Year: 2025

ಮನ ಮಂದಾರ ವಿಶೇಷ ಲೇಖನ ಜಯಲಕ್ಷ್ಮಿ ಕೆ ಅವರಿಂದ

ವಿಶೇಷ ಸಂಗಾತಿ

ಜಯಲಕ್ಷ್ಮಿ ಕೆ

ಮನ ಮಂದಾರ
ನಿಸರ್ಗದ ಸೊಬಗನ್ನು ಸವಿಯುತ್ತಿದ್ದರೆ ಮನಸಿಗೆ ಸಿಗುವ ಖುಷಿಯೇ ಬೇರೆ. ಪ್ರಕೃತಿಯನ್ನು ನೋಡುತ್ತಿದ್ದರೆ ಜಗತ್ತು ಸುಂದರ ಎನಿಸುತ್ತದೆ. ಬಾಳು ಬೋರ್ ಅನಿಸಲ್ಲ. ನಕಾರಾತ್ಮಕ ಭಾವನೆಗಳೆಲ್ಲ ಹೇಳ ಹೆಸರಿಲ್ಲದಂತೆ ಓಡಿ ಹೋಗುತ್ತವೆ.

ಎಸ್ಕೆ ಕೊನೆಸಾಗರ ಹುನಗುಂದ ಅವರ ಕವಿತೆ-ನಾಳೆಯ ಹಾದಿಯಲಿ

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ

ನಾಳೆಯ ಹಾದಿಯಲಿ
ಭೂತಾಯಿ ಒಡಲಲ್ಲಿ
ಕಾಯುತಿದೆ ನಳನಳಿಸಲು

ಧಾರಾವಾಹಿ78

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್
. ಈ ಚಿತ್ರದಲ್ಲಿ ಅಂತದ್ದು ಏನಿದೆ ಎಂದು ಯೋಚಿಸುತ್ತಾ, ಏನೂ ತಲೆಗೆ ಹೊಳೆಯದೇ ದಣಿಗಳು ಜೊತೆಗೆ ತಂದಿದ್ದ ಪೆಟ್ಟಿಗೆಗಳನ್ನು ತೆಗೆದುಕೊಂಡು ಬಂಗಲೆಯ ಒಳಗೆ ಇಟ್ಟು ತನ್ನ ಮನೆಯ ಕಡೆಗೆ ಹೋದನು.

ಎಮ್ಮಾರ್ಕೆ ಅವರ ಕವಿತೆ-ಹೇಳು ಬಾ ಚಂದ್ರಮ

ಕಾವ್ಯ ಸಂಗಾತಿ

ಎಮ್ಮಾರ್ಕೆ

ಹೇಳು ಬಾ ಚಂದ್ರಮ
ಹುಣ್ಣಿಮೆಗೆ ನಾ ಕಾಯುವೆ
ಕಾಯುವಿಕೆಯು ನಿರಂತರ
ಕಳೆವುದೆಂತು ಈ ಅಂತರ

ರಾಜು ನಾಯ್ಕ ಅವರ ಟಂಕಾಗಳು

ಕಾವ್ಯ ಸಂಗಾತಿ

ರಾಜು ನಾಯ್ಕ

ಟಂಕಾಗಳು
ನನ್ನ ಲೇಖನಿ
ಮಿಂದು ದಡ ಸೇರುವ
ನಿಸ್ವಾರ್ಥ ಕಸರತ್ತು

ಡಾ ಶಶಿಕಾಂತ ಪಟ್ಟಣ -ಪೂನಾ ಅವರಕವಿತೆ-ಕೆಂಪು ಸೂರ್ಯ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ -ಪೂನಾ ಅವರಕವಿತೆ-

ಕೆಂಪು ಸೂರ್ಯ
ಬುದ್ಧ ಬಸವ ಮಾರ್ಕ್ಸ್
ಪುಲೆ ಶಾಹು ಚಿಂತನ
ಬರಿಗಾಲಿನ ಪಯಣ
ಕಿತ್ತು ತಿನ್ನುವ ಬಡತನ

ಶಾರದಜೈರಾಂ.ಬಿ ಅವರ ಕವಿತೆ-ಅಂಬೇಡ್ಕರ್ ಇದ್ದಿದ್ದರೆ…‌

ಕಾವ್ಯ ಸಂಗಾತಿ

ಶಾರದಜೈರಾಂ.ಬಿ
ಅಂಬೇಡ್ಕರ್ ಇದ್ದಿದ್ದರೆ…‌
ಗುಡಿ ಕಟ್ಟಿ
ಬುದ್ದನನ್ನೆಂತೊ ಗಾಂಧಿಯನ್ನೆಂತೋ ಅಂತೇಯೇ
ಒಳಗಿಟ್ಟು ಮುಗಿಸುತ್ತಾರೆ, ಕತ್ತಲಲ್ಲಿ!

ಸವಿತಾ ದೇಶಮುಖ ಅವರ ಕವಿತೆ-ಭೂಮಿ ಕಾಯ್ದಿದೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ ಅವರ ಕವಿತೆ-

ಭೂಮಿ ಕಾಯ್ದಿದೆ
ಕಾಯ್ದ ನೆಲದ – ಜ್ವಾಲೆಯ ಮೇಲಿನ ತೂಗು
ಮೂಕ ಹಾಡಿನಲಿ ಮತ್ತೆ ನಳಿ ನಳಿಸಲು

ಅರುಣಾ ನರೇಂದ್ರ ಅಂಬೇಡ್ಕರ್‌ ಬಗ್ಗೆಒಂದು‌ ಗಜಲ್

ಅರುಣಾ ನರೇಂದ್ರ

ಅಂಬೇಡ್ಕರ್‌ ಬಗ್ಗೆಒಂದು‌

ಗಜಲ್
ಕನಸು ಕಳೆದುಕೊಂಡು ಆಸೆಗಳ ಬಿಟ್ಟುಕೊಟ್ಟು ಬೊಗಸೆಯೊಡ್ಡಿ ಬೇಡುತ್ತಿದ್ದೆ
ಹೇಳಿದಂತೆ ಕೇಳಿಕೊಂಡು ದಾಸಾನುದಾಸಿಯಾದಾಗ ಬಾಬಾ ಧ್ವನಿಯಾಗಿ ಬಂದ

ಉತ್ತಮ ಎ. ದೊಡ್ಮನಿ ಅವರ ಕವಿತೆ-ಪ್ರಾತಿನಿಧ್ಯ…

ಕಾವ್ಯ ಸಂಗಾತಿ

ಉತ್ತಮ ಎ. ದೊಡ್ಮನಿ

ಪ್ರಾತಿನಿಧ್ಯ…
ನಮ್ಮೇದರೆ ಸರಿ ಸಮಾನಾಗಿ ಬದುಕುತ್ತಿರುವದು
ಸಹಿಸಲಾಗದೆ ಖಾಸಗಿಕರಣದ ನೇಪವಡ್ಡಿ
ಮೀಸಲಾತಿ ಮೋಟಾಕುಗೊಳಿಸುತ್ತಿದ್ದಾರೆ

Back To Top