ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ನಗುವುದು ಸಹಜ ಧರ್ಮ
ಕಳೆದು ಹೋದ ಖುಷಿ,ನಗುವನ್ನು ಪುನಃ ಪಡೆಯಲು ಹಾತೊರೆಯುತ್ತಿರುವುದು ವಿಚಿತ್ರವಾದರೂ ಸತ್ಯಸಂಗತಿ.ಕೆಲಸವಿಲ್ಲದೆ ಅಲೆಯುತ್ತಿರುವ ಜನಾಂಗದ ಹೋರಾಟಕ್ಕೆ ಗೆಲುವು ಸಿಕ್ಕಾಗ ಸಿಗುವ ಖುಷಿ ಮರೆಯಲು ಸಾಧ್ಯವಿಲ್ಲ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ನೋವ ಮರೆಸಿದ ಕ್ರೀಡೆ
ಈ ಲೋಕಕ್ಕೆ ನಾವು ಬರುವಾಗಲೂ ಒಬ್ಬರೇ ಹೋಗುವಾಗಲೂ ಒಬ್ಬರೇ… ನಡುವೆ ನಮ್ಮನ್ನು ಸೆಳೆಯುವ ಎಲ್ಲ ಬಂಧನಗಳು ಶಾಶ್ವತ ಎಂದು ಭಾವಿಸುವ ನಾವುಗಳು ಎಲ್ಲರಿಗಾಗಿ ಬದುಕುತ್ತೇವೆ… ಇದು ಖಂಡಿತ ತಪ್ಪಲ್ಲ. ಎಲ್ಲರಿಗೂ ಎಲ್ಲವನ್ನು ಮಾಡುವ ಹೆಣ್ಣು ಮಕ್ಕಳು ತಮಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲವಲ್ಲ….ಇದು ಖಂಡಿತವಾಗಿಯೂ ತಪ್ಪು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಲಿಯೋ ಟಾಲ್ ಸ್ಟಾಯ್…
ಜಾಗತಿಕ ಸಾಹಿತಿ
ಇಂದಿಗೂ ಜಗತ್ತಿನ ಯುವ ಬರಹಗಾರರಿಗೆ ಸ್ಪೂರ್ತಿಯಾಗಿರುವ ಜಗತ್ತಿನ ಅತಿ ದೊಡ್ಡ ತತ್ವಜ್ಞಾನಿ, ದಾರ್ಶನಿಕ ಮತ್ತು ಅದ್ಭುತ ಕಥೆಗಾರ ಅಂದು ಇಂದು ಎಂದೆಂದಿಗೂ ಓದುಗರನ್ನು ತಮ್ಮ ಅತ್ಯಾಕರ್ಷಕ ಬರಹಗಳಿಂದ ಸೆರೆ ಹಿಡಿಯುವ ಟಾಲ್ ಸ್ಟಾಯ್ 20 ನವೆಂಬರ್ 1910 ರಲ್ಲಿ ನಿಧನರಾದರು.
ಧಾರಾವಾಹಿ-58
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಚೇತರಿಸಿಕೊಂಡ ಸುಮತಿಯ ಕುಟುಂಬ
ಪತಿಯನ್ನು ಕಂಡ ಕೂಡಲೇ ಭಾವುಕಳಾದ ಸುಮತಿಯ ಬಾಯಿಂದ ಪದಗಳೇ ಹೊರಡಲಿಲ್ಲ. ಸಂತೋಷದ ಕಣ್ಣೀರು ತುಂಬಿದ ಕಣ್ಣುಗಳಿಂದ ಪತಿಯನ್ನೇ ತದೇಕ ಚಿತ್ತವಾಗಿ ನೋಡಿದಳು.
‘
ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿ
ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ದಿವ್ಯವಾದ ಜ್ಞಾನವೇ ಈ ಚೆನ್ನಮಲ್ಲಿಕಾರ್ಜುನಾ ಎಂಬ ಅರಿವು .
ಇಂಥಹ ದಿವ್ಯವಾದ ಜ್ಞಾನದ ಚೆನ್ನಮಲ್ಲಿಕಾರ್ಜುನನನ್ನು ಅರಿವಿನ ಮೂಲಕ ಹುಡುಕಾಡಲು ಹಚ್ಚಿದ ಅಕ್ಕನವರಿಗೆ ಅನಂತ ಶರಣು ಶರಣಾರ್ಥಿಗಳು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಓಡು ನೀ ಓಡು
ಇತ್ತೀಚೆಗೆ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಂಪಿಕ್ 2024 ರಲ್ಲಿ ಭಾರತ ದೇಶದ ವರಂಗಲ್ ಜಿಲ್ಲೆಯ ಕ್ರೀಡಾಪಟು ದೀಪ್ತಿ ಜೀವನಜಿ ಓಟದಲ್ಲಿ ಪದಕ ವಿಜೇತಳಾಗಿರುವುದು ಇದಕ್ಕೆ ಸಾಕ್ಷಿ.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸಾಮಾಜಿಕ ವ್ಯವಸ್ಥೆಯ ಒಳನೋಟ.
ಅಂಕಣ ಸಂಗಾತಿ
ಭವದ ಬಳ್ಳಿಯ ಬೇರು
ಆರ್.ದಿಲೀಪ್ ಕುಮಾರ್
ನಾವು ಕೂಗುವ ಕೂಗು
ನಿಮ್ಮ ಪಾದಕ್ಕರವಾಗಲಪ್ಪ
ಒಂದು ಕಾಲದಲ್ಲಿ ಸಂಭವಿಸು,ಸಂಘಟಿಸುವ ಭಾಷೆಯ ಸಂರಚನೆ, ಕಾಲಾತೀತವಾದ ಋತತತ್ತ್ವಕೇಂದ್ರದ ಕಡೆಗೆ ಚಲನೆ ಪಡೆದು ಬಿಡುತ್ತದೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಔದಾರ್ಯದ ಪರಿಣಾಮ
ವೇಟರ್ ತುಸು ಸೋಜಿಗದಿಂದ ಮ್ಯಾನೇಜರನನ್ನು ಆ ವ್ಯಕ್ತಿಗೆ ಹಣ ಕೊಡದೆ ಹೋಗಲು ಏಕೆ ಬಿಟ್ಟಿರಿ? ಎಂದು ಪ್ರಶ್ನಿಸಿದ. ಮ್ಯಾನೇಜರ್ ಬೇರೇನೂ ಹೇಳದೆ “ಹೋಗು, ನಿನ್ನ ಕೆಲಸ ನೀ ಮಾಡು” ಎಂದು ಹೇಳಿ ಕಳುಹಿಸಿದ
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಅವಳು ಸರಿಯಾದ ವಯಸ್ಸಿನಲ್ಲಿ ಅರಳುತ್ತಿದ್ದಾಳಾ
13 ರಿಂದ 15 ರ ವಯಸ್ಸನ್ನು ಪ್ರೌಢಾವಸ್ಥೆಯ ಸರಿಯಾದ ವಯಸ್ಸು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಮಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರೌಢಾವಸ್ಥೆಯ ಬದಲಾವಣೆಗಳನ್ನು ಈ ವಯಸ್ಸಿನಲ್ಲಿ ಸ್ವೀಕರಿಸಲು ಸಿದ್ಧವಾಗುತ್ತದೆ