ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು
ನಾಡಿನ ಹೆಸರಾಂತ ಸಾಹಿತಿ ಸಂಶೋಧಕ ಡಾ ಗುರುಲಿಂಗ ಕಾಪಸೆ ಅವರು ಇಂದು 27 ಮಾರ್ಚ್ ಬಯಲಾದರು. ಅವರಿಗೆ ಭಾವಪೂರ್ಣ ನಮನಗಳು
ಮಾನವ ಮೂಲತಃ ಒಬ್ಬ ನಟ….ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ರಂಗಭೂಮಿ ದಿನದ ಅಂಗವಾಗಿ ವಿಶೇಷ ಬರಹ
ಮಾನವ ಮೂಲತಃ ಒಬ್ಬ ನಟ….ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರಿಂದ ರಂಗಭೂಮಿ ದಿನದ ಅಂಗವಾಗಿ ವಿಶೇಷ ಬರಹ
ಹೀಗೆ ಸಮಾಜವೆಂಬ ಸಮಾಜದಲ್ಲಿ ವ್ಯಕ್ತಿಗಳ ನಟನೆಗಳು ಸಾಗುತ್ತಲೇ ಹೋಗುತ್ತವೆ. ಮನುಷ್ಯ ಕೂಡ ಒಬ್ಬ ನಟನಲ್ಲವೇ..? ಕೇವಲ ರಂಗ ಮಂಚದ ಮೇಲೆ ನಿಂತುಕೊಂಡು ಅಭಿನಯ ಮಾಡಿದರೆ ಮಾತ್ರ ನಟನಲ್ಲ..!! ಬದುಕಿನಲ್ಲಿಯೂ ನಟಿಸುವವರು ಸಾಕಷ್ಟು ಜನ ಇದ್ದಾರೆ.
ʼವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್
́ವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್
ವರದಾಚಾರ್ಯ ಗುಬ್ಬಿ ವೀರಣ್ಣ ಮೊದಲಾದ ಕಂಪೆನಿಗಳ
ವೈಭವದ ವೇಷಭೂಷಣ ವಿದ್ಯುಚ್ವಕ್ತಿ ದೀಪಗಳ
ಜೊತೆಗೆ ತಂದು ಮೆರೆದರು ಹೊಸ ಹೊಸ ಪ್ರಯೋಗಗಳ
ಇಂಗ್ಲೀಷ್ ಭಾಷೆಯ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ
ಸಮಾಧಾನ ವಹಿಸು!
ವಸಂತಕಾಲದ ಪ್ರಥಮ ಸೂರ್ಯ ರಶ್ಮಿಗೆ ನಿರೀಕ್ಷಿಸು
ಹೊಸ ಹುಟ್ಟು ಹುಟ್ಟಿ ಬೆಳೆದು
ಸಂಭ್ರಮಿಸು
ಎಲ್ಲವೂ ಮುಂದೆ ಸರಿವುದು
ಮರಗಳ ದೈವಾರಾಧನೆಯ ಮಜಲುಗಳು…ವಿಶೇಷ ಲೇಖನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಒಂದೊಂದು ಮರದಿಂದ ಸಾಂಸ್ಕೃತಿಕ ಪರಂಪರೆಯ ಹಬ್ಬವನ್ನು ಆಚರಿಸುತ್ತಾನೆ. ಅದರ ಹಿನ್ನೆಲೆಯಲ್ಲಿ ಹೇಳುವುದಾದರೆ, ನೈಸರ್ಗಿಕ ಕಾರಣಗಳು, ಸಾಂಸ್ಕೃತಿಕ ಕಾರಣಗಳು, ವೈದ್ಯಕೀಯ ಕಾರಣಗಳಿಂದಾಗಿ ಅವು ಇನ್ನಷ್ಟು ಹೆಚ್ಚುಗಾರಿಕೆ ಹೊಂದಿವೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮೇಘ ರಾಮದಾಸ್ ಜಿ ಕವಿತೆ-ನೀನೇಕೆ ಸಿಡುಕಿಯಾದೆ?
ಕಾವ್ಯಸಂಗಾತಿ
ಮೇಘ ರಾಮದಾಸ್ ಜಿ
ನೀನೇಕೆ ಸಿಡುಕಿಯಾದೆ?
ಅನಿತಾ ಮಾಲಗತ್ತಿಯವರ ಕವಿತೆ-ʼಸಮಯʼ
ಕಣ್ಣೀರಿನೊಳು ಗಂಗೆ ಹನಿಯಾಗಿ
ನೊಂದವಳಿಗೆ ನ್ಯಾಯಕೇಳಿ ನಂದೀಶನಿಗೆ
ಅನಿತಾ ಮಾಲಗತ್ತಿಯವರ ಕವಿತೆ-ʼಸಮಯʼ
ಪ್ರಮೋದ ಜೋಶಿಯವರ ಕವಿತೆ”ಸಾವಿನ ಕ್ಷಣಹೊತ್ತು ಮುನ್ನ”
ಸಾಯುವ ಮುನ್ನ ನೆನಪಾಗುತಿದೆ
ಬಂಧು ಬಳಗದವರ ನೆನಪೆಲ್ಲಾ
ಎಷ್ಟೋ ದಿನದಂತೆ ಅನಿಸುತಿದೆ
ಅವರೊಂದಿಗೆ ಮಾತಾಡಿ
ನೆನಪಾಗುತಿದೆ ತಂದೆ ತಾಯಿ
ತಾಯಿ ಮಡಿಲಿನೊಳ ಹುಡುಗಾಟತನ
ಗೊತ್ತಾಗಲಿಲ್ಲ ಸಂಸಾರದ ಜವಾಬ್ದಾರಿಯಲಿ
ಹೋದ ವಯಸ್ಸು ಮುವತ್ತರಿಂದ ಎಪ್ಪತ್ತು
ಆವರಿಸುತಿದೆ ಈಗ ನನಗೆ
ನಮ್ಮವರನು ಎಂದೂ ಕಾಣದ ಭೀತಿ
ಬಂದ ಕೊನೇ ಕ್ಷಣಕೆ
ಕಣ್ಗಳೂ ಒದ್ದೆಯಾಗುತಿದೆ ಈಗ
ಪ್ರಮೋದ ಜೋಶಿ
“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ
ಅದೊಂದು ಸಲ ವಿನೋದಕ್ಕನಿಗೆ ನೆಂಟಸ್ತಿಕೆ ಕುದುರಿ ಮದುವೆ ನಡೆಯಿತು. ಮಾಮಿ ಮನೆಯಲ್ಲಿ ಸಂಭ್ರಮ. ಮನೆ ತುಂಬಾ ಜನ, ಗೌಜಿ ಗಮ್ಮತ್ತು. ಗಂಡನ ಮನೆಗೆ ಹೋಗುವಾಗ ವಿನೋದಕ್ಕನ ಜೊತೆ ಪೂರ್ಣಿಮಾಳನ್ನು ಕಳಿಸಿದರು. ಬಾವ ಪೂರ್ಣಿಮಾಗೆ ಒಳ್ಳೆಯ ಒಂದು ಅಂಗಿಯನ್ನು ಕೊಡಿಸಿದರು. ಬಹಳ ವರ್ಷಗಳು ಆ ಆಂಗಿ ಪೂರ್ಣಿಮಾಳಿಗೆ ವಿನೋದಕ್ಕನ ಮನೆಯವರ ಉಪಚಾರವನ್ನು ನೆನಪಿಸುತ್ತಿತ್ತು.
“ನೆನಪಿನಂಗಳ”ಶಾಲಿನಿ ಕೆಮ್ಮಣ್ಣು ಅವರ ಸಣ್ಣಕಥೆ
ಅಮು ಭಾವಜೀವಿ ಮುಸ್ಟೂರುರವರ ಕವಿತೆ-ʼಮರುಪೂರಣ ಮಾಡುʼ
ಕೆಂಡವಾಗುತ್ತಿದೆ ಧರೆಯೊಡಲು
ಮರ ಕಡಿದರೆ ಇನ್ನೆಲ್ಲಿ ನೆರಳು
ಮಳೆಗಾಗಿ ದೇವರ ಪ್ರಾರ್ಥಿಸುವ ಬದಲು
ಅಮು ಭಾವಜೀವಿ ಮುಸ್ಟೂರು