ಶಿ ಕಾ ಬಡಿಗೇರ ಹನಿಗವನಗಳು
ಕಾವ್ಯ ಸಂಗಾತಿ
ಶಿ ಕಾ ಬಡಿಗೇರ
ಹನಿಗವನಗಳು
ಗರಿಷ್ಟ ಮಟ್ಟದ ಬಿಸಿಲೂ
ಮಂಜು ಗಡ್ಡೆಯಾಗಿ ಹನಿಯುತ್ತದೆ
ನನ್ನ ಹಸಿವಿನ ಬಿಸಿಗೆ.
“ನೆರಳು-ಬೆಳಕು” ನಿರಂಜನ ಕೇಶವ ನಾಯಕ ಅವರ ಕವಿತೆ
ವಿಶಾಲ ಗೋಡೆಗೆ
ಕೊಂಚ ಹೊಳಪ
ನೀಡಬಲ್ಲವು.
ಕಾವ್ಯ ಸಂಗಾತಿ
“ನೆರಳು-ಬೆಳಕು”
ನಿರಂಜನ ಕೇಶವ ನಾಯಕ
ನಾಗರಾಜ ಬಿ.ನಾಯ್ಕ ಅವರ ಕವಿತೆ-ಪುಟ್ಟ ಪದಗಳೇ……
ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಪುಟ್ಟ ಪದಗಳೇ……
ಬದುಕನ್ನ
ತಂಗಾಳಿ ತಾ ಬೀಸಿ
ಹೂ ಹಾಸಿ ಚೆಲ್ಲಿರಲು
ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ ಅವರ ಗಜಲ್
ಕರಗುವ ಕಂಗಳಿಗೆ ಕಾಡಿಗೆಯ ಬಳಿದು
ಕಪೋಲಗಳಿಗೆ ಕಾಪಿಡುವ ಕಲೆಯ ಕಲಿಸಿದೆಯಾ ಸಾಕಿ
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ಗಜಲ್
ಜಯಂತಿಸುನಿಲ್ ಅವರ ಗಜಲ್-
ಕಾವ್ಯ ಸಂಗಾತಿ
ಜಯಂತಿಸುನಿಲ್
ಗಜಲ್-
ನಿನ್ನ ಎದೆಗಳಿಸಿಕೊಂಡ ನನ್ನ ಕವಿತೆಯೊಳಗೆ ಚಿಗುರೊಡೆದೆ
ನಸುಜಾವ ತಂಬೆಲರಿನ ಮೇಲಿಟ್ಟ ಒಲವಿನ ಅಕ್ಷರಗಳು ಜಾರುವುದರೊಳಗೆ ಬಂದುಬಿಡು..!!
“ನೀನೆಂದರೆ ಹಾಗೆ….”ಭಾವಯಾನಿ ಅವರ ಕವಿತೆ
ಕಾವ್ಯ ಸಂಗಾತಿ
“ನೀನೆಂದರೆ ಹಾಗೆ….”
ಭಾವಯಾನಿ
ನಿನ್ನ ಸ್ಫೂರ್ತಿದಾಯಕ ನುಡಿಗಳೆಲ್ಲ
ಕಗ್ಗತ್ತಲ ಬದುಕಿನಲ್ಲೂ ಕಂದೀಲಿನಂತೆ ದಾರಿ ದೀಪ,
ನೀನೆಂದರೆ ಹಾಗೇ ಅಲ್ವಾ?
ಎಂ.ಆರ್. ಅನಸೂಯ ಅವರ ಕವಿತೆ-ಹೀಗಿದ್ದ ಬುದ್ಧ
ಕಾವ್ಯ ಸಂಗಾತಿ
ಎಂ.ಆರ್. ಅನಸೂಯ
ಹೀಗಿದ್ದ ಬುದ್ಧ
ತಾನು ಕಂಡ ಇಹಕ್ಕೆ
ಪ್ರೀತಿ ಜಗದ ಚೈತನ್ಯವೆಂದ
ಪ್ರೀತಿಯ ಶಕ್ತಿಯನರಿತಿದ್ದ
ಗೀತಾ ಆರ್. ಅವರ ಕವಿತೆ-ಪ್ರೀತಿಯ ಪಯಣ
ಕಾವ್ಯ ಸಂಗಾತಿ
ಗೀತಾ ಆರ್.
ಪ್ರೀತಿಯ ಪಯಣ
ನಾನು ಸದಾ ನಿಮ್ಮ ಪ್ರೀತಿಯಾ
ಬಾಹುಗಳಲ್ಲಿಯೆ ಖೈದಿಯಂತೆ
ಎಮ್ಮಾರ್ಕೆ ಅವರ ಕವಿತೆ-ಅಂ(ಇಂ)ದು
ಕಾವ್ಯ ಸಂಗಾತಿ
ಎಮ್ಮಾರ್ಕೆ ಅವರ ಕವಿತೆ-
ಅಂ(ಇಂ)ದು
ಈಗ ಕಾಣದಾಗಿದೆ,
ಕಾಡೆಲ್ಲ ಅಳಿದು ನಾಡು
ನಿರ್ಮಾಣವಾಗಿದೆ
ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಕನಸಾದ ಕಾಶ್ಮೀರ
ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ
ಕನಸಾದ ಕಾಶ್ಮೀರ
ರಪ್ಪನೆ ಹೊಡೆದಂತೆ
ಮಗು ಅತ್ತಂತೆ ಮಂಜಿನೊಂದಿಗೆ
ಕರಗಿ ಹೋದವು ಕಂಬನಿ