ಕಾಡಜ್ಜಿ ಮಂಜುನಾಥ ಕವಿತೆ-ತುತ್ತಿನ ಚೀಲ ಸೋರುತಿದೆ..!!

ಕಾಡಜ್ಜಿ ಮಂಜುನಾಥ ಕವಿತೆ-ತುತ್ತಿನ ಚೀಲ ಸೋರುತಿದೆ..!!

ಧರಣಿ ಹೀರಿದ
ಜಲವು ,ಸುಂಕವಾಗಿ
ಚೀಲದ ಹಾದಿಯ
ಸೇರುತಿದೆ;

ಶಂಕರಾನಂದ ಹೆಬ್ಬಾಳ ಗಜಲ್

ಎದೆಯ ಆಳದಲಿ ಭಾವೋನ್ಮಾದ ಉಕ್ಕಿತೇ
ಒಲವ ಹಾದಿಯಲಿ ಜೊತೆಯ ಬೇಡುವಾಸೆ

ಇಂದಿರಾ ಮೋಟೆಬೆನ್ನೂರ ಕವಿತೆ-ಪ್ರೀತಿ ಸ್ನೇಹ

ಅಕ್ಕನಂತೆ ಅರಸುವ..
ರಾಧೆಯಂತೆ ಹರಸುವ
ಮೀರೆಯಂತೆ ಭಜಿಸುವ
ಮಲ್ಲಿಗೆ ಶಿವನ ಉಡಿಗೆ ಅರ್ಪಣೆ…

ಪರೀಕ್ಷೆ ಎಂಬ ಹಬ್ಬಕ್ಕೆ ತಯಾರಾಗುವ ಬಗೆ-ವೀಣಾ ಹೇಮಂತ್ ಗೌಡ ಪಾಟೀಲ್

ಮನದ ಮೂಲೆಯಲ್ಲಿ ಕಟ್ಟಿಕೊಂಡಿರುವ ಜಡತ್ವ ಎಂಬ ಜೇಡರ ಬಲೆಯನ್ನು ತೆಗೆದು, ಅಶ್ರದ್ಧೆಯ ಕಸ ಗುಡಿಸಿ, ಸ್ವಚ್ಛ ಶುದ್ಧವಾದ ಮನಸ್ಥಿತಿಯಲ್ಲಿ ಅಭ್ಯಾಸ ಮಾಡುತ್ತಾ ಜ್ಞಾನದ ತಳಿರು ತೋರಣಗಳನ್ನು ಕಟ್ಟುತ್ತಾ, ಓದು ಬರಹಗಳ ಸಿಹಿ ಖಾರದ ತಿಂಡಿಗಳನ್ನು ತಯಾರಿಸಿ ಮನಕ್ಕೆ ಉಣಬಡಿಸಿ, ಕಲಿತ ವಿದ್ಯೆಯ ಪ್ರದರ್ಶನಕ್ಕೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪರೀಕ್ಷೆಯೆಂಬ ಹಬ್ಬದ ಮುಂಚೆ ರಿವಿಶನ್ ಎಂಬ ಪುನರಾವರ್ತಿತ ಓದು ಬರಹಗಳಲ್ಲಿ ತೊಡಗಿಕೊಳ್ಳಬೇಕು

‘ಕೊಬ್ಬಿನ ಕಥೆ’ ಎರಡನೇ ಭಾಗ-ಡಾ.ಅರಕಲಗೂಡು ನೀಲಕಂಠ ಮೂರ್ತಿ

ಪ್ರಮುಖವಾಗಿ ನಮ್ಮ ವಯಸ್ಸು ಏರುಗತಿಯಲ್ಲಿದ್ದಾಗ ಕೊಬ್ಬಿನ ಅವಶ್ಯ ಹೆಚ್ಚು. ಆದ್ದರಿಂದ, ಕೊಬ್ಬಿನ ಪದಾರ್ಥ ಕಡಿಮೆ ಮಾಡುವ ಹುರುಪಿನಲ್ಲಿ ನಾವು ನಮ್ಮ ದೇಹದ ಅತಿ ಅವಶ್ಯಕತೆಯಾದ ಕೊಬ್ಬಿಗೇ ಕತ್ತರಿ ಹಾಕುವ ಸಂದರ್ಭ ಬರಕೂಡದು!

ಎ.ಎನ್.ರಮೇಶ್.ಗುಬ್ಬಿ ಗಪದ್ಯ-ವೈರುಧ್ಯವೋ? ಚೋದ್ಯವೋ?

ನಮ್ಮ ದೇಶದಿ ಸದಾ ಹೊಡೆದಾಡುವರು ಜಾತಿ ಮತಕೆ
ಆದರೂ ಜಾತ್ಯಾತೀತ ರಾಷ್ಟ್ರವೆಂದು ಹೆಸರು ಹೆಗ್ಗಳಿಕೆ
ಪ್ರತಿಯೊಂದರಲ್ಲೂ ಎಲ್ಲೆಡೆ ಜಾತಿ ಮತಗಳೇ ಮುನ್ನಲೆಗೆ

ನಿಂಗಮ್ಮ ಭಾವಿಕಟ್ಟಿ ಹುನಗುಂದ ಅವರ ಕವಿತೆ-‘ನಲುಮೆ’

ಬಿಗು ಮಾನದ ಬಿರುಡೆಯೊಳು ಅಭಿಮಾನವಡಗಿದೆ ಅಂತ ಗೊತ್ತಿಲ್ಲವೆಂದುಕೊಂಡಿರಾ ಏನಂತಾರಿದಕೆ?

ರಜಿಯಾ ಕೆ ಭಾವಿಕಟ್ಟಿ ಕವಿತೆ-ದೂರದ ಊರು (ಅಪ್ಪ)

ಸಾವಿರ ಸಾವಿರ ಕನಸುಗಳನ್ನು
ನನಗಾಗಿ ಮೂಟೆಕಟ್ಟಿ ಭದ್ರವಾಗಿಸಿ
ಮನದಲ್ಲೇ ಮುಚ್ಚಿಟ್ಟುಕೊಂಡಿದ್ದನು.

Back To Top