Category: ಕಾವ್ಯಯಾನ

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ನೀನಿಲ್ಲದೆ ನಾನಿಲ್ಲ.!

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ನೀನಿಲ್ಲದೆ ನಾನಿಲ್ಲ.!

ಮಧುಮಾಲತಿರುದ್ರೇಶ್‌ ಅವರ ಕವಿತೆ-ಮರೆತೂ ಮರೆಯದಿರು

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್‌

ಮರೆತೂ ಮರೆಯದಿರು
ಕಂಡೆ ನನ್ನನೇ ನಿನ್ನ ಕಂಗಳ ಕೊಳದಲಿ
ಅಂತರವೆಲ್ಲಿಯದು ಈ ನಮ್ಮ ಅಂತರಂಗದಲಿ

ಪ್ರಮೋದ ಜೋಶಿ ಅವರ ಕವಿತೆ-ಅಳುತಿದೆ ಹಿಂದೆ ನಿಂತು

ಕಾವ್ಯ ಸಂಗಾತಿ

ಪ್ರಮೋದ ಜೋಶಿ

ಅಳುತಿದೆ ಹಿಂದೆ ನಿಂತು
ನಂಬಿ ದುಡಿಮೆ ಮರೆತರೆ
ಬದುಕಿಗೆ ಉಂಟೆ ಆಸರೆಯು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಹೊಸ ಕವಿತೆ-ʼಹಂಚಿಕೊಂಡೆವುʼ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ʼಹಂಚಿಕೊಂಡೆವುʼ

ದಟ್ಟ ಕಾಡಿನ
ಮರದ ಪೊದರಿನ
ಪುಟ್ಟ ಹಕ್ಕಿಯ
ಧ್ವನಿಯು ನೀನು

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು
ಬೇರೆಯವರಿಗೆಲ್ಲ
ಗೊತ್ತಾಗಬಾರದೆಂದೇ
ಗೊತ್ತಿಲ್ಲದಂತಿರೋದು.

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸ ಕವಿತೆ-ʼನಾನಿಲ್ಲದ ಕಾವ್ಯವ ಕೊಡಿ!ʼ

ಕಾವ್ಯ ಸಂಗಾತಿ

ಟಿ.ಪಿ.ಉಮೇಶ್ ಹೊಳಲ್ಕೆರೆ

ʼನಾನಿಲ್ಲದ ಕಾವ್ಯವ ಕೊಡಿ!ʼ
ಆದರಿದು ಚೋದ್ಯವೇ
ನಿಮಗಾಗಬಹುದು ಕುಚೋದ್ಯವೇ
ನನ್ನ ಬರಹಗಳಲಿ ನೀವೇ ಬರುವಿರಲ್ಲ

ಸುವರ್ಣ ಕುಂಬಾರ ಅವರ ಹೊಸ ಕವಿತೆ-ʼನಾ ನಿನ್ನವನು ನೀ ನನ್ನವಳುʼ

ಕಾವ್ಯ ಸಂಗಾತಿ

ಸುವರ್ಣ ಕುಂಬಾರ 

ʼನಾ ನಿನ್ನವನು ನೀ ನನ್ನವಳು
ಸ್ಮಶಾನ ಭೈರವನಾ 
ಸಾರದಂತಿತ್ತು 
ನಿನ್ನ ಗುಣ

ಸವಿತಾ ದೇಶಮುಖ‌ ಅವರ ವಿಡಂಬನಾ ಕವಿತೆ-ಅಧಿವೇಶನ

ಕಾವ್ಯ ಸಂಗಾತಿ

ಸವಿತಾ ದೇಶಮುಖ‌ ಅವರ

ವಿಡಂಬನಾ ಕವಿತೆ-

ಅಧಿವೇಶನ
ಎದುರಾಳಿಗಳು ಇವರು-ಅಲ್ಲಿ!
ಹೊರಹೊಮ್ಮಿದರೆ ಸ್ನೇಹಿತರಿವರು!
ಹೆಗಲೊಡ್ಡಿ ತಿರುವುವರಲ್ಲಿ

ಗಂಗಾಧರ ಅವಟೇರ.ಮಹಾದೇವ ಇಟಗಿ ಅವರ ಪದ್ಯ-ನೀ…ನನ್ನಾಕಿ

ಗಂಗಾಧರ ಅವಟೇರ.ಮಹಾದೇವ ಇಟಗಿ ಅವರ ಪದ್ಯ-ನೀ…ನನ್ನಾಕಿ
ಗೆಳೆತನಕೆ ನಲ್ಲೆ ;ಕೈಹಿಡಿದು ಹೆಂಡತಿಯಾದೆ
ಸೇವೆಗೈದು ದಾಸಿಯಾದೆ.ಬಾಳಿನಲ್ಲಿ ವಾರಿದೆ.

Back To Top