Day: January 26, 2025

ಲಲಿತಾ ಕ್ಯಾಸನ್ನವರ ಅವರಕವಿತೆ-ಶಾಂತಿ ಸಿಗುವುದೆಲ್ಲಿ ?

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಶಾಂತಿ ಸಿಗುವುದೆಲ್ಲಿ ?

ಹುಚ್ಚನಾಗುವೆ ಎಲೆ ಮನವೇ
ಅಂತರಾಳದ ಭಾವನೆಗಳ ಪುಳಕತೆ
ಬೆಲೆಕೊಟ್ಟು ನೋಡು ಶಾಂತಿ ನಿನ್ನಲ್ಲೇ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ದ್ರೋಹ

ಕಾವ್ಯ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ದ್ರೋಹ
ಪ್ರೀತಿ ಪಾರಿಜಾತದ ಘಮಲಿನ ಅಮಲನೇರಿಸಿ
ನಿಶೆಯಲೂ ಉಷೆಯ ತೋರುವ
ನಶೆಯಲಿಳಿಸಿ

ಬೆಳಕು ಪ್ರಿಯ ಹೊಸದುರ್ಗ ಅವರ ಕವಿತೆ-ಹಲವು ಬಳ್ಳಿಯ ಹೂಗಳು

ಕಾವ್ಯ ಸಂಗಾತಿ

ಬೆಳಕು ಪ್ರಿಯ ಹೊಸದುರ್ಗ

ಹಲವು ಬಳ್ಳಿಯ ಹೂಗಳು

ರಾಮ ರಹೀಮ ಯೇಸು ಬುದ್ಧ
ಒಂದೇ ಎಂಬ ಭಾವ ಶುದ್ಧ

ಗಣರಾಜ್ಯೋತ್ಸವ( ಜನವರಿ 26 )ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ

ಪ್ರಜಾ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟೀಲ್‌

ಗಣರಾಜ್ಯೋತ್ಸವ( ಜನವರಿ 26 )
ಆಯಾ ಭಾಗಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡೆ ಮತ್ತಿತರ ವಿಭಾಗಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿರುವವರಿಗೆ ಜಿಲ್ಲಾ ಆಡಳಿತ ಮತ್ತು ತಾಲೂಕ ಆಡಳಿತಗಳು ಸನ್ಮಾನಿಸುವ ಮೂಲಕ
ಗೌರವ ಸಲ್ಲಿಸುತ್ತವೆ.

Back To Top