ಎ.ಎನ್.ರಮೇಶ್. ಗುಬ್ಬಿ.ಅವರ ಕವಿತೆ,ಬರಡು.
ಕಾವ್ಯ ಸಂಗಾತಿ
ಎ.ಎನ್.ರಮೇಶ್. ಗುಬ್ಬಿ.
ಬರಡು.
ಮತ್ತೆಂದೂ ಹೃದಯ
ಹಸಿರಾಗದಂತೆ…
ಭಾವ ಬಸಿರಾಗದಂತೆ.!
ಮೀನಾಕ್ಷಿ ಸೂಡಿ ಅವರ ಕವಿತೆ-ಮನಸಾರೆ ಮಾದೇವನ ನೆನೆದೇವೋ.
ಹುಲುಸಾದ ಬೆಳೆಯ ಕೊಡುತಾನೆ ಮಾದೇವ
ಹೊಲವೆಲ್ಲ ಕೊಪ್ಪರಿಗೆ ಬಂಗಾರಾ…. ||ಜಗ್ಗನಕ್||
“ಸಿಹಿಯ ಹಬ್ಬ” ಕವಿತೆ ಮನ್ಸೂರ್ ಮೂಲ್ಕಿ
ಕಾವ್ಯ ಸಂಗಾತಿ
“ಸಿಹಿಯ ಹಬ್ಬ” ಕವಿತೆ
ಮನ್ಸೂರ್ ಮೂಲ್ಕಿ
ಸುರಿಯೋ ಮಳೆಯ ಮಧ್ಯದಲ್ಲಿ ಕಾಮನಬಿಲ್ಲು ಮೂಡಿ
ಬಾನ ಅಂದ ನೋಡಬೇಕು ಏನು ಚಂದವೋ ಅದೇನು ಚಂದವೋ
ʼನೀನೆಂದರೆ ಹಾಗೆ” ಡಾ.ಲೀಲಾ ಗುರುರಾಜ್
ಕಾವ್ಯ ಸಂಗಾತಿ
ʼನೀನೆಂದರೆ ಹಾಗೆ”
ಡಾ.ಲೀಲಾ ಗುರುರಾಜ್
ರೈತನ ನೊಗ •••ರಾಜು ಪವಾರ್ ಕವಿತೆ
ಕಾವ್ಯ ಸಂಗಾತಿ
ರೈತನ ನೊಗ •••
ರಾಜು ಪವಾರ್
ಮಣ್ಣಿನ ಮೌನ, ರೈತನ ಅಂತರಾಳ ಅರಿಯದಾದೇವು
ಜಗದ ಭಾರ ಎಳೆಯುತ್ತಿದೆ ರೈತನ ನೊಗ
“ಯೂಟರ್ನ್” -ಕೆ ಜೆ ಪೂರ್ಣಿಮಾ ಅವರ ಕವಿತೆ
ಕಾವ್ಯ ಸಂಗಾತಿ
ಕೆ ಜೆ ಪೂರ್ಣಿಮಾ
“ಯೂಟರ್ನ್”.
ಕನಸಿನ ಕನವರಿಕೆಯಲಿ ನಿನ್ನ ನಾ ಜೊತೆಯಾಗಿದೆ…….
ನಿನ್ನ ಬಲವೇ ನನಗೆ ಬದುಕು ನನ್ನ ಒಲವು ನಿನಗೆ ನಗುವು…
“ವ್ಯಾನಿಟಿ ಬ್ಯಾಗು ಕವಿತೆ “ಡಾ.ಇಮಾಮ್ ಮದ್ಗಾರ
ಕಾವ್ಯಸಂಗಾತಿ
“ವ್ಯಾನಿಟಿ ಬ್ಯಾಗು”
ಡಾ.ಇಮಾಮ್ ಮದ್ಗಾರ
ನೀವೇಕೆ ಹುಡುಕುವಿರಿ
ಅದರಾಳವನು ? ಅದರರಾಳ ಅರಿಯುವದು
ಸುಲಭವಲ್ಲ ಗೆಳೆಯಾ !!
ಮಧುಮಾಲತಿರುದ್ರೇಶ್ ಕವಿತೆ-“ಅಡಗಿಸಲಾರದ ದನಿ”
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಅಡಗಿಸಲಾರದ ದನಿ”
ಮಳೆ ಮುಗಿಲಿಗೆ ನವಿಲು ಗರಿ ಬಿಚ್ಚದಿರುವುದೇ
ನಿನ್ನೊಲವ ನೆನೆನೆನೆದು ಈ ಮನ ಅರಳದಿರುವುದೇ
ತನಗಗಳು_ವ್ಯಾಸ ಜೋಶಿ ತನಗಗಳು
ಕಾವ್ಯ ಸಂಗಾತಿ
ತನಗಗಳು
ವ್ಯಾಸ ಜೋಶಿ
ಸುಳ್ಳು ಜಾಣ ಸಂಸಾರಿ,
ಮಕ್ಕಳು ಮರಿ ಹುಟ್ಟಿ
ಸುಳ್ಳಿಗೆ ರಾಯಭಾರಿ.
ಶಾಲಿನಿ ಕೆಮ್ಮಣ್ಣುಕವಿತೆ-“ಅಮ್ಮ”
ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
“ಅಮ್ಮ”
ಗುಮ್ಮನೊಡನೆ ಹೋರಾಡಿ ರಕ್ಷಕಿಯಾಗುವಳು
ಸೇವಕಿ ಪೋಷಕಿ ಶುಷ್ರೂಷಕಿಯಾಗಿ ಕೂಸನು
ಉದ್ದರಿಸುವಳು