Category: ಕಾವ್ಯಯಾನ

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಬಾಳ ಮಜಲು

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಬಾಳ ಮಜಲು
ಸಮಯ ಸ್ವಲ್ಪ ಉಳಿದಿದೆ
ಮುಸ್ಸಂಜೆ ಬರುವುದಿದೆ
ಬಾಳ ಪಯಣ ಸಾಗಿದೆ

ʼಶಕುಂತಲಾ ಎಫ್ ಕೋಣನವರʼ ಅವರ ಕವಿತೆ-ʼನಿಷ್ಪತ್ತಿʼ

ಕಾವ್ಯ ಸಂಗಾತಿ

ʼಶಕುಂತಲಾ ಎಫ್ ಕೋಣನವರʼ

ʼನಿಷ್ಪತ್ತಿʼ
ಹೀರಿಬಿಡು ರಸವ ಹಗುರಾಗಿ ಉದುರುವೆ.
ಮಣ್ಣು, ನೀರಿನಾಸರೆಯ ಪಡೆದು,,
ಮರುಹುಟ್ಟು ಪಡೆದು ಫಲವ ನೀಡುವೆ

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು
ಶಬರಿಯ ಪರೀಕ್ಷೆ,
ಎಂಜಲಾದರೂ ಸಿಹಿ
ಪ್ರಮಾಣಿಸಿದ ಸಹಿ.

ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ ಅವರ ಕವಿತೆ-ʼಮಹಾತ್ಮನ ಗುರುತು

ಕಾವ್ಯ ಸಂಗಾತಿ

ಡಾ.ಉಮೇಶ್ ಟಿ.ಪಿ. ಹೊಳಲ್ಕೆರೆ

ʼಮಹಾತ್ಮನ ಗುರುತು
ಎಲ್ಲ ಗೆರೆಗಳಿಗೆ ಸಿಕ್ಕವನು
ಎಲ್ಲ ಎಲ್ಲೆಗಳಿಗೆ ಕಾಣುವನು
ಎಲ್ಲ ಮಿತಿಗಳಿಗೆ ಒಗ್ಗಿದವನು

ವೈ.ಎಂ.ಯಾಕೊಳ್ಳಿ ಅವರ ಕವಿತೆ-ʼಸಂಜೆಯರಡರ ಸಾರ್ಥಕ್ಯʼ

ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ʼಸಂಜೆಯರಡರ ಸಾರ್ಥಕ್ಯ

ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ-

ಹುತ್ತದೊಳಗಿನ ಹಾವು
ಕಾಲಚಕ್ರ ಬದಲಾಗಿದೆ
ಇಣುಕಿ ನೋಡಿದರೂ
ಕೊಚ್ಚಿ , ಕಿಚ್ಚಿಗೆ ಎಸೆಯುತ್ತಾರೆ

ವಾಣಿ ಭಂಡಾರಿ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಭಂಡಾರಿ

ಗಜಲ್
ಗಾಯಕ್ಕೂ ಕಾಲವೇ ಉತ್ತರ ನೀಡಬೇಕಿದೆ ಸಖಿ
ಎಷ್ಟೊಂದು ಆಸೆಗಳಿತ್ತು ಆದರೆ ನಿನ್ನ ಹೃದಯಮಂದಿರ ತೆರೆಯಲಿಲ್ಲ.

ವರದೇಂದ್ರ ಕೆ ಮಸ್ಕಿ ಅವರ ಕವಿತೆ-ʼಪ್ರೇಮ ಪಂಚಾಮೃತʼ

ಕಾವ್ಯ ಸಂಗಾತಿ

ವರದೇಂದ್ರ ಕೆ ಮಸ್ಕಿ

ʼಪ್ರೇಮ ಪಂಚಾಮೃತʼ
ಪ್ರೇಮಕ್ಕೆ ಪರ ಅರ್ಥವಿಲ್ಲ
ಕೊಟ್ಟಿದ್ದೆಲ್ಲವೂ ಅನ್ವರ್ಥವೇ
ಅಗಣಿತ ಭಾವದ ಹೃದಯಕಿಲ್ಲ ಮರೆವು

ಪಿ.ವೆಂಕಟಾಚಲಯ್ಯ ಅವರಕವಿತೆ-ʼದೇಶವೆಂಬುದು ಮನುಜರುʼ

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

ದೇಶವೆಂಬುದು ಮನುಜರು.
ವೃತ್ತಿ ಏನಾದರು, ಬುತ್ತಿ ನೀಡುವ,
ಎಲ್ಲಾ ದೇಶದ ಮನುಜರು.

ಗಾಯತ್ರಿ ಎಸ್ ಕೆ ಅವರ ಕವಿತೆ ಕಾವ್ಯಯಾನ

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ

ಕಾವ್ಯಯಾನ
ಮಿಡಿತಗಳೆಲ್ಲವೂ
ಪದಗಳಲ್ಲಿ ಭಾವತ್ಮವು
ಪ್ರೀತಿಯ ಜೀವಾತ್ಮವೂ..

Back To Top