ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಪಾಠಶಾಲೆ
ಎಲೆ ಜೀವವೇ
ನೀನು ನನ್ನ ಕನಸುಗಳ
ಪಾಠಶಾಲೆ
ಮುಗ್ಧ ಹಸುಗಳ
ಕಟ್ಟುವ ಸುಂದರ
ಗೋಶಾಲೆ
ಮೌಲಿಕ ಚಿಂತನೆ
ಸಹಾಯ ಸಹಕಾರ
ಟ0ಕಶಾಲೆ
ಭಾವ ಬಯಕೆಗಳ
ಸಿದ್ಧಗೊಳ್ಳುವ ಪಕ್ವಾನ
ಪಾಕಶಾಲೆ
ಸ್ನೇಹ ಪ್ರೀತಿ ಪ್ರೇಮ
ಮಲ್ಲಿಗೆಯ ಅಕ್ಷರ
ಅರಳುವ ಕಾವ್ಯಮಾಲೆ
ನಿನ್ನ ರೂಪ ಚೆಲುವು
ನೋಡಿ ಹಾಡುವ
ಕೋಗಿಲೆಯ ರಾಗ ಮಾಲೆ
ಹೃದಯ ಕುಲುಮೆಯ
ಬೆಳಗುವ ನೀನು ನನ್ನ
ಬಾಳ ಕುಸುಮ ಬಾಲೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Excellent poem
ಸುಂದರ ಭಾವ ಜೀವ ತಳೆದಾಗ ಕವನ ಸ್ಫೂರ್ತಿ ತುಂಬುವ ಕೆಲಸ ಆಗುತ್ತದೆ
ನಿಜವಾದ ಪ್ರೀತಿಯ ಉತ್ಕೃಷ್ಟ ನಿಲುವಿನ ಪಾಠಶಾಲೆ….
ಅದ್ಭುತ ಭಾವ ಸುಂದರ ಪುಸ್ತಕ
ಏಷ್ಟು ಸುಂದರ ಅರ್ಥಪೂರ್ಣ ಕವನ
ಅರ್ಥ ಪೂರ್ಣ ಕವನ ಇನ್ನೂ ಅನೇಕ ಕವನಗಳು ಮೂಡಿ ಬರಲಿ.ಸರ್
ಮಧುರ ಭಾವಗಳಿಗೆ ಸುಂದರ ಅಕ್ಷರ ಅಲಂಕಾರ
ಸುಂದರ ಭಾವದ ಅಂದದ ತೋರಣ
Very beautiful poem
ಅರ್ಥ ಪೂರ್ಣ ಕವನ ಸುಂದರ ಪ್ರತಿಮೆಯ ಬಳಕೆ
ಚೆಂದದ ಕವನ ಸರ್
Excellent poem sir and beautiful words
Excellent poem and beautiful words sir
Annapurna Sakroji
ಸುಂದರ ಕಲ್ಪನೆ ಸದಾಶಯ, ಉದಾತ್ತ ಜೀವದ ಅಭಿಪ್ಸೆ ಸುಂದರ ಭಾವಗಳ ಕಟ್ಟು
ಧನ್ಯವಾದಗಳು ಸರ್
ಅತಿ ಸುಂದರ ಭಾವ ಕವನ