ಇಂದು ಶ್ರೀನಿವಾಸ್ ಅವರ ಕವಿತೆ-ವಿಮರ್ಶೆ..
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ವಿಮರ್ಶೆ..
ಹಾಲುಗುಂಬಳ, ಹಾಗಲ
ಎರಡೂ ಒಂದೇ ಮರಕೆ ಹಬ್ಬಿದ
ಬೇರೆ ಬೇರೆ ಬಳ್ಳಿ.!
ಇಂದು ಶ್ರೀನಿವಾಸ್ ಅವರ ಕವಿತೆ-ವಿಮರ್ಶೆ.. Read Post »
ಕಾವ್ಯ ಸಂಗಾತಿ
ಇಂದು ಶ್ರೀನಿವಾಸ್
ವಿಮರ್ಶೆ..
ಹಾಲುಗುಂಬಳ, ಹಾಗಲ
ಎರಡೂ ಒಂದೇ ಮರಕೆ ಹಬ್ಬಿದ
ಬೇರೆ ಬೇರೆ ಬಳ್ಳಿ.!
ಇಂದು ಶ್ರೀನಿವಾಸ್ ಅವರ ಕವಿತೆ-ವಿಮರ್ಶೆ.. Read Post »
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಜಾಣಕಿವುಡು”
ಕೇಳುತಿಲ್ಲ ಯಾರಿಗೂ ಅಶಕ್ತರ ಅರ್ತನಾದ
ಎಲ್ಲವೂ ನಮಗೆ ಸಿಗಬೇಕೆಂಬ ಮೌನ ವಾದ
ಹೌದು ನಾವೇಕೆ ಮಾತನಾಡುತ್ತಿಲ್ಲ
“ಜಾಣಕಿವುಡು” ಮಧುಮಾಲತಿರುದ್ರೇಶ್ Read Post »
ಕಾವ್ಯ ಸಂಗಾತಿ
ವಿನೋದ್ ಕುಮಾರ್ ಆರ್ ವಿ
ಜೋಗುಳ
ಸೇರಿವೆ ಗೂಡನ್ನು
ನೀನು ಮಲಗು ನಿದ್ದೆಗೆ ಜಾರಿ
ಕೇಳುತ ಅಮ್ಮನ ಹಾಡನ್ನು
ವಿನೋದ್ ಕುಮಾರ್ ಆರ್ ವಿ ಅವರ ಕವಿತೆ-ಜೋಗುಳ Read Post »
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಹೃದಯಾಘಾತ
ಹಿರಿಯರು ಬಾಳಿ ಬದುಕಿದ ಇತಿಹಾಸವನ್ನು ಓದಿದಾಗಲೂ,ಆಶ್ಚರ್ಯದ ಹೊನಲು ನಮ್ಮ ನಡುವೆ ಟಾರ್ಚ ಬೆಳಕಿನಂತೆ.ಮನೆಯಲ್ಲಿ ಈಗಲೂ ಶತಕ ಬಾರಿಸಿದ ಹಿರಿಯರಿದ್ದರೆ ನಮ್ಮ ಪುಣ್ಯ.ಆದರ್ಶದ ಜೀವನ ಶೈಲಿಯಲ್ಲಿ ಜೀವಿಸುವ ಹಕ್ಕು ಎಲ್ಲರದು ಕೂಡ.
ಧಾರಾವಾಹಿ 89
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ದೊಡ್ಡ ಸಾಹುಕಾರರ ದಿಡೀರ್ ಸಾವು
ಒಂದು ದಿನ ಬೆಳಗ್ಗೆ ಎದ್ದ ಕೂಡಲೇ ರೈಟರ್ ಅವರ ಮನೆಯಿಂದ ಅಸಾಮಾನ್ಯವಾಗಿ ಗಂಟೆಯ ಸದ್ದು ಕೇಳಿಸಿತು. ಕೆಲಸಗಾರರೆಲ್ಲರೂ ರೈಟರ್ ಮನೆಯ ಎದುರಿನ ರಸ್ತೆಯಲ್ಲಿ ನಿಂತರು. ಗಂಟೆಯ ಸದ್ದು ಕೇಳಿ ಸುಮತಿ ಕೂಡಾ ಅಲ್ಲಿಗೆ ಹೋದಳು.
You cannot copy content of this page