Day: November 11, 2022

ಶಾಲಿನಿ ಹುಬ್ಬಳ್ಳಿ-ಮೌನ ಬೇಲಿಯ ಮಾತು

ಕಾವ್ಯ ಸಂಗಾತಿ ಮೌನ ಬೇಲಿಯ ಮಾತು+ ಶಾಲಿನಿ ಹುಬ್ಬಳ್ಳಿ ಹಾದಿಯುದ್ದಕು ನೆಟ್ಟ ನೋಟವಿತ್ತುಬಿಸಿಲು ಬೆಳದಿಂಗಳಾಗಿ ನೆರಳ ಹರಡಿತ್ತುಕಾರ್ತೀಕ ಮಾಸದ ದೀಪಗಳ ಸಾಲಿನಸುತ್ತಲು ಭರವಸೆಯೊಂದು ಹರಡಿತ್ತು, ಒಪ್ಪ ಓರಣಗಳೇ ಬೆಪ್ಪಾದಂತೆಮತ್ತೆ ಮತ್ತೆ ಒಪ್ಪುವಂತೆ ಕಾಣುವಮುಖದ ಮಂದಹಾಸ,ಮುಂಗುರುಳ ಪುಲಕವದುನಿಲ್ಲದು ಲವಲೇಶ, ಜೊತೆಗೆತಿದ್ದಿ ತೀಡಿದರು ದಯೆ ತೋರದೆಕಾಡುವ ಉಟ್ಟ ಸೀರೆಯ ನೆರಿಗೆಗಳು, ಸಮಯದ ಸಲಿಗೆಗೆ ಸುಧೀರ್ಘಗಳಿಗೆಗಳು ಸಿಕ್ಕರು ಸಿಗದೆಒಂದು ಒಂಬತ್ತಾದಂತೆತಪ್ಪಿದ ಲೆಕ್ಕದ ಎಣಿಕೆಗಳು, ಹರಕೆ ಹಾರೈಗಳೆಲ್ಲ ಬರಿ ಯಾತನೆಗಳು,ಕಾಯುವ ಗಳಿಗೆಗಳ‌‌ ಮಂಥನಕೆಸಿಗಲೊಲ್ಲದ ನವನೀತ ಬಯಕೆಗಳು, ಗಾಳಿಯ ಕಂಪನಕು ಮರೆತಹೂ ಅರಳದೆ ನಿಂತಂತಿದೆ,ಪಾತರಗಿತ್ತಿಯ […]

ಕನಕದಾಸ ಜಯಂತಿ

ಹರಿದಾಸ ಪರಂಪರೆಯ ಕನಕದಾಸರು ಪುಷ್ಪ ಮುರಗೋಡ ಪುಣ್ಯಭೂಮಿ ಕರ್ನಾಟಕದಲ್ಲಿ ಅನೇಕಾನೇಕ ಮಹಾನುಭಾವರು ಜನಿಸಿ ತಮ್ಮ ಲೋಕೋತರ ನಡೆ-ನುಡಿಗಳಿಂದ ಮರ್ತ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ.ಅಂತಹ ಅಮೃತ ಶಕ್ತಿಗಳ, ಜ್ಯೋತಿರ್ಮಾಲೆಯಲ್ಲಿ, ಚಿರಸ್ತಾಯಿಯಾಗಿ ಪ್ರಜ್ವಲಿಸುತ್ತಿರುವ ಜ್ಯೋತಿ ಕನಕದಾಸರು .ಹಾವೇರಿ ಜಿಲ್ಲೆಯ ಬಾಡ ಗ್ರಾಮದವರು. ಭಗವತ್ ಸಾಕ್ಷಾತ್ಕಾರದಿಂದ ಸಂತೃಪ್ತರಾದ ಭಕ್ತವತ್ಸಲರು. ಸಮಾಜದ ಓರೆ ಕೋರೆಗಳನ್ನು ತಮ್ಮ ಕೀರ್ತನೆಗಳಿಂದ ನುಡಿಮುತ್ತುಗಳಿಂದ ಕಾವ್ಯಗಳಿಂದ ತಿದ್ದಿದವರು .ನಾವು ಬಸವೇಶ್ವರ, ಪುರಂದರದಾಸ, ಕನಕದಾಸ, ಮುಂತಾದ ಭಕ್ತಿ ಭಂಡಾರಿಗಳ ಜೀವನವನ್ನು ಅವಲೋಕಿಸಿದಾಗ ಅವರು ಮೊದಲು ತಮ್ಮ ಅಂತರಂಗದೊಡನೆ ಹೋರಾಡಿ ಆನಂತರ ಲೋಕದ […]

Back To Top