ಎಚ್. ಗೋಪಾಲ ಕೃಷ್ಣ ಅವರ ಹಾಸ್ಯ ಕವನ ಜಿರಳೆ
ಕಾವ್ಯ ಸಂಗಾತಿ
ಎಚ್. ಗೋಪಾಲ ಕೃಷ್ಣ
ಜಿರಳೆ
ಮಹಾರಾಣಿ ಕಾಲೇಜಿನ ಎದುರು
ಏನವುಗಳ ಆಕಾರ, ಮೀಸೆ ಯ ಕೂದಲು
ಚಿಕ್ಕ ಪುಟ್ಟ ಮರಿ ಮರಿ ಮಿಲಿಮಿಟರು
ಡಾ.ಯಲ್ಲಮ್ಮ ಕೆ. ಅವರ ಕವಿತೆ-ಆತ್ಮ ಕ[ವಿ]ತೆ
ಕಾವ್ಯ ಸಂಗಾತಿ
ಡಾ.ಯಲ್ಲಮ್ಮ ಕೆ.
ಆತ್ಮ ಕ[ವಿ]ತೆ
ಮೂಲವ
ಕೆದಕಿದೆ-ಬೆದಕಿದೆ
ಬೆದರಿ-ಬೆಚ್ಚಿ
ಇಮಾಮ್ ಮದ್ಗಾರ್ ಅವರ ಕವಿತೆ-ಹೇಳು
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ್
ಹೇಳು
ಕಣ್ಣಿಗೆ ಕಾಮಾಲೆ ಜಗವೇಲ್ಲ
ಹಳದಿ
ನಿದ್ದೆಇರದ ರಾತ್ರಿಗಳಲಿ
ಭಾರತಿ ರವೀಂದ್ರ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ಭಾರತಿ ರವೀಂದ್ರ
ಹಾಯ್ಕುಗಳು
ಮೂಡುವ ಸೂರ್ಯ
ಬಾಳಿಗೆ ಭರವಸೆ
ಸದಾ ನೂತನ
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಪಿಸಿಒಡಿ (ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್)
ಪಿಸಿಓಎಸ್ ಒಬ್ಬರ ಆರೋಗ್ಯಕ್ಕೆ ಒಡ್ಡುವ ಅಪಾಯಗಳ ಹೊರತಾಗಿಯೂ, ಇದು ಒಂದು ಸಣ್ಣ ಅನಾನುಕೂಲತೆ ಎಂದು ತಳ್ಳಿಹಾಕಲ್ಪಟ್ಟಿದೆ ಎಂಬುದು ದುಃಖಕರವಾಗಿದೆ.
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಅಪ್ರತಿಮ ಮೈಗಳ್ಳರು
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಅಪ್ರತಿಮ ಮೈಗಳ್ಳರು
ಇಂಥ ಅಪ್ರತಿಮ ಮೈಗಳ್ಳರಿರುವಾಗ ಮನುಷ್ಯರು ವಾಸಿ ಎಂದುಕೊಂಡು ಸಮಾಧಾನ ಪಟ್ಟುಕೊಂಡರೆ ನಮ್ಮ ಮೈಗಳ್ಳ ಸ್ವಭಾವಕ್ಕೆ ಮತ್ತಿನ್ನೇನನೆನ್ನ ಬೇಕು.
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿಯವರ ವಚನ
ತನ್ನೆಲ್ಲ ಆಗು ಹೋಗುಗಳಿಗೆ ಚೆನ್ನಮಲ್ಲಿಕಾರ್ಜುನನೇ ಕಾರಣ ಎನ್ನುವುದು ಅಕ್ಕನವರ ಭಾವ.
ಆತನ ತನ್ನ ಕರದಲ್ಲಿ ಕೋಲು ಹಿಡಿದು ಆಟ ಆಡಿಸುವ ಕೋಡುಗನಂತೆ. ಕೈಯಲ್ಲಿ ಹಿಡಿದು ಆಡಿಸುವ ದೊಂಬರ ಆಟದಂತೆ.
ಮಧುಮಾಲತಿರುದ್ರೇಶ್ ಅವರ ಕವಿತೆ-ನಾನು ನಾನೆ
ಕಾವ್ಯ ಸಂಗಾತಿ
ಮಧುಮಾಲತಿ ರುದ್ರೇಶ್
ನಾನು ನಾನೆ
ಕಳೆದು ಹೋಗಲಾರೆ ಜಂಗುಳಿಯ ಸಂತೆಯೊಳಗೆ
ಬೆಳೆದ ಆಧುನಿಕತೆಯೊಂದಿಗೆ ಸಂಪ್ರದಾಯದ ಸಡಿಲಿಕೆ
ಆಗುತಿದೆ ಎಲ್ಲೆಲ್ಲೂ ಶಿಷ್ಟತೆಗಳಿಗೆ ಕುಣಿಕೆ
ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಅವಳ ಆಸೆ
ಚಂದಮಾಮನ ತೋರಿಸಿ ಬಾಯಿಗೆ ತುತ್ತು
ಬೆಳೆದು ಶಾಲೆ ಮೆಟ್ಟಿಲು ತುಳಿದಳು
ವಿದ್ಯೆಗೆ ಪೂರ್ಣ ಗಮನ ಕೊಟ್ಟಳು
ಒಲ್ಲೆನಲು ಸಾಧ್ಯವೇ?ವಾಣಿ ಯಡಹಳ್ಳಿಮಠ ಅವರ ಕವಿತೆ
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಒಲ್ಲೆಯೆನಲು ಸಾಧ್ಯವೇ?
ಬೇಡೆಂದವರ ಬಳಿ ಸಾಗಿ ಬಂಧುವಾದೆ
ಒಲ್ಲೆಂದವರ ಒಲವ ಹನಿಗಾಗಿ ಮರುಭೂಮಿಯಾದೆ
ಮೂಕ ಜನರೆದುರು ಮಾತಿನ ಮಲ್ಲಿಗೆಯಾದೆ