ಜಯಶ್ರೀ ಎಸ್ ಪಾಟೀಲ-“ಮತ್ತೆ ಮರಳಿ ಬನ್ನಿ”
ಅನುಭವದ ಜ್ಞಾನದ ಅರಿವು ಹರಿಯಲು
ಮತ್ತೊಂದು ಅನುಭವ ಮಂಟಪ ಕಟ್ಟಲು
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
“ಮತ್ತೆ ಮರಳಿ ಬನ್ನಿ”
ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಪಾಠಶಾಲೆ
ಸ್ನೇಹ ಪ್ರೀತಿ ಪ್ರೇಮ
ಮಲ್ಲಿಗೆಯ ಅಕ್ಷರ
ಅರಳುವ ಕಾವ್ಯಮಾಲೆ
ಕಾವ್ಯ ಸಂಗಾತಿ
ಡಾ ಶಶಿಕಾಂತ
ಪಾಠಶಾಲೆ
ಕಾಡಜ್ಜಿ ಮಂಜುನಾಥ-ಮುಖವಾಡ ತೊಟ್ಟ ಮನ… !!!
ಕಾವ್ಯ ಸಂಗಾತಿ
ಕಾಡಜ್ಜಿ ಮಂಜುನಾಥ
ಮುಖವಾಡ ತೊಟ್ಟ ಮನ… !!!
ವಿಮಲಾರುಣ ಪಡ್ಡoಬೈಲ್ ಕವಿತೆ-ಹುಡುಕುತ್ತಿದೆ ಮನ
ಕಾವ್ಯ ಸಂಗಾತಿ ವಿಮಲಾರುಣ ಪಡ್ಡoಬೈಲ್ ಹುಡುಕುತ್ತಿದೆ ಮನ ಇರುಳಲಿ ಬೆಳಕ ಹೊಳಹಿನಂತೆಎದೆಯಾಳದಿ ನೀ ಹಚ್ಚಿದ ಪ್ರೀತಿಹಲವು ಭಾವಗಳು ಬಿರಿದುಮನ ತಣಿಸಿದ ಹೃದಯಇಂದು ಬರಿದಾಗಿ ಏಕಾಂತದಲಿಹುಡುಕುತ್ತಿದೆ ಮನ ನಿನ್ನ ದಾರಿಯ… ಜೋಡಿಹಕ್ಕಿಯ ಮಿಲನ ಪ್ರಫುಲ್ಲವಾಯ್ತು ಮನಮುದಗೊಂಡ ಮನದ ಕನಸಿಗೆ ಜೀವ ಒಂದಾಗಿನಿನ್ನುಸಿರಲಿ ನನ್ನುಸಿರು ಮಿಳಿತವಾಗಿಇಂದು ಹುಡುಕುತಿದೇ ಮನಕುಳಿರ್ಗಾಳಿಯಲಿ ಆ ಬಿಸಿಯುಸಿರ…. ಬದುಕಿನ ಮನದ ಆಸೆಗೆಯೋಧನೆಂಬ ಬುತ್ತಿಯ ಹೆಗಲೇರಿಸಿನೀ ಹೊರಟಾಗ ಎದೆಯಾಳದ ನೋವಿಗೆ ಹಚ್ಚಿದೆಬಿಸಿಯಪ್ಪುಗೆಯ ಮಧುರ ನುಡಿಯ ಮುಲಾಮ್ಇಂದು ಹುಡುಕುತ್ತಿದೆ ಮನ ಆ ಮಧುರಸ್ಫರ್ಶವ… ವೀರಾವೇಷದಿ ನೀ ಮೆರೆದೆನಾಡ ರಕ್ಷಣೆಗೆ […]
ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಇನ್ನಿಲ್ಲ
ಸಾಹಿತಿ, ಅಂಕಣಗಾರ್ತಿ ಕಮಲಾ ಹೆಮ್ಮಿಗೆ ಇನ್ನಿಲ್ಲ
ಧಾರಾವಾಹಿ-ಅಧ್ಯಾಯ -3
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಹರಯದ ಹುಡುಗಾಟ
ಬಾಗೇಪಲ್ಲಿಯವರ ಗಜಲ್
ಸಲಹೆ ನೀಡೆ ವೆಚ್ಚವಾಗದು ಎಲ್ಲರಿಗೆ ಸಾಧ್ಯ
ಮಿತ್ರನವ ನಿನ್ನೊಳಿತಿನ ಮಾತ ಹೇಳಿದವ
ಕಾವ್ಯ ಸಂಗಾತಿ
ಬಾಗೇಪಲ್ಲಿಯವರ
ಗಜಲ್
ತಾತಪ್ಪ.ಕೆ. ಕವಿತೆ-ಉಸಿರೇ
ನೋವುವೇದನೆಗಳ
ಬಿಂಬಮುಖಿ.
ಅತೃಪ್ತಿಯ
ಸುಪ್ತಸಾಗರ..
ಕಾವ್ಯ ಸಂಗಾತಿ
ತಾತಪ್ಪ.ಕೆ. ಕವಿತೆ-
ಉಸಿರೇ
ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ
ಹಸಿದು ಅಳುವ ಕಂದಮ್ಮಗಳ
ಎದೆಹಾಲ ಅಮೃತ ಕುಡಿಸಿ,
ಹಸಿವ ತಣಿಸಿ ನಸುನಗುವ ತಾಯಿಯಂತೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ….//2//
ಕಾವ್ಯ ಸಂಗಾತಿ
ಹಂಸಪ್ರಿಯ
ಗುಪ್ತಗಾಮಿನಿ
ರೇವಣಸಿದ್ದಪ್ಪ. ಜಿ.ಆರ್ ‘ಬಾಳ ನೌಕೆಗೆ ಬೆಳಕಿನ ದೀಪ’ ಅವಲೋಕನ ದೀಪ್ತಿ ಭದ್ರಾವತಿಯವರಿಂದ
ಈ ಸಾಲುಗಳನ್ನು ನೋಡಬಹುದು “ಪಂಚಭೂತಗಳ ಪಾತ್ರ ನಾ ಬರುವ ಮುನ್ನ ಇದ್ದಂತೆ ಇಂದೂ ಇದೆ” (ಕೋರಿಕೆ) ಮತ್ತು ಈ ಎಲ್ಲವೂ ಕೂಡ ಅನುಭವದ ನೆಲೆಯಲ್ಲಿ ನಿಂತು ಅನುಭಾವದ ಕಕ್ಷೆಗೆ ಕೊಂಡೊಯ್ಯುತ್ತವೆ.
ಇದೇ ಆಯಾಮದಲ್ಲಿ ಮತ್ತಷ್ಟು ಕವಿತೆಗಳನ್ನು ಗ್ರಹಿಸುವುದಾದರೆ, “ಯಾರು ಸತ್ತರೂ ಯಾರು ಅತ್ತರೂ ಭೂಮಿ ತಿರುಗುವುದು” (ಸಾಂತ್ವನ)
ಪುಸ್ತಕ ಸಂಗಾತಿ
ರೇವಣಸಿದ್ದಪ್ಪ. ಜಿ.ಆರ್
‘ಬಾಳ ನೌಕೆಗೆ ಬೆಳಕಿನ ದೀಪ’
ಅವಲೋಕನ
ದೀಪ್ತಿ ಭದ್ರಾವತಿಯವರಿಂದ