ಡಾ. ಲೀಲಾ ಗುರುರಾಜ್ ಅವರ ಕವಿತೆ-“ನಿನ್ನೊಲುಮೆಯಿಂದಲಿ”
ಕಾವ್ಯ ಸಂಗಾತಿ
ಡಾ. ಲೀಲಾ ಗುರುರಾಜ್
“ನಿನ್ನೊಲುಮೆಯಿಂದಲಿ”
ಎಂದು ಸೇರುವೆಯೋ ಕಾದಿರುವೆ
ನನ್ನ ಮನೆ ಮನವ ಬೆಳಕಾಗಿಸುವೆ
ಅಜ್ಜೇರಿ ತಿಪ್ಪೇಸ್ವಾಮಿ ಚಿನ್ನೋಬನಹಳ್ಳಿ ಅವರಕವಿತೆ “ವಿಧವೆಯೊಬ್ಬಳ ಆತ್ಮ ನಿವೇದನೆ”
ಕಾವ್ಯ ಸಂಗಾತಿ
ಅಜ್ಜೇರಿ ತಿಪ್ಪೇಸ್ವಾಮಿ ಚಿನ್ನೋಬನಹಳ್ಳಿ
“ವಿಧವೆಯೊಬ್ಬಳ ಆತ್ಮ ನಿವೇದನೆ”
ಸಿಂಧೂರ ,ಮೂಗುತ್ತಿ ,ಕಾಲ್ಗೆಜ್ಜೆ
ಮುಡಿಮಲ್ಲಿಗೆ ಹೆಣ್ಣಿನ ಜನ್ಮಾಂತರದ
ಹಕ್ಕು,। ನಿರ್ಬಂಧಿಸಲು ನೀನ್ಯಾರು..?
ಎಚ್.ಗೋಪಾಲಕೃಷ್ಣಅವರ ಕವಿತೆ “ರಾಜಕಾರಣಿಗಳ ಬಾಸಣ”
ಕಾವ್ಯ ಸಂಗಾತಿ
ಎಚ್.ಗೋಪಾಲಕೃಷ್ಣ
“ರಾಜಕಾರಣಿಗಳ ಬಾಸಣ”
ಕೀರ್ಪಾನಿ ಬೋಚಿ ಹುಳಿಯುಗುರು
ಶೇರ್ವಾನಿ ಜುಬ್ಬಾ ಪೈಜಾಮ
ಸೀರೆ ಲಂಗ ಪೆಟ್ಟಿಕೋಟ್
ಡಾ.ಶಶಿಕಾಂತ.ಪಟ್ಟಣ.ಪೂನಾ ಅವರ ಕವಿತೆ ʼಶಿವನೆ ನಿನಗೆ ಮೂರು ಕಣ್ಣುʼ
ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ.ಪೂನಾ
ʼಶಿವನೆ ನಿನಗೆ ಮೂ
ರು ಕಣ್ಣುʼ
ಜಾತಿ ಧರ್ಮ ಗಡಿ ಭಾಷೆ
ಕೊಲೆ ರಕ್ತದೋಕುಳಿ .
ಉಚ್ಚ ನೀಚ ಬಡವ ಬಲ್ಲಿದ
ಹಮೀದಾಬೇಗಂ ದೇಸಾಯಿ ಅವರ ಗಜಲ್
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕೂಡಿಟ್ಟ ಕನಸುಗಳ ರೆಕ್ಕೆಗಳು ಮುರಿದಿವೆ
ಚಿಗುರಿದ ಬಯಕೆಗಳು ಬಾಡಿ ಮುದುಡಿಕೊಂಡಿವೆ
ಮಧುಮಾಲತಿರುದ್ರೇಶ್ ಅವರ ಕವಿತೆ-“ನೆಪ ಬೇಕೇನು ನಿನ್ನ ನೆನೆಯಲು”
ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ನೆಪ ಬೇಕೇನು ನಿನ್ನ ನೆನೆಯಲು”
ಬುವಿಯಧರಕೆ ಮುತ್ತಿಡುವುದ ನೇಸರ ಮರೆವನೇನು
ಭಾನುವಿನುದಯಕೆ ನೈದಿಲೆಯರಳಲು ನೆಪ ಬೇಕೇನು
ಶಿ ಕಾ ಬಡಿಗೇರ ಕೊಪ್ಪಳ ಅವರ ಕವಿತೆ-ಬಾಲ್ಯವೆಂಬುದು…
ಕಾವ್ಯ ಸಂಗಾತಿ
ಶಿ ಕಾ ಬಡಿಗೇರ ಕೊಪ್ಪಳ
ಬಾಲ್ಯವೆಂಬುದು
ನನಗೆ ಮಗುವಾಗುವ ಆಸೆ ಹುಟ್ಟಿದೆ
ಬಾಲ್ಯದ ನಗು ಮತ್ತೆ ಹುಲ್ಲಾಗಿ ಚಿಗುರಲಿ
ಡಾ.ಲಲಿತಾ.ಕೆ ಹೊಸಪ್ಯಾಟಿ ಅವರ ತನಗಗಳು
ಕಾವ್ಯ ಸಂಗಾತಿ
ಡಾ.ಲಲಿತಾ.ಕೆ ಹೊಸಪ್ಯಾಟಿ
ತನಗಗಳು
ಅಗಲಿಕೆ ದುಃಖದ್ದ
ಪದದೊಳಗ ತೀಡ
ಬಿಡುಗಡೆಗೆ ಹಾಡ
ವಾಣಿ ಯಡಹಳ್ಳಿಮಠ ಅವರ ಕವಿತೆ-ಕಲಿಯುತಿರುವೆ
ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಕಲಿಯುತಿರುವೆ
ನಗುವಿನ ಮುಖವಾಡ ಹಗಲು ಧರಿಸತೊಡಗಿತು
ಇರುಳು ಕಂಬನಿಯಲಿ ಮಗ್ಗಲು ಬದಲಿಸತೊಡಗಿತು
ನನ್ನ ನಾ ಕಳೆದುಕೊಳ್ಳುವ ಭಯ
ಟಿ.ಪಿ.ಉಮೇಶ್ ಅವರ ಕವಿತೆ-ನಗುವಿನ ಹೂ ತೋಟವೆ
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್
ನಗುವಿನ ಹೂ ತೋಟವೆ
ನನ್ನ ಕನಸುಗಳ ಗೋಪುರ ಮುರಿಯಿತು
ಮನಸ್ಸಿನ ತುಡಿತ ತಿಳಿಯದೆ
ಭಾವನೆಗಳ ಚೈತನ್ಯ ಸೋತು ಸೊರಗಿತು