́ನೈತಿಕ ಅಧಃಪತನದತ್ತ ಶಿಕ್ಷ(ಕ)ಣ…??́ ವಿಶೇಷ ಲೇಖನ-ಲೀಲಾಕುಮಾರಿ ತೊಡಿಕಾನ
ಶಿಕ್ಷಣ ಸಂಗಾತಿ
ಲೀಲಾಕುಮಾರಿ ತೊಡಿಕಾನ
́ನೈತಿಕ ಅಧಃಪತನದತ್ತ ಶಿಕ್ಷ(ಕ)ಣ…??́
ಒಟ್ಟಿನಲ್ಲಿ ಕೇವಲ ಅಂಕಗಳನ್ನಷ್ಟೇ ಮಾನದಂಡವಾಗಿ ಕಾಣದೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯ ಜೊತೆ ಸಂಸ್ಕಾರ, ಮಾನವೀಯ ಗುಣಗಳನ್ನು ಬೆಳೆಸಿ ,ಉದ್ಯೋಗ ಪಡೆಯುವ ಶಕ್ತಿ ಗಳಿಸಿಕೊಳ್ಳುವ ಶಿಕ್ಷಣದ ಅನಿವಾರ್ಯತೆ ಖಂಡಿತಾ ಇದೆ.
ಲಕ್ಷ್ಮಿ ನಾರಾಯಣ ಕೆ. ಅವರ ಕವಿತೆ ಅಂಬೇಡ್ಕರ…. ಅಂಬೇಡ್ಕರ…
ಕಾವ್ಯ ಸಂಗಾತಿ
ಲಕ್ಷ್ಮಿ ನಾರಾಯಣ ಕೆ.
ಅಂಬೇಡ್ಕರ…. ಅಂಬೇಡ್ಕರ…
ಕತ್ತಲ ಕುಲುಮೆಯಲ್ಲಿ
ಕಾದು ಕಾದು ಸವೆದಿಲ್ಲವೇ
ದಮನಿತರಾಗಿ ನಾವೂ ?
́ಲೈಕುಗಳು ಮತ್ತು ಕಾಮೆಂಟುಗಳುʼ ವಿಶ್ವ ಸಾಮಾಜಿಕ ಮಾಧ್ಯಮ.ದಿನದ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ
ಮಾಧ್ಯಮ ಸಂಗಾತಿ
ಗಾಯತ್ರಿ ಸುಂಕದ
́ಲೈಕುಗಳು ಮತ್ತು ಕಾಮೆಂಟುಗಳುʼ
ವಿಶ್ವ ಸಾಮಾಜಿಕ ಮಾಧ್ಯಮ.ದಿನ
ಅದೇನೆಂದರೆ ಇನ್ಸ್ಟ್ರಾಗ್ರಾಂನಲ್ಲಿ ಲೈಕು ಗಳು ಮತ್ತು ಫಾಲೋವರ್ಸ್ ಕಡಿಮೆಯಾಗಿದ್ದಕ್ಕೆ ಒಬ್ಬ ಯುವತಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪ್ರಕಟವಾಗಿತ್ತು.ಅಷ್ಟರ ಮಟ್ಟಿಗೆ ನಮ್ಮ ಜೀವನವನ್ನು ಈ ಸಾಮಾಜಿಕ ಮಾಧ್ಯಮ ಗಳು ಆವರಿಸಿವೆ.
ಮೀನಾಕ್ಷಿ ಸೂಡಿ ಅವರ ಕವಿತೆ-ʼಧಿಮಾಕಿನ ಗೋಡೆಗಳುʼ
ಹರಿತ ಚಾಕುವಿನಂತ ನಾಲಿಗೆ ಇದೆಯಲ್ಲ..
ಕನಸುಗಳನ್ನು ನೇಣುಗಂಬಕ್ಕೇರಿಸಲು…
ಕಾವ್ಯ ಸಂಗಾತಿ
ಮೀನಾಕ್ಷಿ ಸೂಡಿ
ʼಧಿಮಾಕಿನ ಗೋಡೆಗಳುʼ
ಅಶ್ವಿತಾ ಶೆಟ್ಟಿ ಮುಂಬೈ ಅವರ ಕವಿತೆ “ಸರದಿ”
ಕಾವ್ಯ ಸಂಗಾತಿ
ಅಶ್ವಿತಾ ಶೆಟ್ಟಿ ಮುಂಬೈ
“ಸರದಿ”
ಸರತಿ ಸಾಲಲ್ಲಿ ಇದ್ದೀವಿ
ಕಾಯುವೆವು ತಾಳ್ಮೆಯಿಂದ
ತೆರೆದುಕೊಳ್ಳುವ ಅವಕಾಶಕ್ಕಾಗಿ
ವ್ಯಾಸ ಜೋಶಿ ಅವರ ತನಗಗಳು
ಕಾವ್ಯಸಂಗಾತಿ
ವ್ಯಾಸ ಜೋಶಿ
ತನಗಗಳು
ಹೊಸ ಮನೆ ಕಟ್ಟಿದೆ
ನಿವೃತ್ತಿ ಆದ ಮೇಲೆ,
ಮಕ್ಕಳು ಪಟ್ಟಣದಿ
ಬಿಕೋ ಎನ್ನೋ ಬಂಗಲೆ.
ಎ.ಎಸ್.ಪಡಶೆಟ್ಟಿ ಅವರ ಹಾಸ್ಯಲೇಖನಗಳ ಕೃತಿ “ಹಾಸ್ಯರಸಾಯನ” ಒಂದು ಅವಲೋಕನ ಗೊರೂರು ಅನಂತರಾಜು
ಎ.ಎಸ್.ಪಡಶೆಟ್ಟಿ ಅವರ ಹಾಸ್ಯಲೇಖನಗಳ ಕೃತಿ “ಹಾಸ್ಯರಸಾಯನ” ಒಂದು ಅವಲೋಕನ ಗೊರೂರು ಅನಂತರಾಜುಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತ ಒಪ್ಪಿ
ನಾಟಕ ದ್ರೌಪದಿ ವಸ್ತ್ರಾಭರಣ. ನಮ್ಮೂರಿನ ಗಿರ ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ.