Category: ಕಾವ್ಯಯಾನ

ಕಾವ್ಯಯಾನ

ಅನಿತಾ ಮಾಲಗತ್ತಿ ಕವಿತೆ-ಕಟ್ಟೆ ಪುರಾಣ

ಕಾವ್ಯ ಸಂಗಾತಿ ಅನಿತಾ ಮಾಲಗತ್ತಿ ಕಟ್ಟೆ ಪುರಾಣ ಎಷ್ಟು ಚೆಂದವಿತ್ತು ಆ ಕಾಲಇಡೀ ದಿನ ಶ್ರಮ ಮರೆತುಕಳೆಯುತ್ತಿದ್ದೆವು ಕಟ್ಟಿಯ ಮೇಲೆಮಿತಿಯಿರದೇ ವಯಸ್ಸಿಗೆ : ಗಡಿಯಾರಕೂಹರಟವುದೊಂದೇ ಗೊತ್ತು ಕಟ್ಟೆ ಪುರಾಣಕೆ! ಅತ್ತೆ ಸೊಸೆಯ ಆಡಿಕೊಂಡರೆಸೊಸೆಯ ಬಾಯಲ್ಲಿ ಅತ್ತೆಯ ಗುಣಗಾನಅತ್ತೆ – ಸೊಸೆಯರ ಜಟಾಪಟಿಯ ಚಿತ್ರಜಯಕ್ಕನ ಬೊಂಬಾಯಿ ಬಾಯಲ್ಲಿ! ಮದುವೆಯಾಗದೇ ಉಳಿದ ಮಗಳ ಸುದ್ಧಿಮದುವೆ ಆಗಿ ಮಕ್ಕಳಿಲ್ಲದವರ ವ್ಯಥೆಮದುವೆ ಬೇಡವೆಂದುಳಿದವರ ಅಳಲುಮದುವೆಗೆ ಸೀರೆ ಕುಪ್ಪಸದ ಚಿಂತೆಗಳು! ಸವತೆ ಬೀಜದ ಹಿಟ್ಟಿನಂತೆ ಕರಗುವಸಾವಂತ್ರಮ್ಮನ ಚಂಚಿಯೊಳಗಿನ ಕಥೆಗಳುಚವಳೇಯೊಳಗಿನ ನರ್ಸ ತೆಗೆದಂತೆಮಾದಮ್ಮನ ನೀತಿ ಮಾತುಗಳು! […]

ನಾಗರತ್ನ. ಎಚ್ ಗಂಗಾವತಿ ಕವಿತೆ-ಮೆರವಣಿಗೆಯ ಮೆರಗು.

ಕಾವ್ಯ ಸಂಗಾತಿ

ನಾಗರತ್ನ. ಎಚ್ ಗಂಗಾವತಿ.

ಮೆರವಣಿಗೆಯ ಮೆರಗು

ವಿಮಲಾರುಣ ಪಡ್ಡoಬೈಲು ಕವಿತೆ-ಜಾರುವ ಮುನ್ನ

ಕಾವ್ಯ ಸಂಗಾತಿ ಜಾರುವ ಮುನ್ನ ಅಂದ ಕಂಗಳು ಹುಡುಕುತ್ತಿವೆಬದುಕಿನ ಬೇಗೆಯ ದಾಟುವುದೆಂತುಬಳಲಿ ಮುದುಡಿವೆ ಮೈ ಮನ ಬೇನೆಯಲಿಮೌನವಾಗಿ ಕಾಣದ ಲೋಕದಪರದೆಯ ದಿಟ್ಟಿಸುತ್ತಾ ಹುಟ್ಟುವ ಆ ಗಳಿಗೆ ಕಣ್ಣೀರೆ ಉಸಿರುನಲಿವಿನ ಸಿಂಚನ ಸುತ್ತಲೂ ಹರಿಸಿಹಸಿರ ನೀವುದು ಹೆತ್ತೊಡಲ ಕನಸುಒಂದಷ್ಟುಪ್ರೀತಿ ಎದೆಯಾಳದಿ ಎದೆಗವಚಿಬಂದು ಬಾಂಧವರ ಕಳಚಿ ಸಾಗುವ ಹೊತ್ತು… ಅಂತ್ಯ ಅರಿಯದ ಖಗ ಮೃಗ ಅಂತ್ಯ ಅರಿಯದ ಖಗ ಮೃಗಹಸಿರಲ್ಲೇ ಉಸಿರ ನೀವ ಮಲೆಕೊನೆ ಕ್ಷಣಕ್ಕೂ ಬದುಕ ಸವಿದುವಿಷವಿಕ್ಕದ ಗಿಡಮರ ಬಳ್ಳಿಯಂತೆತೆರಳು ನೀ ಇಹಲೋಕವ ಬಾಳ ಪಯಣದಿ ಹುಟ್ಟಿಗೇ ಸಾವು […]

Back To Top