Category: ಕಾವ್ಯಯಾನ

ಕಾವ್ಯಯಾನ

ವಿಜಯಶ್ರೀ ಎಂ.ಹಾಲಾಡಿ ಕವಿತೆ-ಆತ್ಮದ ಮಾತು

ಕಾವ್ಯ ಸಂಗಾತಿ

ವಿಜಯಶ್ರೀ ಎಂ.ಹಾಲಾಡಿ ಕವಿತೆ-ಆತ್ಮದ ಮಾತು

ಡಾ. ಪುಷ್ಪಾ ಶಲವಡಿಮಠ-ಕವಿತೆ-ಗಡಿಯಾರ ಬೇಕು ನನಗೆ

ಕಾವ್ಯ ಸಂಗಾತಿ

ಗಡಿಯಾರ ಬೇಕು ನನಗೆ

ಡಾ. ಪುಷ್ಪಾ ಶಲವಡಿಮಠ

ಆಶ್ಚರ್ಯವೆಂದರೇ ಕವಿತೆ-ಮಮತ (ಕಾವ್ಯ ಬುದ್ಧ)

ಕಾವ್ಯ ಸಂಗಾತಿ ಆಶ್ಚರ್ಯವೆಂದರೇ ಮಮತ (ಕಾವ್ಯ ಬುದ್ಧ) ಆಶ್ಚರ್ಯವೆಂದರೆನಾವು ನೀವು ಜನಸಾಮಾನ್ಯರುಸಾಯುವ ಹಾಗೆಜಗದ್ಗುರುಗಳು ಸಾಯುವುದಿಲ್ಲನೋಡಿಅವರಿಗೆಲ್ಲಾ ಸ್ವರ್ಗಸ್ಥರಾಗಿಯೇರೂಢಿ.. ಆಶ್ಚರ್ಯವೆಂದರೆಹಾಲಿ ಮಂತ್ರಿಗಳಬಾಡಿ ಗಾರ್ಡುಗಳುಸರ್ಕಾರಿ ದರ್ಬಾರಿನಲ್ಲಿಮಾಜಿಗಳಿಗಾದರೋಬಾಡಿಗೆ ಗಾರ್ಡುಗಳುಅವರವರ ಖರ್ಚಿನಲ್ಲಿಇಲ್ಲಿ ರಲ್ಲರೂ ಸಮಾನರುಅಧಿಕಾರದಲ್ಲಿದ್ದರೆ ಹೆಚ್ಚುಸನ್ಮಾನ್ಯರು…. ಆಶ್ಚರ್ಯವೆಂದರೆಸ್ಥಬ್ದಗೊಂಡರೆ ಮಿದುಳುಸತ್ತ ಹಾಗೆ ಮನುಜಮತ್ತೆ ರಾಜಕಾರಣದಲ್ಲಿಹ್ಯಾಗೆ ಎಂಬ ಪ್ರಶ್ನೆಸಹಜ

Back To Top