ಡಾ. ಅರಕಲಗೂಡು ನೀಲಕಂಠ ಮೂರ್ತಿ ಕವಿತೆ-ಭೂಕಂಪ…!
ಕಾವ್ಯ ಸಂಗಾತಿ
ಭೂಕಂಪ…!
ಡಾ. ಅರಕಲಗೂಡು ನೀಲಕಂಠ ಮೂರ್ತಿ
ರತ್ನರಾಯಮಲ್ಲ-ಗಜಲ್
ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್
ಹಮೀದಾ ಬೇಗಂ ದೇಸಾಯಿ-ಮರೆಯದಾಗಿದೆ ಮನವು ನಿನ್ನನು…
ಕಾವ್ಯ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಮರೆಯದಾಗಿದೆ ಮನವು ನಿನ್ನನು…
ರೋಹಿಣಿ ಯಾದವಾಡ-ಹಾಯ್ಕಗಳು
ಕಾವ್ಯ ಸಂಗಾತಿ
ಹಾಯ್ಕಗಳು
ರೋಹಿಣಿ ಯಾದವಾಡ
ಮಲಯಾಳಂ ಕವಿತೆ-ನನ್ನ ಪ್ರೀತಿಯ ಹುಡುಗಿಗೆ!?.ಕನ್ನಡಾನುವಾದ
ನಾನು ‘ ಮರೆತು’ ಬಿಟ್ಟೆ
ಎಂದು ನಿನ್ನ ‘ಮನಸ್ಸು’
ಹೇಳಲು ಪ್ರಾರಂಭಿಸಿದ್ದರೇ ಹುಡುಗಿ……,
ನೀನು ಸಂಕೋಚವ ಪಡದೇ
ನನ್ನ ಬಳಿಗೆ ಬಂದು ಬಿಡು….!
ನೀನು ಬರುವಾಗ
ನಾನು ಒಳ್ಳೆಯ
ಮಧುರವಾದ ‘ ನಿದ್ರೆ’ಯಲ್ಲಿ
ಇರುವೆ…..!
ನಷ್ಟಗಳನ್ನು ಮಾತ್ರ
‘ಹೃದಯ’ಕ್ಕೆ ಸೇರಿಸಿ ತಬ್ಬಿಕೊಂಡು
ನಿನ್ನನ್ನು ಕಾಯುತ್ತಾ ಮಲಗಿರುವೆ…!
ಕೊನೆದಾಗಿ ನೀನು
ನನ್ನನ್ನು ನಗು- ನಗುತ್ತಾ
‘ ಯಾತ್ರೆ’ ಕಳಿಸಬೇಕು…!
ನೀನು ಕಣ್ಣೀರು ಸುರಿಸಿದ್ದರೇ
ನನಗೆ ನಗುತ್ತಾ ಆನಂದದಿಂದ
ಯಾತ್ರೆ ಸಾಗಲು ಸಾಧ್ಯವಿಲ್ಲ..!
ಅಲ್ಲಿ ನನ್ನ ‘ಅಂತಿಮದರ್ಶನ’ಕ್ಕೆ
ಸೇರಿರುವ ನೂರಾರು ಮಂದಿ
ನೀನು ನನ್ನ ಪಾಲಿಗೆ
ಯಾರು ಎಂದು ಕೇಳಬಹುದು….!!?
ಆಗ ತುಸು ಸಂಕೋಚವ
ಪಡದೇ ಹೇಳಬೇಕು….!
ನೀನು ಮರೆತು ಬಿಟ್ಟರೂ
ನಿನ್ನನ್ನು ಮಾತ್ರ ಪ್ರೀತಿಸಿ
ಸೋತು ಹೋದ
ಒರ್ವ ಪಾಪದ ಮನುಷ್ಯ…!!!
ಅಂಕಣ ಸಂಗಾತಿ
ಅಮೃತ ವಾಹಿನಿಯೊಂದು
ಅಮೃತಾ ಮೆಹೆಂದಳೆ
ಸಂಜೀವಿನಿಯಂಥ ಭರವಸೆ ನಿನಗೆ
ನಯನ- ಜಿ. ಎಸ್.ರವರ ಕವಿತೆ- ಪ್ರಸವ
ಕಾವ್ಯ ಸಂಗಾತಿ
ನಯನ. ಜಿ. ಎಸ್.
ಪ್ರಸವ
ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಒಲವಧಾರೆ ಅಂಕಣ ಬರಹ
ಬೇರೆಯವರ ಬದುಕನ್ನು
ಸೆರೆಹಿಡಿಯುತ್ತಲೇ
ಬಾಳಿಗೆ ಫ್ರೇಮ್ ಆದವರು..