ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹುಡುಕ ಬೇಡ.

ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹುಡುಕ ಬೇಡ.

ಶಪಿಸ ಬೇಡ
ಸುರಿವ ಮೋಡ
ಧಾರಾಕಾರ
ತೊಯ್ವ ಮಳಿಗೆ
ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಹುಡುಕ ಬೇಡ.

ನಾಗರಾಜ ಬಿ.ನಾಯ್ಕ-ಒಂದು ಕವಿತೆ

ಮೌನವಾಗಿ ಕುಳಿತುಬಿಡು ನನ್ನ ಉಸಿರಿನ ಗೆಲುವೇ
ಬಂದ ದಾರಿಗೊಂದು ಗುರುತು ಹಾಕಿ
ನೋಟ ಭಾವಕ್ಕೊಂದು ಬೆಸುಗೆ ಹಾಕುತ
ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಒಂದು ಕವಿತೆ

ಮಾಳೇಟಿರ ಸೀತಮ್ಮ ವಿವೇಕ್‌ ಅವರ ಕೃತಿ “ಭಾವ ಕುಸುಮ” ಅವಲೋಕನ ಗೊರೂರು ಅನಂತ ರಾಜು

ಮಾಳೇಟಿರ ಸೀತಮ್ಮ ವಿವೇಕ್‌ ಅವರ ಕೃತಿ “ಭಾವ ಕುಸುಮ” ಅವಲೋಕನ ಗೊರೂರು ಅನಂತ ರಾಜು

ಡಾ ಅನ್ನಪೂರ್ಣ ಹಿರೇಮಠ-ಗಝಲ್

ಮಧು ತುಂಬಿದ ಹೂವಂತೆ ನಿನಗಾಗಿ ಕಾತರಿಸುತಿರುವೆ
ಪರಾಗಗಳ ಸ್ಪರ್ಶಿಸುತಲಿ ಹಿತನೀಡಿ ಮಿಡಿತಗಳ ಮೇಳೈಸುವೆಯಾ ಒಡೆಯಾ//
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ಜಸೀಲಾ ಕೋಟೆ

ಮಹಿಳೆ ಮತ್ತು ಸಮಾಜ

ಮಹಿಳೆ ಮತ್ತು ದೌರ್ಜನ್ಯ

ಅದಕ್ಕೆ ಇರುವ ಕಾನೂನಾತ್ಮಕ ಪರಿಹಾರಗಳು

ಬಾಗೇಪಲ್ಲಿಯವರ ಗಜಲ್

ಬೇಸಿಗೆಯ ಹೊಂಗೆ ನೆರಳಿನ ತಂಪು ನೆನಪಿಸುವಂತೆ ನೀ ಗಜಲ್
ನೀಲಾಕಾಶದಿ ಸಣ್ಣ ತಾರೆಯೂ ಹೆಚ್ಚು ಮಿನುಗುವಂತೆ ನೀ ಗಜಲ್
ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್

ರಾಜೇಶ್ವರಿ ಎಸ್.ಹೆಗಡೆ ಕವಿತೆ-ಪಾರಿಜಾತ…

ಸೂರ್ಯ ನೆತ್ತಿಗೇರಿದಂತೆ ಮುರುಟಿ ಬಾಡಿ ನಿರ್ಗಮನ
ಶಿವನ ಮುಡಿಯಲಿ ಮೆರೆಯುವ ಹರನ ಸಿಂಗಾರಿಯು
ದಕ್ಷಿಣಏಷ್ಯಾ ತವರಿoದಬಂದ ಹವಳಮಲ್ಲೆ ರಾಣಿಯು
ಕಾವ್ಯ ಸಂಗಾತಿ

ರಾಜೇಶ್ವರಿ ಎಸ್.ಹೆಗಡೆ

ಪಾರಿಜಾತ…

ಮಾಲತೇಶ ನಾ ಚಳಗೇರಿ ಕವಿತೆ -ಎಲ್ಲೋ ಹುಡುಕಿದೆ ಇಲ್ಲದ ಸುಖವನು

ಆತ್ಮಕೆ ತೃಪ್ತಿಯ ಸುಖವು ಇದೆ
ಇದ್ದುದರೊಳಗೆ ಸುಖವನು ಪಟ್ಟರೆ
ನಗುವಿನ ಹೂಬನ ಅಲ್ಲಿ ಇದೆ॥ *೩*
ಕಾವ್ಯ ಸಂಗಾತಿ

ಮಾಲತೇಶ ನಾ ಚಳಗೇರಿ ಕವಿತೆ

ಎಲ್ಲೋ ಹುಡುಕಿದೆ ಇಲ್ಲದ ಸುಖವನು

ಡಾ.ಅಮೀರುದ್ದೀನ್ ಖಾಜಿ-ಗಜಲ್

ಮೂಡಿ ಮಾಯವಾಗುತಿದೆ ಕಾಮನಬಿಲ್ಲು
ಹಲವು ಬಣ್ಣದಿ ಹೊರಳುತಿವೆ ಪ್ರೀತಿ ಹೂ
ಕಾವ್ಯ ಸಂಗಾತಿ

ಡಾ.ಅಮೀರುದ್ದೀನ್ ಖಾಜಿ

ಗಜಲ್

Back To Top