Category: ಅಂಕಣ

ಅಂಕಣ

ಸಂಗೀತ ಕಲೆ

ಯೊಂದು ಸಾಹಿತ್ಯ ಕಲೆಯೊಂದು ಅಂಗಾಂಗ ಭಾವ ರೂಪಣದ ಕಲೆಯೊಂದು 

ಸಂಗಳಿಸಲೀ ಕಲೆಗಳನುನಯವು ಚರ್ಯೆಯಲಿ 

ಮಂಗಳೋನ್ನತಕಲೆಯಮಂಕುತಿಮ್ಮ 

ಗಾಂಧೀಜಿಯ ರಾಮರಾಜ್ಯದ ಕಲ್ಪನೆ, ಸರ್ವೋದಯ ತತ್ವ, ಪ್ರಗತಿಪರ ಚಿಂತನೆ, ಸಮನ್ವಯ ಸಿದ್ಧಾಂತಗಳು ಭೂಗತವಾಗಿ ಎಲ್ಲೆಡೆ ಸ್ವಾರ್ಥ, ಭ್ರಷ್ಟಾಚಾರ, ತಾಂಡವಾಡುತ್ತಿದೆ ಎಂಬುದನ್ನು ಸಾಬೀತುಪಡಿಸುವ ಕವಿಯ ಹೋರಾಟ ಆಶಾದಾಯಕವಾಗಿದೆ.

ನೆಗಳಗುಳಿಯವರ ವಿಶಿಷ್ಟ ಛಾಪಿನ ಗಜಲ್ ಲೋಕ

“ಬಾಗಿಲೆ ಇಲ್ಲದ ಗೋಡೆಗಳಿಲ್ಲದ ಮನೆ ಕಟ್ಟುವುದಿದೆ ನನ್ನಾಸೆ
ನೆರೆ ಹೊರೆ ಬೇಡ ಕಾವಲುಗಾರರು ಬೇಡವೆ ಬೇಡ ಆಚೀಚೆ”
-ಮಿರ್ಜಾ ಗಾಲಿಬ್

ಬಾಲ್ಯದ ನೆನಪುಗಳೆಂದರೆ ಹಾಗೇ……. ತುಂತುರು ಮಳೆಗೆ ಮುಖವೊಡ್ಡಿದ ಹಾಗಿನ ಅಪ್ಯಾಯತೆ .ಮಗು ಚಾಕಲೇಟನ್ನು ಕಾದಿಟ್ಟುಕೊಂಡು ತುಣುಕು ತುಣುಕಾಗಿ ಸವಿಯುವಂತೆ .  ಈ ಚಿಕ್ಕಂದಿನ ನೆನಪುಗಳು ನೆನೆಸಿಕೊಳ್ಳಲು ಬರೆಯಲು ವಿಶೇಷ ಸಂದರ್ಭಗಳ ನೆವ ಅಷ್ಟೇ …

ಅಂಕಣ ಬರಹ “ಕಾವ್ಯದರ್ಪಣ” ಜಲಗಣ್ಣಿ ನನ್ನೆಲ್ಲಾ ಸಹೃದಯ ಓದುಗ ಮಿತ್ರರಿಗೆ ಅನುಸೂಯ ಯತೀಶ್ ಮಾಡುವ ನಮಸ್ಕಾರಗಳು. ಅವ್ವ  ನನ್ನವ್ವ ಫಲವತ್ತಾದ ಕಪ್ಪು ನೆಲ  ಅಲ್ಲಿ ಹಸಿರು ಪತ್ರದ ಹರವು  ಬಿಳಿಯ ಹೂ ಹಬ್ಬ  ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು  ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;;  ಹೊತ್ತ ಬುಟ್ಟಿಯ ಇಟ್ಟು ನರಳಿ  ಎವೆ ಮುಚ್ಚಿದಳು ತೆರೆಯದಂತೆ – ಪಿ.ಲಂಕೇಶ್ ಕಾವ್ಯ ಪ್ರವೇಶಿಕೆಯ ಮುನ್ನ  “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ”      ಈ ನಾಣ್ನುಡಿಗೆ ಎಂತಹ ತರ್ಕಬದ್ಧತೆಯು ಬುಡಮೇಲಾಗುತ್ತದೆ… ಜಗತ್ತಿನ […]

ಒಬ್ಬ ತತ್ವಶಾಸ್ತ್ರಜ್ಞ ವಿಚಾರಗಳ ಮೂಲಕ ಚಿಂತಿಸ್ತಾನೆ. ನಾನೊಬ್ಬ ಕಲಾವಿದ; ಯಾಕಂದ್ರೆ ಶಬ್ದಗಳ ಮೂಲಕ ನಾನು ಚಿಂತಿಸ್ತೇನೆ, I think through words”.
-ಆಲ್ಬರ್ಟ್ ಕಾಮ್ಯೂ

Back To Top