Day: November 11, 2023

ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ

ಪ್ರೀತಿ ಅಮೂಲ್ಯ ಡಾ.ಸುಮತಿ ಪಿ. ಅವರಿಂದ ಒಂದು ಟಿಪ್ಪಣಿ

ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್

ಆಂಡ್ರಾಯ್ಡ್. ಡೋ.ನಾ.ವೆಂಕಟೇಶಆಂಡ್ರಾಯ್ಡ್ ಈಗ ಈ ಆಂಡ್ರಾಯ್ಡ್ ಬಂದ ಮೇಲೆ ಅಕ್ಷರಗಳೇ ಹಾಳಾಗಿ ಹೋದ್ವು !ಜನರ ಕಣ್ಣಲ್ಲಿ ನನ್ನಕ್ಷರಗಳು ಹಾಳಾದಂತೆ ನಾ ನಿಜ್ವಾದ ಡಾಕ್ಟ್ರಾದೆ, ಬಹಳ ತಿಳಿದವನಾದೆ,ಮತ್ತುಬಹಳಸೋಮಾರಿಯಾದೆ! ಈ ಆಂಡ್ರಾಯ್ಡ್ಬಂದ ಮೇಲೆನನ್ನ ಜೀವನದಲ್ಲಿ ಪ್ರಪಂಚವೇ ಸಂಕೀರ್ಣವಾಯಿತು. ವೈದ್ಯಕೀಯ ಸಾಹಿತ್ಯದ ಜೊತೆ ಜೊತೆ ವೈದ್ಯಕೀಯ ವಿಜ್ಞಾನ, ಮತ್ತು ಇತರೇ ವಿಜ್ಞಾನಗಳ ಪ್ರಾಕಾರ ಕೈಬೆರಳಲ್ಲೆ ಅರಳ ತೊಡಗಿದುವು! ಮರೆತು ಹೋಗಿದ್ದ ಸಾಹಿತ್ಯ ದಿಗ್ಗಜಗಳು ಹೊಳೆಯ ತೊಡಗಿದರು .ಆಗಿ ಹೋದ ಕಲೆಗಳು ಪುನಃ ಪುನಃ ಮನಸಲ್ಲಿ ಮೊಳೆಯ ತೊಡಗಿದುವು .ಕನಸಲ್ಲಿ ದಷ್ಟ ಪುಷ್ಟವೂ […]

ಡಾ ದಾನಮ್ಮ ಚ. ಝಳಕಿ ಕವಿತೆನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ

ಜಗಮಗಿಸುವ ಸಾಲು ದೀಪ ಕಣ್ಣುಕೊರೆಯುತಿದೆ
ಆದರೂ ಮನದಲಿ ಕತ್ತಲೆ ಕವಿದಿದೆ
ಡಾ ದಾನಮ್ಮ ಚ. ಝಳಕಿ

ನೀನಿಲ್ಲದ ದೀಪಾವಳಿ ದೀಪಾವಳಿಯಲ್ಲ

ಎನ್. ಎಲ್. ಚನ್ನೇಗೌಡ ಅವರ ಕೃತಿ “ನುಡುತೋರಣ” ಅವಲೋಕನ ಗೊರೂರು ಅನಂತರಾಜು,

. ಮನೆ ಮನೆ ಕವಿಗೋಷ್ಠಿಯಿಂದ ಹೊಸ ಹೊಸ ಕವಿಗಳು ಉದಯಿಸಿದ್ದಾರೆ ಎಂದು ಕೆಲ ಕವಿಗಳು ಹೆಮ್ಮೆಯಿಂದ ಹೇಳಿಕೊಳ್ಳುವುದುಂಟು.

ನನ್ನ ಬದುಕಿನಲ್ಲಿ ಬದಲಾವಣೆ ತಂದ ಆಂಡ್ರಾಯ್ಡ್ ಪೋನ್-ಸುಲೋಚನಾ ಮಾಲಿಪಾಟೀಲ

ಇದರಿಂದ ಋಣಾತ್ಮಕ ಮತ್ತು ಧನಾತ್ಮಕ ಫಲಗಳನ್ನು ಪಡೆದುಕೊಳ್ಳುವುದು ಮನುಷ್ಯನಿಗೆ ಬಿಟ್ಟ ವಿಚಾರ. ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಪ್ರಭಾವ ಕರೋನಾ ಸಮಯದಲ್ಲಿ ಮತ್ತು ತದನಂತರ ಕೂಡ ಸಾಕಷ್ಟು ಮಾರ್ಗಸೂಚಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನಬಹುದು.
ನನ್ನ ಬದುಕಿನಲ್ಲಿ ಬದಲಾವಣೆ ತಂದ

ಆಂಡ್ರಾಯ್ಡ್ ಪೋನ್-

ಸುಲೋಚನಾ ಮಾಲಿಪಾಟೀಲ

ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ ಲಕ್ಷ್ಮೀದೇವಿ ಪತ್ತಾರ

ಈ ಮೋಬೈಲ ಬಳಕೆ ಇರದ ಪೂರ್ವದಲ್ಲಿ ಎಲ್ಲರೂ ಎಷ್ಟು ಆರಾಮವಾಗಿ, ಸಮಾಧಾನದ ಜೀವನ ಸಾಗಿಸುತ್ತಿದ್ದೇವು.ಇದು ಬಂದು ನಮ್ಮೆಲ್ಲರ ನೆಮ್ಮದಿಯನ್ನು ಹಾಳು ಮಾಡಿಬಿಟ್ಟಿದೆ ಎನಿಸುತ್ತದೆ . ತಂದೆ ತಾಯಿ,ಮಕ್ಕಳು ಒಟ್ಟಾಗಿ ಕುಳಿತು ಮಾತನಾಡದಂತೆ ಈ ಮೊಬೈಲ್ ಎಲ್ಲ ಸಂಬಂಧಗಳನ್ನು ಹಾಳು ಮಾಡಿಬಿಟ್ಟಿದೆ.
ವಿಶೇಷ ಲೇಖನ

ಅಂಗೈಯಲ್ಲಿ ಆಂಡ್ರಾಯ್ಡ್ ಅಕ್ಷಯಪಾತ್ರೆ

ಲಕ್ಷ್ಮೀದೇವಿ ಪತ್ತಾರ

ನಾಗರಾಜ ಬಿ.ನಾಯ್ಕ ಕವಿತೆ-ಹಣತೆಯೊಳಗಿನ ಮಾತು

ಬದುಕು ಶಾಂತಿ ನೆಮ್ಮದಿಗೆ ಹೊಳಪು
ಕತ್ತಲೋಡಿಸಿ ಮನೆ ತುಂಬಿದೆ ಹರುಷ
ಅಂತರಂಗದಿ ದೀಪವನಿಡುವ ನಿಮಿಷ
ನಾಗರಾಜ ಬಿ.ನಾಯ್ಕ

ಹಣತೆಯೊಳಗಿನ ಮಾತು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಅವನು ಆಗಾಗ

ಹೀಗೆ ಅವನು
ಆಗಾಗ ತಿವಿಯುತ್ತಿದ್ದ
ಎಂ ಎಂ ಕಲಬುರ್ಗಿ
ಅವರ ಬದುಕು ಬರಹಕೆ
ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಅವನು ಆಗಾಗ

ಸುಕುಮಾರ ಕವಿತೆ ನೆನಪಿನಂಗಳದಲ್ಲಿ…

ಕಕ್ಷೆ ದಾಟಿದೆ ಬರಸೆಳೆಯುತ
ಸಲುಗೆಯ ನಕ್ಷೆ ಮೂಡಿಸಿದೆ
ಕಾವ್ಯಸಂಗಾತಿ

ಸುಕುಮಾರ

ನೆನಪಿನಂಗಳದಲ್ಲಿ…

ಅದರ ಜೊತೆ ಪರಿಸರವೂ ಹೆಣ್ಣೆಂದು ನಂಬುವವರು ನಾವು. ಮಾನವರ ದಬ್ಬಾಳಿಕೆ ಪ್ರಕೃತಿ ಮಾತೆಯ ಮೇಲೂ ನಡೆದು ಅವಳನ್ನೂ ಬೆತ್ತಲಾಗಿಸಿ ಆಗಿದೆ. ಈಗ ಪರಿಸರ ಉಳಿಸಿ ಎಂಬ ಕೂಗು ನಾವೇ ಹಾಕಬೇಕಿದೆ. ಕಾರಣ ನಮ್ಮ ಕಾಲಿಗೆ ಕೊಡಲಿ ಹಾಕಿ ಕೊಂಡವರು ನಾವೇ
ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ಮನಸ್ಸಿನ ಮಾಲಿನ್ಯ ಸರಿಪಡಿಸಿಕೊಳ್ಳೋಣ

Back To Top