ಬದುಕುವ ಕಲೆ
ಆದರೂ ಇತ್ತೀಚೆಗೆ ನಗರ ಪ್ರದೇಶದ ಹಳದಿ ಬಸ್ಸುಗಳು ಹಳ್ಳಿಗಾಡಿನ ರಸ್ತೆಗಳಲ್ಲಿ ಧೂಳೆಬ್ಬಿಸುತ್ತಿರುವುದರ ಜೊತೆಗೆ ಇಲ್ಲಿನ ಮಣ್ಣಿನ ಮಕ್ಕಳನ್ನು ಮಾತೃಭಾಷಾ ಶಿಕ್ಷಣದಿಂದ…
ಎರಡು ಕಿರು ಕಥೆಗಳು
ಧೂಳೆಬ್ಬಿಸಿ ಹೋದ ಕಾರಿನ ಚಕ್ರದಡಿ ಸಿಕ್ಕಿ ನೆಲಕ್ಕಂಟಿದ ಗರುಕೆಗೆ ಅವನ ಕಣ್ಣ ಹನಿಯೇ ಜೀವದಾಯಿನಿ ಮಳೆಯಾಯ್ತು
ಮಗುವಿಗೆ ಉತ್ತಮ ಹವ್ಯಾಸಗಳ ಸಂಸ್ಕಾರ
ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಜಂಗಮವಾಣಿ(ಮೊಬೈಲ) ಒಂದಿದ್ದರೇ ಏನೂ ಬೇಡ,ಯಾರೂ ಬೇಡ ಎಂಬ ಸಂಗತಿಯನ್ನು ನೆನೆದಾಗ ಪಾಲಕರಾದ ನಾವು ನಮ್ಮ ಜವಾಬ್ದಾರಿಯನ್ನು…
ಸಮಾಜ ಹಾಗೂ ನೀತಿ
ಆದ್ದರಿಂದ ಮಕ್ಕಳು ಹಾಳಾಗುತ್ತಿದ್ದಾರೆ ಎನ್ನುವದು ಬರೀ ಭ್ರಮೆ. ಸಮಾಜದ ದೃಷ್ಟಿಕೋನ ಬದಲಾಗಬೇಕು
ಕನ್ನಡಕ್ಕೆ ಬಂದ ಹೊಸ ಕನ್ಯೆ – ಹೈಕು
ಮೂರು ಸಾಲಿನ ಹೈಕು ಮನ ಸ್ಪರ್ಶಿಸಿ ಭಾವ ಮೂಡಿದಿ ,ತನ್ನ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.ಸೋಜಿಗವೆಂದರೆ ಕಾಲವನ್ನು ಒಳಗೊಂಡರೂ ಕಾಲಾತೀತವಾಗುವ…
ಬೇಕೆನಿಸಿದೆ ಏಕಾಂತ
ಮಾತಾಗಿ ಪ್ರಕಟವಾಗದ ಭಾವಗಳು ಅಜ್ಞಾತವಾಗಿ ಮೌನದಲ್ಲಿರ ಬಯಸಿವೆ