Day: November 4, 2023

ಎಸ್ಕೆ ಕೊನೆಸಾಗರ ಕವಿತೆ ಯಶೋಧರೆಯ ಅಳಲು

ಯಾವ ಮೋಹವೂ ತಡೆಯಲಿಲ್ಲವೆ!
ನಿಮ್ಮನು ಆ ಹೊತ್ತಿನಲಿ
ಕರುಳ ಕುಡಿಯ ನಗುವ ದಾಟಿ
ಯಾವ ಸುಖವ ಕಾಣುತ
ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ

ಯಶೋಧರೆಯ ಅಳಲು

ಹಂಸಪ್ರಿಯ ಅವರ ಕವಿತೆ ಖುರ್ಚಿ

ಓಟು ಕೊಟ್ಟರು ಅವರು
ಸೂಟು -ಕೋಟು – ಬೂಟು,ಉಟ್ಟ ನಿನಗೆ
ನೋಟ ನಯವಂಚಕವಾಯ್ತು.
ಕಾವ್ಯ ಸಂಗಾತಿ

ಹಂಸಪ್ರಿಯ

ಖುರ್ಚಿ

ಹೊನ್ನಪ್ಪ ನೀ. ಕರೆಕನ್ನಮ್ಮನವರಹನಿಗವಿತೆಗಳು

ತಲೆಮೇಲಿಟ್ಟರೂ
ಸುಮ್ಮನಿರುತ್ತಾನೆ
ದೇವರು
ಕಾವ್ಯ ಸಂಗಾತಿ

ಹೊನ್ನಪ್ಪ ನೀ. ಕರೆಕನ್ನಮ್ಮನವರ

ಹನಿಗವಿತೆಗಳು

ಮೋಹನ್ ಬಸಪ್ಪನಾಯಕ ಕವಿತೆ ಬಾಳ ನೇಸರ……..!

ಎಲ್ಲವನೂ ಒಳಗೊಳಗೆಯೇ ನುಂಗಿ
ಸಂತಸವ ತೋರುವ
ನಿನ್ನಂತ ಹಗಲು ವೇಷಧಾರಿಯ ನಾ ಕಾಣಲಿಲ್ಲ………!

ಕಾವ್ಯ ಸಂಗಾತಿ

ಮೋಹನ್ ಬಸಪ್ಪನಾಯಕ

ಬಾಳ ನೇಸರ……..!

ಮನ್ಸೂರ್ ಮುಲ್ಕಿ ಕವಿತೆ-ಪ್ರೀತಿಯ ಹಾದಿ

ನಲುಗುತ ನಡೆದಿದೆ ಬದುಕನು ಕಾಣಲು
ದೇಹದ ವಯಸ್ಸದು ನಗುವಲು ಮೂಡಿದೆ
ತೊದಲು ಮಾತಲಿ ಕರುಣೆಯ ಕಂಡಿದೆ
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಪ್ರೀತಿಯ ಹಾದಿ

ಆನಂದಗಿರಿಯಲ್ಲೊಂದು ನೋವಿನ ನೆನಪು ಡಾ.ಹಸೀನಾ ಹೆಚ್.ಕೆ.

ಆನಂದಗಿರಿಯಲ್ಲೊಂದು ನೋವಿನ ನೆನಪು ಹಸೀನಾ ಹೆಚ್.ಕೆ.

ಡಾ ಸರೋಜಾ ಜಾದವ್ ಕವಿತೆ-ಹಲ್ಲು ಮತ್ತು ಕಡಲೆ

ತುಳುಕುವ ಯೌವ್ವನವಿತ್ತು
ಕಣ್ಣುಗಳು ಕನಸಿನಿಂದ
ತುಳುಕುವ ಕಾಲವಿತ್ತು
ಕಾವ್ಯ ಸಂಗಾತಿ

ಡಾ ಸರೋಜಾ ಜಾದವ್

ಹಲ್ಲು ಮತ್ತು ಕಡಲೆ

Back To Top