Category: ಕಾವ್ಯಯಾನ

ಕಾವ್ಯಯಾನ

ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ

ಕಾವ್ಯ ಸಂಗಾತಿ ಗಡಿ ಮೀರಿದ್ದು. ಸ್ಮಿತಾಭಟ್ ಒಲವಿಗೆ ಕಸಿ ಮಾಡುವ ಯೋಜನೆ ಕೈಗೊಳ್ಳಬಾರದುನೆಲದ ಕಾವಿನಲಿ ಒಡೆದ ಮೊಳಕೆ ಚಿವುಟಬಾರದುಬೆಳಕಿನ ಗೆರೆ ಹಿಡಿದು ಸಾಗಿಮತ್ತೆ ನೆಲಕ್ಕೆ ಅಪ್ಪಳಿಸುವ ಬಿಂದುಅಲ್ಲಿ ಕೈ ಗೊಂಡಿದ್ದು ಏನುಒಂದು ಭರವಸೆ ಮತ್ತು ಪ್ರೀತಿನಂಬಿ ಕಾಯುವ ಬುವಿ,ಬಾನುಎಲ್ಲವೂ ಗಡಿ ಮೀರಿದ್ದು ಗಡಿ ಗೆರೆಗಳನೇ ಬದುಕಾಗಿಸಿಕೊಂಡಮನುಷ್ಯ ಸ್ವಾರ್ಥಕ್ಕಷ್ಟೆ ಸೀಮಿತಯುಗಗಳೇ ಕಳೆದಿವೆಪ್ರೇಮದ ಸರಹದ್ದು ದಾಟಿ.ಬರೀ ಭ್ರಮೆಗಳಲೇ ಬದುಕುಹಾಸಿಕೊಳ್ಳಲಾಗದು.ಆಗೀಗ ಆತು ಕೊಳ್ಳಲಾದಾರೂನಂಬಿಕೆಗಳು ಬೇಕು.ಭಾವಗಳ ಬದಿಗೊತ್ತಿ,ಕಳಚಿ ಕೊಳ್ಳುವ ಪೊರೆಹಾವು, ಚಿಟ್ಟೆ ಏನು ಬೇಕಾದರೂಆಗಬಹುದು. ಪ್ರತೀ ಗಡಿಗೂ ಫಲಕಗಳ ಕೆತ್ತುತ್ತಾರೆಹೆಜ್ಜೆ ಇಟ್ಟಲೆಲ್ಲ ಗಡಿ […]

ಶ್ರಾವಣದ ಮುಂಗುರುಳು-ಶ್ರೀನಿವಾಸ ಜಾಲವಾದಿ

ಕಾವ್ಯ ಸಂಗಾತಿ

ವಣದ ಮುಂಗುರುಳು

ಶ್ರೀನಿವಾಸ ಜಾಲವಾದಿ

ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ

ಕಾವ್ಯ ಸಂಗಾತಿ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಕಮಲಾ ರಾಜೇಶ್ ನಾರಿಮಣಿ ತಾನೊಪ್ಪಿ ಮುದ್ದಾಡ ಬಯಸಿದರೆಪೌರುಷದ ಗಂಡು ಸಹಕರಿಸಿ ನಲಿಯೆನಾರಿಮಣಿ ಒಪ್ಪದಲೆ ಮುದ್ದಾಡ ಬಯಸಿದರೆಕ್ರೂರಮೃಗ ನೀನಾಗ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭರಾತ್ರಿ ನೀನಿರದ ರಾತ್ರಿಯಲಿ ನೆನಪುಗಳು ಸುಳಿಯುತಿರೆನಾನೆದ್ದು ಕುಳಿತು ನೋಡಿದೆನು ಸುತ್ತಮೌನದಲಿ ಮಾತಾಡಿ ನಿಶ್ಶಬ್ದ ಸರಿಸಿದರೆನಾನಿನಗೆ ಸಖಿಯಾದೆ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆಶುಭೋದಯ ಬೇಲೂರ ಶಿಲೆಯಂತೆ ನೋಡ ಬಯಸಿದ ನಲ್ಲಬೇಲೂರು ಇಲ್ಲ ಬನವಾಸಿ ಇಲ್ಲಮಾಲೂರ ಪಕ್ಕ ಕೋಸಂಬರಿಯೆ ಸವಿಬೆಲ್ಲಕಾಲ ನೂಕಿದಿರಲ್ಲ ಕಮಲಾತ್ಮವೆನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಶುಭೋದಯ […]

ನಾನೂ ಹುಲಿಯಾದೆ!-ವಿಜಯಶ್ರೀ ಹಾಲಾಡಿಯವರ ಹುಲಿ ದಿನದ ಕವಿತೆ

ಕಾವ್ಯ ಸಂಗಾತಿ

ಹುಲಿದಿನಕ್ಕೊಂದು ಕವಿತೆ

ವಿಜಯಶ್ರೀ ಹಾಲಾಡಿ

Back To Top