Category: ಕಾವ್ಯಯಾನ

ಕಾವ್ಯಯಾನ

“ನೀನೆಂದರೆ ಹಾಗೆ….”ಭಾವಯಾನಿ ಅವರ ಕವಿತೆ

ಕಾವ್ಯ ಸಂಗಾತಿ

“ನೀನೆಂದರೆ ಹಾಗೆ….”

ಭಾವಯಾನಿ
ನಿನ್ನ ಸ್ಫೂರ್ತಿದಾಯಕ ನುಡಿಗಳೆಲ್ಲ
ಕಗ್ಗತ್ತಲ ಬದುಕಿನಲ್ಲೂ ಕಂದೀಲಿನಂತೆ ದಾರಿ ದೀಪ,
ನೀನೆಂದರೆ ಹಾಗೇ ಅಲ್ವಾ?

ಎಂ.ಆರ್. ಅನಸೂಯ ಅವರ ಕವಿತೆ-ಹೀಗಿದ್ದ ಬುದ್ಧ

ಕಾವ್ಯ ಸಂಗಾತಿ

ಎಂ.ಆರ್. ಅನಸೂಯ

ಹೀಗಿದ್ದ ಬುದ್ಧ
ತಾನು ಕಂಡ ಇಹಕ್ಕೆ
ಪ್ರೀತಿ ಜಗದ ಚೈತನ್ಯವೆಂದ
ಪ್ರೀತಿಯ ಶಕ್ತಿಯನರಿತಿದ್ದ

ಗೀತಾ ಆರ್.‌ ಅವರ ಕವಿತೆ-ಪ್ರೀತಿಯ ಪಯಣ

ಕಾವ್ಯ ಸಂಗಾತಿ

ಗೀತಾ ಆರ್.‌

ಪ್ರೀತಿಯ ಪಯಣ
ನಾನು ಸದಾ ನಿಮ್ಮ ಪ್ರೀತಿಯಾ
ಬಾಹುಗಳಲ್ಲಿಯೆ ಖೈದಿಯಂತೆ

ಎಮ್ಮಾರ್ಕೆ ಅವರ ಕವಿತೆ-ಅಂ(ಇಂ)ದು

ಕಾವ್ಯ ಸಂಗಾತಿ

ಎಮ್ಮಾರ್ಕೆ ಅವರ ಕವಿತೆ-

ಅಂ(ಇಂ)ದು
ಈಗ ಕಾಣದಾಗಿದೆ,
ಕಾಡೆಲ್ಲ ಅಳಿದು ನಾಡು
ನಿರ್ಮಾಣವಾಗಿದೆ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕನಸಾದ ಕಾಶ್ಮೀರ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ

ಕನಸಾದ ಕಾಶ್ಮೀರ

ರಪ್ಪನೆ  ಹೊಡೆದಂತೆ
    ಮಗು ಅತ್ತಂತೆ ಮಂಜಿನೊಂದಿಗೆ
    ಕರಗಿ ಹೋದವು ಕಂಬನಿ

ಎ.ಎನ್.ರಮೇಶ್. ಗುಬ್ಬಿ.ಅವರ ಕವಿತೆ,ಬರಡು.

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಬರಡು.
ಮತ್ತೆಂದೂ ಹೃದಯ
ಹಸಿರಾಗದಂತೆ…
ಭಾವ ಬಸಿರಾಗದಂತೆ.!

ಮೀನಾಕ್ಷಿ ಸೂಡಿ ಅವರ ಕವಿತೆ-ಮನಸಾರೆ ಮಾದೇವನ ನೆನೆದೇವೋ.

ಹುಲುಸಾದ ಬೆಳೆಯ ಕೊಡುತಾನೆ ಮಾದೇವ
ಹೊಲವೆಲ್ಲ ಕೊಪ್ಪರಿಗೆ ಬಂಗಾರಾ…. ||ಜಗ್ಗನಕ್||

“ಸಿಹಿಯ ಹಬ್ಬ” ಕವಿತೆ ಮನ್ಸೂರ್ ಮೂಲ್ಕಿ

ಕಾವ್ಯ ಸಂಗಾತಿ

“ಸಿಹಿಯ ಹಬ್ಬ” ಕವಿತೆ

ಮನ್ಸೂರ್ ಮೂಲ್ಕಿ
ಸುರಿಯೋ ಮಳೆಯ ಮಧ್ಯದಲ್ಲಿ ಕಾಮನಬಿಲ್ಲು ಮೂಡಿ
ಬಾನ ಅಂದ ನೋಡಬೇಕು ಏನು ಚಂದವೋ ಅದೇನು ಚಂದವೋ

ರೈತನ ನೊಗ •••ರಾಜು ಪವಾರ್‌ ಕವಿತೆ

ಕಾವ್ಯ ಸಂಗಾತಿ

ರೈತನ ನೊಗ •••

ರಾಜು ಪವಾರ್‌
ಮಣ್ಣಿನ ಮೌನ, ರೈತನ ಅಂತರಾಳ ಅರಿಯದಾದೇವು
ಜಗದ ಭಾರ ಎಳೆಯುತ್ತಿದೆ ರೈತನ ನೊಗ

Back To Top