ಮಾಲಾ ಹೆಗಡೆ ಅವರ ಕವಿತೆ-ನನ್ನ ಅಪ್ಪ

ಗಾಯತ್ರಿ ಎಸ್ ಕೆ ಕವಿತೆ-ಹೊಸ ದಿಗಂತ

ಗಾಯತ್ರಿ ಎಸ್ ಕೆ ಕವಿತೆ-ಹೊಸ ದಿಗಂತ

ಆಧುನೀಕರಣ ನೇತ್ರಾ
ಚಂದ ಅಂದದ ಬೀಡು
ಚೆಲುವ ಪೃಥ್ವಿಯ ನೋಡು

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ

ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-ನನ್ನ ಅಪ್ಪ

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್

ಸುಜಾತಾ ರವೀಶ್ ಅವರ ಅಪ್ಪನ ಕುರಿತ ಗಜಲ್

ಮುನ್ನುಡಿಯಂತೆ ಸಮರ್ಥ ಶಿಕ್ಷಣದಮಹತ್ವ ತಿಳಿಸಿದಿರಿ
ಕನ್ನಡಿಯಂತೆ ನಿರ್ಮಲ ಚಿಂತನೆಯ ಮೂಡಿಸಿದವರು ನೀವು

ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ

ಹನಮಂತ ಸೋಮನಕಟ್ಟಿ ಅವರಕವಿತೆ-ಮನೆದೇವರು ನನ್ನಪ್ಪ
ಬೆಂಕಿಯ ಸೋಲಿಸುವ ಬಿಸಿಲಿಗೆ
ಮೈ ಮುರಿದು ದುಡಿಯುವಾಗ
ಕಡಲ ನೀರಂತೆ ಆವಿಯಾಗುವ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಅಪ್ಪ

ನಿಜಗುಣಿ ಎಸ್ ಕೆಂಗನಾಳ ಅವರ ಕವಿತೆ-ಅಪ್ಪ

ಅಪ್ಪನ ಕನಸುಗಳೇ ಮಕ್ಕಳ ಮುಂದಿನ ಭವಿಷ್ಯ
ಅವರ ಆ ಭವಿಷ್ಯದಲ್ಲೇ ಕಳೆಯುವನು ತನ್ನ
ಜೀವನದ ಎಲ್ಲಾ ಕಹಿ ನೆನಪುಗಳ ರಹಸ್ಯ..!!

ಕಾಡಜ್ಜಿ ಮಂಜುನಾಥ ಕವಿತೆ-ನನ್ನಪ್ಪ

ಕಾಡಜ್ಜಿ ಮಂಜುನಾಥ ಕವಿತೆ-ನನ್ನಪ್ಪ
ಸಿಟ್ಟಿಗೆ ಬುದ್ದಿ
ನೀಡದೆ
ತಾಳ್ಮೆಯ ಪಾಠವ
ಅನುವಾದಿಸಿ;

“ಅಪ್ಪಯ್ಯ” ಪ್ರೇಮಾ ಟಿ ಎಂ ಆರ್

“ಅಪ್ಪಯ್ಯ” ಪ್ರೇಮಾ ಟಿ ಎಂ ಆರ್

ಶಾಲೆಯ ಏರಿನಮೇಲೆ ಐಸ್ ಕೇಂಡಿ ಮಾರುವವನ ಪಕ್ಕ ನಿಂತು ನನ್ನ ಶಾಲೆ ಬಿಡುವುದನ್ನೇ ಕಾದು ನಿಂತು ಕೈಬೀಸುವವನು. ಎರಡು ಕೈಯ್ಯಲ್ಲಿ ಎರಡು ಐಸ್ಕ್ರೀಮ್ ಕೊಡಿಸುವಾಗ ಅವನ ಕಣ್ಣಿನ ಚಮಕು ಈಗಲು ನೆನಪಿದೆ.

ಅಪ್ಪ ಎಂಬ ಆಪ್ತರಕ್ಷಕ-ವೀಣಾ ಹೇಮಂತ್ ಗೌಡ ಪಾಟೀಲ್ 

ಅಪ್ಪ ಎಂಬ ಆಪ್ತರಕ್ಷಕ-ವೀಣಾ ಹೇಮಂತ್ ಗೌಡ ಪಾಟೀಲ್ 

ಮೊಮ್ಮಕ್ಕಳಂತೂ ಅಪ್ಪನ ನೆಚ್ಚಿನ ಗೆಳೆಯರು. ಹರೆಯದಲ್ಲಿ, ಕುಟುಂಬ ರಕ್ಷಣೆಯ ಹೊಣೆಗಾರಿಕೆಯಲ್ಲಿ ತನ್ನ ಮಕ್ಕಳೊಂದಿಗೆ ಬೆರೆತು ಆಡಲಾಗದ ಎಲ್ಲಾ ಆಟ ಪಾಠಗಳನ್ನು ತನ್ನ ಮೊಮ್ಮಕ್ಕಳ ಜೊತೆ ಆಡುವ ಅಪ್ಪ ಪುಟ್ಟ ಮಗುವಿನಂತೆ ಭಾಸವಾಗುತ್ತಾನೆ.

Back To Top