ಗಜಲ್ ಲೋಕ
ಸ್ನೇಹಲತಾ ರವರ ಗಜಲ್ ಗಳಲ್ಲಿ ಶಶಿಯ ಏಕಾಂತ..
ರವಿಯ ಹೊಂಗಿರಣದಲ್ಲಿ ಗಜಲ್ ಚಿತ್ತಾರ..
“ಹೃದಯ ಒಂದು ನೋವಿನ ರಂಗ ತಾಲೀಮು ಸಾವಿರ
ದೀಪ ಉರಿಯುತ್ತಿತ್ತು ಅದೂ ಗಾಳಿಯ ಸರಸದೊಂದಿಗೆ”
-ಮುಶಫಿಕ್ ಖ್ವಾಜಾ
ಹುಂಡೇಕಾರ ಅವರ ರಕುತದ ಸಾಲುಗಳ ಆಲಿಂಗನ.
“ನನಗೆ ನನ್ನದೇ ನೆರಳು ಎಷ್ಟೋ ಸಲ ಬೇಜಾರು ಮಾಡಿದೆ
ಇದನ್ನೇ ಜೀವನ ಎನ್ನುವುದಾದರೆ ಹೀಗೆ ಬದುಕುವೆ”
-ಸಾಹಿರ್ ಲುಧಿಯಾನ್ವಿ
ಶ್ರೀನಿವಾಸರ ಗಜಲ್ ಗಾನ
ವಾಣಿಯವರ ಗಜಲ್ ನಾದ ಲಹರಿ ಆಲಿಸುತ್ತ..
ನೆಗಳಗುಳಿಯವರ ವಿಶಿಷ್ಟ ಛಾಪಿನ ಗಜಲ್ ಲೋಕ
“ಬಾಗಿಲೆ ಇಲ್ಲದ ಗೋಡೆಗಳಿಲ್ಲದ ಮನೆ ಕಟ್ಟುವುದಿದೆ ನನ್ನಾಸೆ
ನೆರೆ ಹೊರೆ ಬೇಡ ಕಾವಲುಗಾರರು ಬೇಡವೆ ಬೇಡ ಆಚೀಚೆ”
-ಮಿರ್ಜಾ ಗಾಲಿಬ್
ಒಬ್ಬ ತತ್ವಶಾಸ್ತ್ರಜ್ಞ ವಿಚಾರಗಳ ಮೂಲಕ ಚಿಂತಿಸ್ತಾನೆ. ನಾನೊಬ್ಬ ಕಲಾವಿದ; ಯಾಕಂದ್ರೆ ಶಬ್ದಗಳ ಮೂಲಕ ನಾನು ಚಿಂತಿಸ್ತೇನೆ, I think through words”.
-ಆಲ್ಬರ್ಟ್ ಕಾಮ್ಯೂ
“ಹೂ ಅರಸುತ್ತಾ ಉದ್ಯಾನವನಕ್ಕೆ ತೆರಳಬೇಡ ನಿನ್ನ ಶರಿರವೇ ಹೂ ಗಿಡವಾಗಿರುವಾಗ ಹೂವನೇತೆಕೆ ಅರಸುವೆ ? ಬಾ ಇಲ್ಲಿ ಕುಳಿತಿಕೊ ನಿನ್ನ ದೇಹದಲ್ಲಿ ಸಾವಿರ ಕಮಲಗಳು ಅರಳುವುದನು ನೀನು ಗಮನಿಸು”
– ಕಬೀರ್ ದಾಸ್
ಅಂಕಣ ಸಂಗಾತಿ ಗಜಲ್ ಲೋಕ ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು ಹಲೋ…. ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು…. “ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆ ‘ಗಾಲಿಬ್‘” –ಮಿರ್ಜಾ ಗಾಲಿಬ್ ಮನುಷ್ಯ ಭಾವನೆಗಳ ಗೊಂಚಲು. […]