ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಮೌನ
ಏನೇನೋ ಕನಸೋ
ನನಸೋ…….
ಮುಳ್ಳುಗಳ ಮೇಲಿನ
ಅರಳಿ ನಿಂತ ಹೂ
ಕಾವ್ಯ ಸಂಗಾತಿ
ಅರುಣಾ ನರೇಂದ್ರ
ಗಜಲ್
ಅವಳ ನೆನಪಿನ ನೂರು ಚಿತ್ರಕ್ಕೆ ಬಣ್ಣ ಬರೆದು ದಣಿದಿದ್ದಾನೆ
ವೇಗದಿ ಬೀಸಿ ಬರುವ ಹೇ ಕುಳಿರ್ಗಾಳಿ ತುಸು ಮೆಲ್ಲಗೆ ಬೀಸು
ತನ್ನ ರಾಜ್ಯವನ್ನು, ತನ್ನನ್ನೇ ನಂಬಿದ ಜನರನ್ನು, ಅವರ ಪ್ರಾಣ-ಮಾನವನ್ನು ಗಾಳಿಗೆ ತೂರಿ, ಕೇವಲ ತನ್ನ ಪ್ರಾಣ ರಕ್ಷಣೆಗಾಗಿ ಯುದ್ಧ ಮಾಡದೆ ಓಡಿಹೋಗುವುದಕ್ಕಿಂತ, ಪ್ರಾಣತ್ಯಾಗ ಎಷ್ಟೋ ಶ್ರೇಷ್ಠವಾದುದು”
ಅನುವಾದ ಸಂಗಾತಿ
ಪೃಥು ಪ್ರತಾಪ
ತೆಲುಗು ಮೂಲ :ಜಿ.ವಿ.ಶ್ರೀನಿವಾಸ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
Read More
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್
ಕಲಬೆರಕೆ ಎಲ್ಲೆಡೆ ರಾರಾಜಾಜಿಸುತಿದೆ
ಜಗಕೆ ಶುದ್ಧತೆಯನು ತಿಳಿಸಿದಾತ ಗುರು
ಕೆಲಸ ಯಾವುದೇ ಇರಲಿ ಅದನ್ನು ಗೌರವಿಸೋಣ.ಭೀಮಾ ಕುರ್ಲಗೇರಿ
ಈ ಮೂರು ಮೌಲ್ಯಗಳ ಹಾಗೂ ಪ್ರಚುರ ಪಡಿಸುವುದರ ಮೂಲಕ ಸಮಾಜದಲ್ಲಿ ಜನರ ನಡುವೆ ನಮ್ಮ ಬೆಳವಣಿಗೆಯನ್ನು ಕಾಣಬೇಕು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮೋಡ ಚಿಮುಕಿಸಿತು,
ಮೂಡಿ ಕಾಮನಬಿಲ್ಲು
ರಂಗೋಲಿ ಬಿಡಿಸಿತು.
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ʼನಾನಿನ್ನೂ ಜೀವಂತವಾಗಿರುವೆʼ
ಹೆಜ್ಜೆ ಹೆಜ್ಜೆಗೆ ಮುಳ್ಳುಹಾಸು
ರಕ್ತ ಅಂಟಿದ ಕಾಲುಗಳು
ಕೀಳಲಾಗದ ಮೊಳೆ
| Powered by WordPress | Theme by TheBootstrapThemes