‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
ಆದರೆ ನಾವು ಇದಕ್ಕೆ ಅಂಜದೇ, ಇದರಿಂದ ಹತಾಶರಾಗದೇ ಎದುರಿಸುತ್ತ ಮುನ್ನಡೆಯಬೇಕು. ನಮ್ಮ ಮೌಲ್ಯವನ್ನು ಈ ಅವಮಾನದೊಟ್ಟಿಗಿನ ಕಾಳಗದಲ್ಲಿ ಕಳೆದುಕೊಳ್ಳದೇ, ವಿಚಲಿತರಾಗದೇ ಕಾಯ್ದುಕೊಂಡು ಮುನ್ನಡೆದಲ್ಲಿ ಗುರಿ ತಲುಪಬಲ್ಲೆವು.
“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್
“ಹೆಣ್ಣು ಮಕ್ಕಳೇ…ಸ್ವಂತಕ್ಕೆ ಸ್ವಲ್ಪ ಸಮಯ ಕೊಡಿ”ವೀಣಾ ಹೇಮಂತ್ ಗೌಡ ಪಾಟೀಲ್
‘ನಿರಾಶ್ರಿತರಿಗೂ ಬದುಕುಂಟು’ ವಿಶೇಷ ಲೇಖನ ವಿಶ್ವಾಸ್ ಡಿ ಗೌಡ
‘ನಿರಾಶ್ರಿತರಿಗೂ ಬದುಕುಂಟು’ ವಿಶೇಷ ಲೇಖನ ವಿಶ್ವಾಸ್ ಡಿ ಗೌಡ
ನಿರಾಶ್ರಿತರು ನನ್ನ ಹೃದಯ ಮತ್ತು ನನ್ನ ಆತ್ಮಕ್ಕಾಗಿ ನಾನು ಪದಗಳಲ್ಲಿ ವ್ಯಕ್ತಪಡಿಸುವುದಕ್ಕಿಂತ ಹೆಚ್ಚಿನದನ್ನು ಮಾಡಿದ್ದಾರೆ.” – ಏಂಜಲೀನಾ ಜೋಲೀ
‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ ‘ಬದುಕಿನೊಳಗಿನ ಬ್ಯಾಲೆನ್ಸ್ ಲೋಕ…’
‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಲೇಖನ ‘ಬದುಕಿನೊಳಗಿನ ಬ್ಯಾಲೆನ್ಸ್ ಲೋಕ…’ಬದುಕಿನಲ್ಲಿ ಸಾಧ್ಯವಾದಷ್ಟು ನಾವು ಬ್ಯಾಲೆನ್ಸ್ ನಿಂದಲೇ ಬದುಕಬೇಕಾಗುತ್ತದೆ. ಆಗ ನಮ್ಮ ಬದುಕಿಗೆ ಚಡಪಡಿಕೆ, ಆತಂಕ, ಒತ್ತಡಗಳು, ಸಂಕಟಗಳು ಇಲ್ಲವಾಗುತ್ತವೆ.
ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು”
ಶುಭಲಕ್ಷ್ಮಿ ಆರ್ ನಾಯಕ ಅವರ ಲೇಖನ-“ಒಂದೇ ನಾಣ್ಯದ ಎರಡು ಮುಖಗಳು”
ಅಮ್ಮನಂತೆ ಅಪ್ಪನಲ್ಲಿಯೂ ಪ್ರೀತಿ, ಮಮತೆ, ಕಾಳಜಿ , ನೋವು, ದುಗುಡ, ಕರುಣೆ ಎಲ್ಲವೂ ಇದೆಯಾದರೂ ಅದನ್ನು ಅರಿಯುವಲ್ಲಿ ಸಮಾಜ ಸೋಲುತ್ತಿದೆ.
“ಜೀವನ ಮೌಲ್ಯಗಳು” ಲೇಖನ-ಜಯಲಕ್ಷ್ಮಿ ಕೆ.
“ಜೀವನ ಮೌಲ್ಯಗಳು” ಲೇಖನ-ಜಯಲಕ್ಷ್ಮಿ ಕೆ.
“ಅಪ್ಪಯ್ಯ” ಪ್ರೇಮಾ ಟಿ ಎಂ ಆರ್
“ಅಪ್ಪಯ್ಯ” ಪ್ರೇಮಾ ಟಿ ಎಂ ಆರ್
ಶಾಲೆಯ ಏರಿನಮೇಲೆ ಐಸ್ ಕೇಂಡಿ ಮಾರುವವನ ಪಕ್ಕ ನಿಂತು ನನ್ನ ಶಾಲೆ ಬಿಡುವುದನ್ನೇ ಕಾದು ನಿಂತು ಕೈಬೀಸುವವನು. ಎರಡು ಕೈಯ್ಯಲ್ಲಿ ಎರಡು ಐಸ್ಕ್ರೀಮ್ ಕೊಡಿಸುವಾಗ ಅವನ ಕಣ್ಣಿನ ಚಮಕು ಈಗಲು ನೆನಪಿದೆ.
ಅಪ್ಪ ಎಂಬ ಆಪ್ತರಕ್ಷಕ-ವೀಣಾ ಹೇಮಂತ್ ಗೌಡ ಪಾಟೀಲ್
ಅಪ್ಪ ಎಂಬ ಆಪ್ತರಕ್ಷಕ-ವೀಣಾ ಹೇಮಂತ್ ಗೌಡ ಪಾಟೀಲ್
ಮೊಮ್ಮಕ್ಕಳಂತೂ ಅಪ್ಪನ ನೆಚ್ಚಿನ ಗೆಳೆಯರು. ಹರೆಯದಲ್ಲಿ, ಕುಟುಂಬ ರಕ್ಷಣೆಯ ಹೊಣೆಗಾರಿಕೆಯಲ್ಲಿ ತನ್ನ ಮಕ್ಕಳೊಂದಿಗೆ ಬೆರೆತು ಆಡಲಾಗದ ಎಲ್ಲಾ ಆಟ ಪಾಠಗಳನ್ನು ತನ್ನ ಮೊಮ್ಮಕ್ಕಳ ಜೊತೆ ಆಡುವ ಅಪ್ಪ ಪುಟ್ಟ ಮಗುವಿನಂತೆ ಭಾಸವಾಗುತ್ತಾನೆ.
ಅಪ್ಪ ಎಂದರೆ ಭರವಸೆಯ ಬೆಳಕು-ವಿಶ್ವಾಸ್ .ಡಿ. ಗೌಡ ಸಕಲೇಶಪುರ
ಅಪ್ಪ ಎಂದರೆ ಭರವಸೆಯ ಬೆಳಕು-ವಿಶ್ವಾಸ್ .ಡಿ. ಗೌಡ ಸಕಲೇಶಪುರ
ಹಾಲ್ ನಲ್ಲಿ ಸೋಫಾ ಮೇಲೆ ಕುಳಿತೆ.ಮೊಮ್ಮಗಳು ಅವಳ ಡ್ರಾಯಿಂಗ್ ಪುಸ್ತಕ ತಂದು ತಾತ ಇವತ್ತು ಕ್ಲಾಸಲ್ಲಿ ಡ್ರಾಯಿಂಗ್ ಅಲ್ಲಿ ನಂಗೆ ಫಸ್ಟ್ ಪ್ರೈಸ್ ಬಂತು. ಎಂದಳು.
ಅಪ್ಪನೆಂಬ ನಿಗೂಢ ವ್ಯಕ್ತಿತ್ವ ಅಂದು..ಇಂದು- ಗಂಗಾ ಚಕ್ರಸಾಲಿ
ಅಪ್ಪನೆಂಬ ನಿಗೂಢ ವ್ಯಕ್ತಿತ್ವ ಅಂದು..ಇಂದು- ಗಂಗಾ ಚಕ್ರಸಾಲಿ
ಅಂದಿನ ಅಪ್ಪಂದಿರ ರೀತಿಯೆಂದರೆ ಗಂಡಸಾದವರು ಹೀಗೆಯೇ ಕಠಿಣವಾಗಿರಬೇಕು.ಹೊರಗಡೆ ದುಡಿದು ಬರುವ ವ್ಯಕ್ತಿ ಹೆಂಗಸರಂತೆ ಅಳುಮುಂಜಿಯಾಗುವದು ಅವರ ವ್ಯಕ್ತಿತ್ವಕ್ಕೆ ಕಳಂಕವೆಂದೇ ಭಾವಿಸಿದ್ದರು