Category: ಕಾವ್ಯಯಾನ

ಕಾವ್ಯಯಾನ

ಡಾ.ಲಲಿತಾ.ಕೆ ಹೊಸಪ್ಯಾಟಿ ಅವರ ತನಗಗಳು

ಕಾವ್ಯ ಸಂಗಾತಿ

ಡಾ.ಲಲಿತಾ.ಕೆ ಹೊಸಪ್ಯಾಟಿ

ತನಗಗಳು
ಅಗಲಿಕೆ ದುಃಖದ್ದ
ಪದದೊಳಗ ತೀಡ
ಬಿಡುಗಡೆಗೆ ಹಾಡ

ವಾಣಿ ಯಡಹಳ್ಳಿಮಠ‌ ಅವರ ಕವಿತೆ-ಕಲಿಯುತಿರುವೆ

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ‌

ಕಲಿಯುತಿರುವೆ
ನಗುವಿನ ಮುಖವಾಡ ಹಗಲು ಧರಿಸತೊಡಗಿತು
ಇರುಳು ಕಂಬನಿಯಲಿ ಮಗ್ಗಲು ಬದಲಿಸತೊಡಗಿತು
ನನ್ನ ನಾ ಕಳೆದುಕೊಳ್ಳುವ ಭಯ

ಟಿ.ಪಿ.ಉಮೇಶ್ ಅವರ ಕವಿತೆ-ನಗುವಿನ ಹೂ ತೋಟವೆ

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್

ನಗುವಿನ ಹೂ ತೋಟವೆ
ನನ್ನ ಕನಸುಗಳ ಗೋಪುರ ಮುರಿಯಿತು
ಮನಸ್ಸಿನ ತುಡಿತ ತಿಳಿಯದೆ
ಭಾವನೆಗಳ ಚೈತನ್ಯ ಸೋತು ಸೊರಗಿತು

ಡಾ. ಲೀಲಾ ಗುರುರಾಜ್, ಮಳೆಬಿಲ್ಲು ಅವರ ಕವಿತೆ-ಆಸೆ

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

ಆಸೆ
ಈಡೇರಿಸಿಕೊಳ್ಳಲಾತುರ ನೂರಾರು ನನಸು
ಆದಾಗದಿದ್ದರೆ ಅವನೊಡನೆ ಮುನಿಸು
ದೂರಾದರೆ ಸದಾ ಅವನ ನಾಮ ಜಪಿಸು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ʼವಿದಾಯʼ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ʼವಿದಾಯʼ

ಕೈಗೆ ಊರುಗೋಲು
ಕೂದಲು ನೆರೆಯುತ್ತಿವೆ
ಹಲ್ಲು ಉದುರಿ ಬಿಳುತ್ತಲಿವೆ
ಅರಳು ಮರಳು

ಅರುಣ್ ಕೊಪ್ಪ ಅವರ ಕವಿತೆ-ನೆಮ್ಮದಿಯ ಜಾಗ

ಕಾವ್ಯ ಸಂಗಾತಿ

ಅರುಣ್ ಕೊಪ್ಪ

ನೆಮ್ಮದಿಯ ಜಾಗ
ನಗುವ ನಲಿವ ಜನಕೀಗ ಜಾತ್ರೆ!
ಸಿಕ್ಕಾಗ ಮುಖದ ಗಂಟು ಬಿಚ್ಚುವದೆ ಇಲ್ಲ!
ಆದರೆ ಒಂದೆಡೆ ಆಕಸ್ಮಿಕ ಪಂಕ್ತಿಯ ಊಟ, ಕವಳ, ಹರಟೆ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ನಾನೇನಾಗಿದ್ದೇನೆ…?

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ನಾನೇನಾಗಿದ್ದೇನೆ…?
ಗೆಳತಿಯರ ಸ್ನೇಹ ಬಂಧಕೆ
ಸ್ಫೂರ್ತಿಯ ಚಿಲುಮೆ ಉಕ್ಕಿಸಿ
ಮಹಾಪೂರವಾದೆ

ಪಿ.ವೆಂಕಟಾಚಲಯ್ಯ ಅವರವಿಡಂಬನಾತ್ಮಕ ಕವಿತೆ “ನಮ್ಮ ಸುಂದರ”

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ವಿಡಂಬನಾತ್ಮಕ ಕವಿತೆ

“ನಮ್ಮ ಸುಂದರ”
ಮಾಡಲು ಕೆಲಸವಿಲ್ಲ, ವೆಚ್ಚಕ್ಕೆ ಕಾಸಿಲ್ಲ.
ಅವನ ಮಾತಿನ ಮೋಡಿಗಂತು‌ ಬರವಿಲ್ಲ.
ಏನೊ ಸುಂದರ, ಹೇಗೆ ಬದುಕುವೆ?
ಅಂದರು,ಹೆಣ್ಣಿನ ಮಾತಾ ಪಿತೃಗಳು.

ಡಾ ಅನ್ನಪೂರ್ಣ ಹಿರೇಮಠ ಅವರ ಜನಪದ ಶೈಲಿಯ ಕವಿತೆ-ಡಾ ಅನ್ನಪೂರ್ಣ ಹಿರೇಮಠ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ನಮ್ಮೂರ ಜಾತರಿ
ಮಠದಾರ ಕಟ್ಟಿ ಮ್ಯಾಲ ಬಳಿಯ ಮಲಾರ
ಬಣ್ಣ ಬಣ್ಣದ ಬಳಿ ಮ್ಯಾಲ ಚಿಕ್ಕಿ ಚಿತ್ತಾರ
ತವರಿಗೆ ಬಂದ ಹೆಣ್ಣು ಮಕ್ಕಳೆಲ್ಲ

ಮಾಳೇಟಿರ ಸೀತಮ್ಮ ವಿವೇಕ್ ಅವರ ಕವಿತೆ-ಜೀವ ಜೀವನ ಅಮೂಲ್ಯ

ಕಾವ್ಯ ಸಂಗಾತಿ

ಮಾಳೇಟಿರ ಸೀತಮ್ಮ ವಿವೇಕ್

ಜೀವ ಜೀವನ ಅಮೂಲ್ಯ
ನಮ್ಮೊಳಗಿನ ಸಂಶಯವದು
ನಿಮ್ಮ ಕಾಡಿದರೆ ದೂರುತಲೆ||
ತಮ್ಮೊಳಗಿನ ವಿಶ್ವಾಸವದು

Back To Top