“ದುಡಿಯುವ ಮಹಿಳೆಯ ದುಮ್ಮಾನಗಳು”‌ ವಿಶೇಷ ಲೇಖನ ಮೀನಾಕ್ಷಿ ಪಾಟೀಲ್‌ ಕಲ್ಯಾಣಿ

“ದುಡಿಯುವ ಮಹಿಳೆಯ ದುಮ್ಮಾನಗಳು”‌ ವಿಶೇಷ ಲೇಖನ ಮೀನಾಕ್ಷಿ ಪಾಟೀಲ್‌ ಕಲ್ಯಾಣಿ

ಕಾವ್ಯ ಸಂಗಾತಿ

ಮೀನಾಕ್ಷಿ ಪಾಟೀಲ್‌ ಕಲ್ಯಾಣಿ

“ದುಡಿಯುವ ಮಹಿಳೆಯ

ದುಮ್ಮಾನಗಳು”‌

ಶಮಾ ಜಮಾದಾರ ಅವರ ಗಜಲ್

ಕಾವ್ಯ ಸಂಗಾತಿ

ಶಮಾ ಜಮಾದಾರ

ಗಜಲ್
ತೂರಿದ ಕಾಳು ಗಾಳಿಯ ಪಾಲಾದರೆ ಬಾಳುವುದೆಂತು
ಗುಟ್ಟು ಬಿಟ್ಟು ಕೊಡದ ಮೊಟ್ಟೆಯ ಒಡಲಾಗದಿರಲಿ

“ಮುಂಜಾನೆಯ ಧ್ಯಾನ” ಮನಸು ಹಗುರವಾಗುವಂತಹ ಒಂದು ಬರಹ ನಾಗರಾಜ ಬಿ.ನಾಯ್ಕ ಅವರಿಂದ

ಲಹರಿ ಸಂಗಾತಿ

ನಾಗರಾಜ ಬಿ.ನಾಯ್ಕ

“ಮುಂಜಾನೆಯ ಧ್ಯಾನ
ಸ್ವಲ್ಪ ಕತ್ತಲಿದ್ದರೆ ಗೂಡಲ್ಲಿ ಕೂತು ಹಾಡುವ ಹಕ್ಕಿಯ ಹಾಡಿಗೆ ಮನಸು ಕುಣಿಯುತ್ತದೆ. ಬೆಳಗಾದರೆ ಬೆಳ್ಳಕ್ಕಿ ಬಳಗ ಹಾರುತ್ತದೆ. ಮತ್ತೆ ಮತ್ತೆ ಸೋಜಿಗದ ಸಂತಸ ಅದರ ರೆಕ್ಕೆಗಳ ಭರವಸೆ.

ದೀಪಾ ಪೂಜಾರಿ ಕುಶಾಲನಗರ ಅವರ ಕವಿತೆ- ಅಮ್ಮನ ನೆನಪು

ಕಾವ್ಯ ಸಂಗಾತಿ

ದೀಪಾ ಪೂಜಾರಿ ಕುಶಾಲನಗರ

ಅಮ್ಮನ ನೆನಪು

ಕಣ್ಣೀರಾಗಿದ್ದೇನೆ,
ನಿನ್ನ ಸ್ಮೃತಿಗಳೇ ನನ್ನ ಬೆಳಕು.

“ಮಹಿಳಾ ಮುನ್ನಡೆಯೆಂಬ ಸ್ತ್ರೀ ಸಂಗಾತಿ”ವಿಶೇಷ ಲೇಖನ ಮೇಘ ರಾಮದಾಸ್ ಜಿ ಅವರಿಂದ

ಮಹಿಳಾ ಸಂಗಾತಿ

ಮೇಘ ರಾಮದಾಸ್ ಜಿ

“ಮಹಿಳಾ ಮುನ್ನಡೆಯೆಂಬ

ಸ್ತ್ರೀ ಸಂಗಾತಿ”
ಮಹಿಳಾ ದಿನಾಚರಣೆ ಉಗಮವಾಗಿದ್ದು ದುಡಿಯುವ ಮಹಿಳೆಯರ ಹಕ್ಕುಗಳಿಗಾಗಿ ನಡೆದ ಹೋರಾಟದ ಫಲವಾಗಿಯೇ ಹೊರತು, ಉಳ್ಳವರರನ್ನು ಮತ್ತಷ್ಟು ಮೇಲೇರಿಸಲು ಅಲ್ಲ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಗೆದ್ದು ನಿಲ್ಲುವ ರೀತಿಯು

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಗೆದ್ದು ನಿಲ್ಲುವ ರೀತಿಯು
ಮರೆತು ನಿನ್ನಯ
ನಿನ್ನೆಯ ನೋವು
ಬರುವ ನಾಳೆಯ
ನಗೆ ಸಿಹಿ ಘಳಿಗೆ

ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಯೋಜನೆಯಿಲ್ಲದ ಕಾರ್ಯಗಳು
ಸದಾ ವೈಫಲ್ಯಕ್ಕೆ ಮುನ್ನುಡಿ..
ಅವಳು ತನ್ನಷ್ಟಕ್ಕೇ ತಾನೇ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡಿದರೂ ಮಾಡಿದ ಉದ್ಯೋಗದಲ್ಲಿ ಸೋತಳು..! ಮಾಡಿದ ಶ್ರಮ, ಹಣ,ಸಮಯ ಎಲ್ಲವೂ ವ್ಯರ್ಥವಾಯಿತು..

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು
ಇಲ್ಲ ಮುಗುಳುನಗೆ,
ನಿದ್ದೆ ಇಲ್ಲದಿರುಳು
ಈ ಇಳಿ ವಯಸಿಗೆ.

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ ವಸಂತ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ವಸಂತ
ತಿಳಿ ಬೆಳದಿಂಗಳ ಸಿಂಗಾರ
ಹವಳದ ಕೆಂಪು
ಮಾವು ಬೇವಿನ ಚಿಗುರು

william WordsWorth ಅವರ ಇಂಗ್ಲೀಷ್‌ ಕವಿತೆಯ Solitary Reaper ಕನ್ನಡಾನುವಾದ ಪಿ.ವೆಂಕಟಾಚಲಯ್ಯ.

william WordsWorth ಅವರ ಇಂಗ್ಲೀಷ್‌ ಕವಿತೆಯ Solitary Reaper ಕನ್ನಡಾನುವಾದ ಪಿ.ವೆಂಕಟಾಚಲಯ್ಯ.

ದಣಿದು, ಬಸವಳಿದಿರುವ, ಪಯ ಣಿಗರಿಗೆ,
ಇನಿತು ನೆರಳಿನಾಸರೆ ದೊರೆತ ತೆರ ದಿ,

Back To Top