Day: March 23, 2024

ಡಾ.ಎಚ್.ಎಸ್ ಅನುಪಮಾ ಅವರ ಕವಿತೆಯ ಒಂದು ಓದು-ಡಾ‌.ವೈಎಂ.ಯಾಕೊಳ್ಳಿ‌

ಡಾ.ಎಚ್.ಎಸ್ ಅನುಪಮಾ ಅವರ “ಉಳಿ” ಕವಿತೆಯ ೊಂದು ಓದು-ಡಾ‌.ವೈಎಂ.ಯಾಕೊಳ್ಳಿ
‌ದುಗುಡವೇಕೆ ಮಗೂ
ಅಗತ್ಯವೆಂದು ನಂಬಿದ್ದು ಅನಿವಾರ್ಯವಲ್ಲ
ತನ್ನ ತಾ ಕಳಕೊಂಡು ಪಡೆಯಬೇಕು
ಇಡಿಯ ಲೋಕವನ್ನ
ಕೊನೆಗು ಕಾಷಾಯ ತೊಡಲೇ ಬೇಕು ಮಣ್ಣಬಣ್ಣ

ಶೈವಾನೀಕ ಕವಿತೆ-“ಹೊತ್ತಿಗೆ”ಯೆಂಬ ನಿಜ ಸ್ನೇಹಿ

ನೀನೆಂದಿಗೂ ನನ್ನ ಸಾಂಗತ್ಯ
ಅದೇ ಸತ್ಯ
ಉಳಿದೆಲ್ಲಾ ಬಂಧಗಳು ಮಿಥ್ಯ
ನೀನೇ ನನ್ನೆಲ್ಲ ಗೌರವ ಪ್ರತಿಷ್ಠೆಗಳಿಗೆ ಸಾರಥ್ಯ

ಇಂಗ್ಲೀಷ್ ಕವಿತೆಯ ಅನುವಾದ ಡಾ.ಪ್ರಭು ಬಿ ಅಂಗಡಿ ಅವರಿಂದ

ಅನುವಾದ ಸಂಗಾತಿ ಇಂಗ್ಲೀಷ್ ಕವಿತೆಯ ಅನುವಾದ ಇಂಗ್ಲೀಷ್ ಮೂಲ.Coco,Ginger. ಕನ್ನಡಕ್ಕೆ:ಡಾ.ಪ್ರಭು ಬಿ ಅಂಗಡಿ ಕೆಲವೊಮ್ಮೆ ನಿಮಗೆ ಹೀಗೆ ಹೇಳುವುದು ಬಲು ಅಚ್ಚುಮೆಚ್ಚು ಅಲ್ಲವೇ? ಅಂದ್ರೆನಾನು ನಿನ್ನ ಪ್ರೀತಿಸುತ್ತೇನೆಆದರೆ,,,ಆದರೆ ಅದನ್ನೀಗ ಬಿಟ್ಟುಬಿಡಿ, ನಾನು ನಿನ್ನನು ಪ್ರೀತಿಸುತ್ತೇನೆ ಒಲುಮೆಯಿಂದ.ಆದರೆ,ಒಂದ್ವೇಳೆ ಯಾವಾಗ ಅಂತೇನೂ ಇಲ್ಲ.ಅದು ಮಾತ್ರ ಇದೆ (ಒಲುಮೆ) ಮತ್ತದು ಸದಾ ಇರುತ್ತದೆ, ಆರಂಭ ಅಂತ್ಯ ಇಲ್ಲದೆ. ಅದೊಂದು ಮುಗುದಾಣ ಇಲ್ಲದ ಎದೆಮಿಡಿತ “ಭಾವನೆ” ಬಂದು ಹೋಗುವ ಭಾವನೆಗಳ ತೆರೆಗಳಂತಲ್ಲ ಅದು ಮನುಷ್ಯರ ಹ್ರೃದ್ಮನಗಳಲ್ಲಿರುವಂತದ್ದು, ಅದೊಂದು ಹ್ರೃದಯದ ಭಾಗ, ಕ್ರಮೇಣವಾಗಿ ಸಕಲ […]

ವಾಣಿ ಯಡಹಳ್ಳಿಮಠ ಅವರ ಗಜಲ್

ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ

ವಾಣಿ ಯಡಹಳ್ಳಿಮಠ

ವಚನ ಮೌಲ್ಯ ಶರಣೆ ಅಕ್ಕಮ್ಮ ಸುಜಾತಾ ಪಾಟೀಲ ಸಂಖ ಅವರಿಂದ

ವಚನ ಮೌಲ್ಯ ಶರಣೆ ಅಕ್ಕಮ್ಮ ಸುಜಾತಾ ಪಾಟೀಲ ಸಂಖ ಅವರಿಂದ

‘ಕೊಡು ಕೊಳ್ಳುವಿಕೆ’ ಹನಿಬಿಂದು ಲೇಖನ

ಹಳ್ಳಿಯಲ್ಲಿ ಇರುವ ಬಡ ಮಗನಿಗೆ ಇದು ಅನಿವಾರ್ಯ ಆದರೂ ಅವನು ಅಸಹಾಯಕ. ಇದೇ ಕೊಡು ಕೊಳ್ಳುವಿಕೆ ಸಾಧ್ಯ ಆಗದ ಬಡತನದ ಬದುಕು.
ಹನಿಬಿಂದು

Back To Top