Year: 2025

ರಮೇಶ್ ಎಂ ಗೊನಾಳ್ ಅವರ ಕವಿತೆ-ನೆರಳಿಗಂಟಿದ ಮೌನ

ಕಾವ್ಯ ಸಂಗಾತಿ

ರಮೇಶ್ ಎಂ ಗೊನಾಳ್

ನೆರಳಿಗಂಟಿದ ಮೌನ

ನೀ ಸವೆದ ಹಾದಿಯಲಿ
ಬಿಟ್ಹೋದ ಹೆಜ್ಜೆಯ
ಗೆಜ್ಜೆ ಸದ್ದು
ನೆರಳಿಗಂಟಿದ ಮೌನ

ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನಕ್ಕೊಂದುಕವಿತೆ-ಹಮೀದಾ ಬೇಗಂ ದೇಸಾಯಿ ಅವರಿಂದ “ಶರಣೆನ್ನತೇನ ನಾ ನಿನಗ”

ಡಾ.ಚಂದ್ರಶೇಖರ ಕಂಬಾರ

ಜನ್ಮದಿನಕ್ಕೊಂದುಕವಿತೆ-

ಹಮೀದಾ ಬೇಗಂ ದೇಸಾಯಿ ಅವರಿಂದ

“ಶರಣೆನ್ನತೇನ ನಾ ನಿನಗ”

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಮೌನ ಪ್ರೇಮಿಗೆ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-

ಮೌನ ಪ್ರೇಮಿಗೆ
ನಾ ತೇಲುವೆ ಪರದಲ್ಲಿ
ಮಾತು ಮರೆಯಾಗಿ ಮೌನದಲ್ಲಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಕಿತ್ತೋದ ವ್ಯವಸ್ಥೆಯೊಳಗೆ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಿತ್ತೋದ ವ್ಯವಸ್ಥೆಯೊಳಗೆ
ಬೆಲೆಗಳು ಗಗನ ದಾಟಿ ಹೋಗಿವೆ
ಎಲ್ಲದರ ಮೇಲೂ ಜಿ ಎಸ ಟಿ ತೆರಿಗೆ

ಆದಪ್ಪ ಹೆಂಬಾ ಅವರ ಹೊಸ ಕವಿತೆ-ಹ್ಯಾಪೀನಾ…..!

ಕಾವ್ಯ ಸಂಗಾತಿ

ಆದಪ್ಪ ಹೆಂಬಾ

ಹ್ಯಾಪೀನಾ…..!
ಕೈ ನಡುಗುತಿತತ್ತು……
ಐವತ್ತು ವರ್ಷಗಳ ಹಿಂದೆ
ಈಗಾತ ಅಂಕಲ್ಲು

ಒಲುಮೆ ಘಮ

ಜಯಶ್ರೀ ಅಬ್ಬಿಗೇರಿ

ಮಾಯೆ ನೀನೊಂದು ಮಾಯೆ
ಬದುಕಿನ ಒಳಸುಳಿಗಳ ಬಗೆಗಿನ ನಿನ್ನ ಮಾತುಗಳು ಜೀವನ ದರುಶನ ಹೊಳೆಯಿಸಲು ಯತ್ನಿಸುತ್ತವೆ. ನಿನ್ನ ಬುದ್ಧಿವಂತಿಕೆಯ ಪರಿ ಕಂಡು ಬೆರಗಾಗುವ ಪಾಳಿ ನನ್ನದು

ಸುವರ್ಣಕುಂಬಾರ ಅವರಕವಿತೆ-ಬೀಮಾ ತೀರದಲ್ಲಿ

ಕಾವ್ಯ ಸಂಗಾತಿ

ಸುವರ್ಣಕುಂಬಾರ

ಬೀಮಾ ತೀರದಲ್ಲಿ
ಹೊತ್ತಿತು ಹೊತ್ತಿತು ತಾಳ್ಮೆಯ ಕಡಲಿನಲ್ಲಿ ಜ್ವಾಲಾಮುಖಿಯೂ
ಆತ್ಮಗೌರವ ಹಕ್ಕಿಗಾಗಿ ಹೋರಾಟವೇ ಗತಿಯೂ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯವರ ವಚನ
ಶರಣರು ಕಾಯಕ  ಜೀವಿಗಳು .ಶ್ರಮಜೀವಿಗಳು ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ನಡೆದು ತೋರಿದ ಮಾರ್ಗಿಗಳು.

ಸುಧಾ ಹಡಿನಬಾಳ ಅವರಹೊಸ ಕವಿತೆ-ʼಹೊಸ ವರುಷ ಬಂದಿದೆ…ʼ

ಕಾವ್ಯ ಸಂಗಾತಿ

ಸುಧಾ ಹಡಿನಬಾಳ

ʼಹೊಸ ವರುಷ ಬಂದಿದೆ…ʼ

ನಲಿವಿನ ಸವಿಯ ನೆನೆಯಲು
ಹಿಂದೊಮ್ಮೆ ತಿರುಗಿ ನೋಡಲು

Back To Top