Category: ಕಥಾಗುಚ್ಛ

ಕಥಾಗುಚ್ಛ

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ

‘ಬೇರು ಚಿಗುರು’ಸಣ್ಣಕಥೆ-ನಾಗರಾಜ ಬಿ.ನಾಯ್ಕ
ಮನೆಯ ತುಂಬಾ ಮಾತಿನ ನಗು ಹರಡಿತ್ತು. ಬೇರಿನೊಳಗೆ ಬದುಕಿರುವ ಚಿಗುರು ಸೂರ್ಯನನ್ನು ನೋಡಿ ನಗುತ್ತಿತ್ತು.

‘ಕರುಗಿದ ಬದುಕು’ಸಣ್ಣಕಥೆ-ಸವಿತಾ ಮುದ್ಗಲ್

‘ಕರುಗಿದ ಬದುಕು’ಸಣ್ಣಕಥೆ-ಸವಿತಾ ಮುದ್ಗಲ್
ಇನ್ನು ಫ್ರೆಂಡ್ಸ್ ಎಲ್ಲ ಟ್ರಿಮ್ ಆಗಿ ರೆಡಿ ಆಗಿ, ವೆಸ್ಟೆರ್ನ್ ಡ್ರೆಸ್ ಹಾಕ್ಕೊಂಡು, ಹೈ ಹೀಲ್ಡ್ ಸ್ಯಾಂಡಲ್ ಮೆಟ್ಟು, ಲೆತರ್ ಬ್ಯಾಗ್ ಹಾಕ್ಕೊಂಡು, ತುಟಿಗೆ ಲಿಪ್ಸ್ಟಿಕ್ ಹಾಕಿರುವಾಗ ನಾನು ಹಾಗೆ ಹೊರಗಡೆ ಹೋಗ್ಲಿಕ್ಕೆ ಆಗುತ್ತ ಹೇಳು??

ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ

ಮಹಾನುಭಾವ ( ಸಣ್ಣ ಕಥೆ )ಎಸ್.ವಿ.ಹೆಗಡೆ
ಮನಸ್ಸು ಕೇಳಿದಷ್ಟು ಕ್ಯಾಶ್ ಪಡೆಯೋಣ ಎಂದು ಕಾರ್ಡು ಹಾಕಿ ಪರ್ಸಿನಲ್ಲಿ ಸಣ್ಣ ಕಾಗದದಲ್ಲಿ ಬರೆದಿಟ್ಟ ಪಿನ್ ಹಾಕಲು ಹೊರಟಾಗ ಕೈ ನಡುಗಿತು. ಸಂಸ್ಕಾರ ಹೊಂದಿದ ಒಳ ಮನಸ್ಸು ಮೇಲುಗೈ ಮಾಡಿತ್ತು . ಯಾರಿದೋ ಸ್ವತ್ತನ್ನು ಕಬಳಿಸುವ ಆಸೆ ಬೇಡ. ಸಿಕ್ಕರೂ ದಕ್ಕದು.

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.

‘ಮತ್ತೆ ಓಣಂ ಹಬ್ಬ ಬಂದಿದೆ’ ಸಣ್ಣ ಕಥೆ-ಡಾ.ಸುಮತಿ ಪಿ ಕಾರ್ಕಳ.
ಮತ್ತೆ ಮನೆಯ ಜಂತಿ ತೋಳುಗಳಿಗೆ ,ಗೋಡೆಗಳಿಗೆ ಬಣ್ಣ ಬಳಿದು ಅರಮನೆಯಂತಾಗಬೇಕು .ಮತ್ತೆ ಎಲ್ಲರೂ ಸೇರಿ ಪ್ರೀತಿಯಿಂದ ಓಣಂ ಹಬ್ಬವನ್ನು ಆಚರಿಸಬೇಕು ಎಂದೆಲ್ಲಾ ಆಲೋಚಿಸುತ್ತಿದ್ದವಳಿಗೆ ಅಳಿಯ ಶಂಕರನ್ ಪೂಜೆಗೆ ಕರೆದಾಗ ವಾಸ್ತವಕ್ಕೆ ಬಂದಳು.

‘ಕುಗ್ಗದಿರು ಮನವೇ’ ಸಣ್ಣಕಥೆ-ಅಶ್ವಿನಿ ಕುಲಾಲ್ ಕಡ್ತಲ

‘ಕುಗ್ಗದಿರು ಮನವೇ’ ಸಣ್ಣಕಥೆ-ಅಶ್ವಿನಿ ಕುಲಾಲ್ ಕಡ್ತಲ

ನಾನು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿ ಅಥವಾ ಮೂರ್ಖ ಅಲ್ಲ ಸರ್,  ಆ ಹೊತ್ತಲ್ಲಿ ನನಗೆ ಏನಾಯ್ತು ಗೊತ್ತಿಲ್ಲ ಸರ್ ಎನ್ನುತ್ತಾ ಅತ್ತು ಬಿಟ್ಟರು

‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ

‘ಬಾಂಧವ್ಯದ ಬೇರು’ ಸಣ್ಣ ಕಥೆ-ಜಯಲಕ್ಷ್ಮಿ.ಕೆ
ತದ ನಂತರ ಮೂರು ನಾಲ್ಕು ಸಲ ಸಂತೋಷ ಅಮ್ಮನನ್ನು ಪಟ್ಟಣಕ್ಕೆ ಕರೆದುಕೊಂಡು ಹೋಗಿದ್ದ. ಅದೊಂದು ದಿನ ಮನೆಗೆ ಬಂದಿದ್ದ ಅಕ್ಕ ಸುಧಾ, ” ಚೇತೂ..ನಿನ್ನ ಅತ್ತಿಗೆ ಬಂದ ಮೇಲೆ ನಿನ್ನಣ್ಣ ತುಂಬಾ ಬದಲಾಗಿದ್ದಾನೆ ಅಲ್ಲವಾ? ಜಮೀನು ಮಾರಿ ಬಂದ ಹಣದಿಂದ ಖರೀದಿಸಿದ ಸೈಟನ್ನು ಅವನ ಹೆಸರಿಗೇ ಬರೆಸಿಕೊಂಡಿದ್ದಾನಂತೆ!..”

“ಮತ್ತೆ ಹಾಡಿತು ಕೋಗಿಲೆ” ಕುಸುಮಾ.ಜಿ. ಭಟ್ ಅವರ ಸಣ್ಣ ಕಥೆ

“ಮತ್ತೆ ಹಾಡಿತು ಕೋಗಿಲೆ” ಕುಸುಮಾ.ಜಿ. ಭಟ್ ಅವರ ಸಣ್ಣ ಕಥೆ
ಹೀಗೆ ದಿನ ಉರುಳಿದಂತೆ ಸುಚಿತ್ರಾ ಸುರಾಗನ ಸಂಗೀತ ಲೋಕಕ್ಕೆ ಸ್ಫೂರ್ತಿಯ ಚಿಲುಮೆಯೇ ಆಗಿದ್ದಳು. ಒಂದೆರಡು ಬಾರಿ ಅವಳ ನೇರ ಪರಿಚಯ ಮಾಡಿಕೊಳ್ಳುವ ಹಂಬಲದಿಂದ ಅವನೇ ವೇದಿಕೆಯಿಂದ ಇಳಿದು ಪ್ರಯತ್ನಿಸಿದ್ದೂ ಇದೆ !

‘ಗಾಳಿಪಟ’ಮಕ್ಕಳ ಕಥೆ ಜಿ.ಎಸ್ ಹೆಗಡೆ

‘ಗಾಳಿಪಟಎಲ್ಲ ವಿದ್ಯಾರ್ಥಿಗಳೂ ‘ಹೋ’ ಎಂದು ಕೂಗುತ್ತಿದ್ದಾರೆ. ಶಿಕ್ಷಕಿ ಸುಮನ ರವರು ‘ . ಇದು ಹಕ್ಕಿಯಲ್ಲ, ಆದ್ರೆ ಹಾರ್ತೈತಲ್ಲ, ಇದು ಗೂಳಿಯಲ್ಲ ಆದ್ರೆ ಕೊಂಬೈತಲ್ಲ,’ಮಕ್ಕಳ ಕಥೆ ಜಿ.ಎಸ್ ಹೆಗಡೆ

‘ಗತ್ಯಂತರ’ ಎಸ್ ನಾಗಶ್ರೀ ಅಜಯ್ ಅವರ ಸಣ್ಣಕಥೆ

‘ಗತ್ಯಂತರ’ ಎಸ್ ನಾಗಶ್ರೀ ಅಜಯ್ ಅವರ ಸಣ್ಣಕಥೆ

ಇನ್ನೊಂದು ಸಲ ನಾನು ಹೇಳಿದ್ದರ ಬಗ್ಗೆಯೂ ಸಮಾಧಾನವಾಗಿ ಯೋಚಿಸು.” ಎಂದಾಗ ಪ್ರಯತ್ನಪೂರ್ವಕವಾಗಿ ನಿರಾಸೆಯನ್ನು ಬಚ್ಚಿಟ್ಟಿದ್ದು, ಧ್ವನಿಯ ಬಾಗು ಬಳುಕಿನಲ್ಲಿ ಒಡೆದು ತೋರುತ್ತಿತ್ತು.

Back To Top