́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.

́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.

ಅನುವಾದ ಸಂಗಾತಿ

́ನದಿಯ ಭೀತಿ….́

ಮೂಲ: ಖಲೀಲ್ ಗಿಬ್ರಾನ್

ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ
ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
 ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !

ವ್ಯಾಸ ಜೋಶಿ ಅವರ ತನಗಗಳು

ಎರಡು ರೆಪ್ಪೆಯಂತೆ
ಅನುಗಾಲ ಕಾಳಜಿ
ಕಣ್ಣ ರಕ್ಷಿಸುವಂತೆ.
ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು

ಶೋಭಾ ಮಲ್ಲಿಕಾರ್ಜುನ ಅವರ ಕವಿತೆ-ಅಭೂತ ಸಂಗಮ

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ

ಅಭೂತ ಸಂಗಮ
ನಿನ್ನೊಲವೇ ಶಿಶಿರ ವಸಂತಗಾನ
ಅಕ್ಕರೆಯ ಅನುಭೂತಿ ಅತಿ ಮಧುರ ಯಾನ

ವಾಣಿ ಭಟ್ ವಾಪಿ ಗುಜರಾತ ಅವರ ಕವಿತೆ-ʼಬಾಲ್ಯದ ಬೆಳಗುʼ

ಕಾವ್ಯ ಸಂಗಾತಿ

ವಾಣಿ ಭಟ್ ವಾಪಿ ಗುಜರಾತ

ʼಬಾಲ್ಯದ ಬೆಳಗುʼ
ಅಂದಿನ ಬೆಳಗ್ಗೆ ಎಷ್ಟು ಹಗುರ!  
ಗಡಿಯಾರವೂ ಕೂಗಬೇಕಾಗಿರಲಿಲ್ಲ.  

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಅರಿವಿ(ಪ್ರಜ್ಞೆ)ನಾಟ

ಕಾವ್ಯ ಸಂಗಾತಿ

ಮಾಳೇಟಿರ ಸೀತಮ್ಮ ವಿವೇಕ್

ಅರಿವಿ(ಪ್ರಜ್ಞೆ)ನಾಟ
ಆನಂದದ(ಹ)ರಿವುತನ್ನೊಳಗಿಹು
ದೆನುವ ಸುಜ್ಞಾನವನು ಕಾಣದು

ಲೀಲಾಕುಮಾರಿ‌ ತೊಡಿಕಾನ ಅವರ ಹೊಸ ಕವಿತೆ-ಸೀಮೋಲ್ಲಂಘನ

ಹೆಗಲ ಮೇಲೆ ಕೈಹಾಕಿದ
ಮರದ ರೆಂಬೆ-ಕೊಂಬೆಗಳಲಿ
ಜಾತಿ,ಧರ್ಮ,ಗಡಿಯ
ಹಂಗಿಲ್ಲದ ಸಾಮರಸ್ಯ..

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಜನಾಭಿಪ್ರಾಯ ರೂಪಿಸುವಲ್ಲಿ

ಪ್ರಸಾರ ಮಾಧ್ಯಮಗಳ ಪಾತ್ರ

ಕೆಲ ಮಾಧ್ಯಮಗಳಲ್ಲಿ ತಮ್ಮ ವೈಯುಕ್ತಿಕ ಅಭಿಪ್ರಾಯವನ್ನು ಸಾರ್ವಜನಿಕ ಸಮೀಕ್ಷೆಯ ಮೂಲಕ ತಿಳಿದುಬರುವುದು ಎಂದು ಅತ್ಯಂತ ರೋಚಕವಾಗಿ ಧ್ವನಿಯ ಏರಿಳಿತಗಳ ಮೂಲಕ ಹೇಳಿದಾಗ ಜನರು ಪ್ರಭಾವಿತರಾಗುವುದು ಸಹಜ.

ವಾಣಿ ಯಡಹಳ್ಳಿಮಠ ಅವರಹೊಸ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಕಣ್ತುಂಬಿ ಬಂದಾಗೆಲ್ಲ ನೇವರಿಸಲು ನನಗೆ
 ನಿನ್ನ ನೆನಪೇ ಕೈಯ  ಹಿಡಿಯುತಿದೆ

ನಿರಂಜನ ಕೆ ನಾಯಕ ಅವರ ಕವಿತೆ-ಅವಕಾಶ

ಕಾವ್ಯ ಸಂಗಾತಿ

ನಿರಂಜನ ಕೆ ನಾಯಕ

ಅವಕಾಶ
ಕಣ್ಣರಳಿಸಿ ನೀನು
ನಿನ್ನ ದಾರಿಗಳ
ಬಿಡದೇ ಹುಡುಕು.

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಜೀರ್ಣಕ್ರಿಯೆಯನ್ನು ಸುಧಾರಿಸುವುದು 

ಆರೋಗ್ಯವನ್ನು ಕಾಪಾಡಿಕೊಳ್ಳುವುದು
ಇದು ಲಾಲಾರಸ ಗ್ರಂಥಿಗಳನ್ನು ಸಕ್ರಿಯಗೊಳಿಸಲು ಪ್ರಾರಂಭಿಸುತ್ತದೆ, ಅಗತ್ಯವಾದ ಕಿಣ್ವಗಳನ್ನು ಉತ್ಪಾದಿಸುತ್ತದೆ ಇದರಿಂದ ಆಹಾರದಲ್ಲಿನ ಪೋಷಕಾಂಶಗಳು ದೇಹದಿಂದ ಸುಲಭವಾಗಿ ಹೀರಲ್ಪಡುತ್ತವೆ.

Back To Top