ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಅರುಣಾ ನರೇಂದ್ರ
ನನ್ನ ಹೊರತು ಮಧುರ ಪ್ರೀತಿ ಎಲ್ಲೂ ಸಿಗದಿರಲಿ ಈ ಲೋಕದಲ್ಲಿ
ನನ್ನ ಹಾಗೆ ನಿನ್ನ ಪ್ರೀತಿಸುವವರು ಯಾರೂ ಇರದಿರಲಿ ಈ ಲೋಕದಲ್ಲಿ
ರೇಷ್ಮಾ ಕಂದಕೂರ ಅವರ ಕವಿತೆ-ಬರಿದೆ ಕಾನನ
ಕಾವ್ಯ ಸಂಗಾತಿ
ರೇಷ್ಮಾ ಕಂದಕೂರ
ಬರಿದೆ ಕಾನನ
ಬೀಗದೆ ಬಾಗಿಬಿಡು
ತೇಗದಂತೆ ಹೊರಳಿ
ಅವೇಗಕೆ ಕಡಿವಾಣ ಹಾಕುತ.
“ಎಲ್ಲಾ ತತ್ವಗಳ ಹೀರಿಕೊಂಡು” ಚಿಂತನಾತ್ಮಕ ಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಿಂದ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
“ಎಲ್ಲಾ ತತ್ವಗಳ ಹೀರಿಕೊಂಡು”
ಚಿಂತನಾತ್ಮಕ ಬರಹ
ಆದರೆ ಪ್ರಕೃತಿ ಎಲ್ಲವನ್ನು ನೋಡುತ್ತಲೇ ಮೌನವಾಗಿ ಮುಗುಳ್ನಗುತ್ತಾ ಪ್ರೀತಿಯನ್ನು ಸದಾ ಉಣಿಸುತ್ತದೆ. ಮನುಷ್ಯ ಪ್ರಕೃತಿಯ ಒಂದು ಭಾಗ ಮಾತ್ರ. ಮನುಷ್ಯನೇ ಪ್ರಕೃತಿಯಲ್ಲ.