Day: January 16, 2025

ಭವ್ಯ ಸುಧಾಕರಜಗಮನೆ ಅವರ ಕವಿತೆ ಜೀವನದ ಬೆಳಕು

ಕಾವ್ಯ ಸಂಗಾತಿ

ಭವ್ಯ ಸುಧಾಕರಜಗಮನೆ

ಜೀವನದ ಬೆಳಕು
ಮಡಿಲಲ್ಲಿ ಮುದವಾಗಿ ಮಲಗಿದೆ
ನನ್ನ ಜೀವದಜೀವವಾಗಿ ಜೀವನದಿಯಾದೆ

ಮಧು ವಸ್ತ್ರದ ಅವರ ಗಜಲ್-

ಕಾವ್ಯ ಸಂಗಾತಿ

ಮಧು ವಸ್ತ್ರದ

ಗಜಲ್-
ರವಿ ಭುವಿಯರ ದಿವ್ಯ ಪ್ರಾಕೃತಿಕ ಪರಿವರ್ತನೆ ಸನಾತನ ಸಂಸ್ಕೃತಿಯನು ಸಾರಿದೆ
ಅವನಿಯ ಪ್ರತಿ ಜೀವದ ಜೀವನಕೆ ಭಾಗ್ಯದ ಕೊಡುಗೆಯಿತ್ತು ಮೆರೆಸಿದೆ ಈ ಸಂಕ್ರಾಂತಿ

“ದೇವರ ಬಳಿ ಸುಳ್ಳೇ “ಎಚ್. ಗೋಪಾಲಕೃಷ್ಣ ಅವರ ವಿಡಂಬನಾ ಲೇಖನ

ಎಚ್. ಗೋಪಾಲಕೃಷ್ಣ

ಅವರ ವಿಡಂಬನಾ ಲೇಖನ

“ದೇವರ ಬಳಿ ಸುಳ್ಳೇ”
ಅಪ್ಪ ಪಾಪ ಒಬ್ಬಂಟಿ ಹುಟ್ಟಿದ್ದು, ಒಂಟಿ ಬಡುಕ! ಅದರಿಂದ ಅಪ್ಪನ ಕಡೆ ಸೀಬೈಟೂ ಗಳು ಇಲ್ಲ! ಇದು ಯಾಕೆ ಹೇಳಿದೆ ಅಂದರೆ ಕೊನೆ ತನಕ ನನ್ನ ಜತೆ ಇರಿ!

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಅಲರ್ಜಿಯನ್ನು ಹೇಗೆ ಎದುರಿಸುವುದು?
ಆದಾಗ್ಯೂ, ಕೆಲವು ಆಹಾರಗಳು ಮತ್ತು ಗಿಡಮೂಲಿಕೆಗಳನ್ನು ಹೆಚ್ಚು ತಿನ್ನುವುದು ಆಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಕಫಗೆ ಸಮತೋಲನವನ್ನು ತರುತ್ತದೆ ಮತ್ತು ಹೀಗಾಗಿ ಅಲರ್ಜಿಯನ್ನು ಹಿಡಿದಿಟ್ಟುಕೊಳ್ಳುತ್ತದೆ.

Back To Top