Day: February 17, 2023

ನಯನ. ಜಿ. ಎಸ್. ಗಜಲ್

ಕಾವ್ಯ ಸಂಗಾತಿ ಗಜಲ್ ನಯನ. ಜಿ. ಎಸ್. ಹನಿ ತೊರೆದಿಹ ಚಕ್ಷುಗಳಿಗೆ ಆಸರೆಯು ನೀನು ಮಿನುಗಬೇಡ ನಕ್ಷತ್ರವಾಗಿಭಾವಗುಚ್ಛದ ಅಂದಕೆ ಶುಭ್ರವರ್ಣವು ಉಸಿರು ಮೂಡಬೇಡ ಮಳೆಬಿಲ್ಲಾಗಿ ಹುಚ್ಚು ಮನದ ಅಳಲಿಗೆ ಗಮ್ಯತೆಯ ದಿಟ್ಟ ಮಜಲುಗಳೇ ತ್ವರಿತ ಸರಹದ್ದುಒಸರುತಿಹ ಚೇತನದಲಿ ತ್ಯಕ್ತತನಗಳು ಅಗಣಿತ ಆವರಿಸಬೇಡ ನೆನಪಾಗಿ ಎಣಿಸಿ ಆಶಿಸಿದಂತಲ್ಲ ಬಾಳ್ವೆಯ ಚಕ್ಕಡಿ ಅನುಭವಗಳು ಹತ್ತಾರು ಕೇಳು ಇಲ್ಲಿವಿಜಯದ ಕಥನಕೆ ಛಲಗಳೇ ಜೀವಾಳ ಕಂದಳಿಸಬೇಡ ಕವಲುದಾರಿಯಾಗಿ ಮನದ ಮೌನಕೆ ಸಾರಗಳು ಬಹಳ ಅಧರಗಳ ಸೀಳಿದರಷ್ಟೇ ಮಾಧುರ್ಯತೆಭವ್ಯವಾಗಿಹ ಭಾವದಿ ಮೇಲೇರುತಿದೆ ಸಾರ್ಥಕ್ಯ ಸುಳಿಯಬೇಡ […]

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಾಳಿನ ನಂಬಿಕೆ

ನಾವು ಹೃದಯದಿಂದ ಬದಲಾದರೆ ಮಾತ್ರ

ಸಮಾಜದ ಉದ್ಧಾರ ಸಾಧ್ಯ!

Back To Top