ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರತ್ನಾ ನಾಗರಾಜ್‌ ಅವರ ಭಾವಗೀತೆ- ಮನಸು

ಮಿನುಗುವ ಆಗಸದಲ್ಲಿ ಮಿನುಗಲು ಹೋಗಿ
ಸಹಿಸದ ಗುಡುಗು ಮಿಂಚು
ನಿನ್ನ ನೆಲಕ್ಕೆ ಅಪ್ಪಳಿಸಿತಲ್ಲೇ    
ಕಾವ್ಯಸಂಗಾತಿ

ರತ್ನಾ ನಾಗರಾಜ್‌

ಮನಸು

ರತ್ನಾ ನಾಗರಾಜ್‌ ಅವರ ಭಾವಗೀತೆ- ಮನಸು Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ನಾನು ನೀನು”

ಕಾವ್ಯಸಂಗಾತಿ

ಎಮ್ಮಾರ್ಕೆ

ನಾನು ನೀನು
ಬೆಳಗಿದಂತ ನಲ್ಲೆಯೇ,
ನನ್ನ ಒಳಹೊರಗುಗಳೆಲ್ಲ
ಎಷ್ಟೊಂದು ಬಲ್ಲೆಯೇ?

ಎಮ್ಮಾರ್ಕೆ ಅವರ ಕವಿತೆ “ನಾನು ನೀನು” Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಅಂಕಣ ಸಂಗಾತಿ=90

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಮನೆಗೆಮರಳಿದ ಮಕ್ಕಳು
ರಜೆಯಲ್ಲಿ ಮನೆಗೆ ಬರುತ್ತಿದ್ದರೂ ಈಗ ಅಲ್ಲಿಯೇ ಇರಲು ಅಮ್ಮನ ಜೊತೆಗೆ ಮನೆಯ ಕಡೆಗೆ ಪಯಣ ಬೆಳೆಸುವಾಗ ಮೊದಲ ಬಾರಿಗೆ ಹೊರಟ ಹಾಗೆ ಮಕ್ಕಳಿಗೆ ಅನುಭವವಾಯಿತು. 

Read Post »

ಅಂಕಣ ಸಂಗಾತಿ, ಅನುಭಾವ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿ ವಚನ
ಈ ಸಿಟ್ಟು ಹೊಟ್ಟೆಗಳಿಗಿರುವ ಸೇಡಿನ  ಸಿಟ್ಟಲ್ಲ .ಹುಸಿ ನಗೆ ಬೀರುತ್ತಾ ಹಸನಾದ ಬಾಳಿಗೆ ಹೊಸ ದಿಕ್ಕು ಕಾಣುತ್ತ ನಡೆದಳು .ಬೆಟ್ಟ ಗುಡ್ಡವ ಹತ್ತಿ ಕಲ್ಲು ಮುಳ್ಳುಗಳನ್ನು ತುಳಿಯುತ್ತಾ ನಡೆದಳು

Read Post »

ಇತರೆ, ವ್ಯಕ್ತಿ ಪರಿಚಯ

́ತಂಬೂರಿ ಪದ ಗಾಯಕರು ಕೇಬ್ಬೇಪುರದ ಆರ್. ಸಿದ್ಧರಾಜು, ಒಂದು ಪರಿಚಯ ಗೊರೂರು ಅನಂತರಾಜು

ಗೊರೂರು ಅನಂತರಾಜು

́ತಂಬೂರಿ ಪದ ಗಾಯಕರು

ಕೇಬ್ಬೇಪುರದ ಆರ್. ಸಿದ್ಧರಾಜು

ಇಷ್ಟೂ ಕಥೆ ಹಾಡುಗಳನ್ನು ಕಲಿತಿರುವುದು ಇವರ ತಂದೆಯವರಿಂದ. ಜನಪದ ಹಾಡುವಾಗ ಇವರು ತಾಳ ತಂಬೂರಿ ಡಿಕ್ಕಿ ದಂಬ್ಡಿ, ಕಂಬ್ಚಿ ಜಾರ್ಲಿ ಚಿಟಗದಾಳ ಬಳಸಿಕೊಂಡು ರಾಗತಾಳಗಳಿಗೆ ಹೊಂದಿಸಿ ಹಾಡುವರು.

́ತಂಬೂರಿ ಪದ ಗಾಯಕರು ಕೇಬ್ಬೇಪುರದ ಆರ್. ಸಿದ್ಧರಾಜು, ಒಂದು ಪರಿಚಯ ಗೊರೂರು ಅನಂತರಾಜು Read Post »

You cannot copy content of this page

Scroll to Top