Category: ಕಾವ್ಯಯಾನ

ಕಾವ್ಯಯಾನ

ಚಿನ್ನಸ್ವಾಮಿ ಎಸ್, ಹೆಚ್ ಮೂಕಹಳ್ಳಿ ಅವರಕವಿತೆ ಬೆವರ ಹನಿಯ ಬೆಲೆ

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್, ಹೆಚ್ ಮೂಕಹಳ್ಳಿ

ಬೆವರ ಹನಿಯ ಬೆಲೆ

ಸವಿತಾ ದೇಶಮುಖ್ ಅವರ ಕವಿತೆ-ಚಿದ್ಜ್ಯೋತಿ

ಕಾವ್ಯ ಸಂಗಾತಿ

ಸವಿತಾ ದೇಶಮುಖ್

ಚಿದ್ಜ್ಯೋತಿ
ಬೆಳೆಸಿದೆ ಸಮತೆಯ ಸಂಸ್ಕೃತಿಯನು
ತೋರಿದೆ ಬಾಳಿಗೆ ಹೊಂಗುರಿಯನು

ಡಾ. ಲೀಲಾ ಗುರುರಾಜ್ ಅವರ ಕವಿತೆ “ನೀ ಇರಲು ಜೊತೆಯಲ್ಲಿ”

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

“ನೀ ಇರಲು ಜೊತೆಯಲ್ಲಿ”
ಪದಗಳಲ್ಲಿ ಹೇಳಲಾಗದು
ಒಳ ಮನಸ್ಸಿನ ತುಡಿತವದು
ಭಾವನೆ ಹೊಮ್ಮಿದಂತಿಹುದು

ನೆನಪುಗಳೇ ಹೀಗೆ

ಕಾವ್ಯ ಸಂಗಾತಿ

ಶಾರದಜೈರಾಂ.ಬಿ

ನೆನಪುಗಳೇ ಹೀಗೆ
ಮತ್ತೊಮ್ಮೆ ಹಿತವೆನಿಸುವ ತುಂತುರು
ತಂಪಾಗಿ ಸೋನೆ ಮಳೆಯಂತೆ

ಗುಬ್ಬಚ್ಚಿ ಗೂಡು

ಕಾವ್ಯ ಸಂಗಾತಿ

ಗೀತಾ ಆರ್

ಗುಬ್ಬಚ್ಚಿ ಗೂಡು
ಹಾರಿ ಹೋಗಿ ಬಿಟ್ಟೆಯಾ ಊರು ಬಿಟ್ಟು
ಮತ್ತೋಮ್ಮೆ ಮರಳಿ ನೀ ಗೂಡು ಕಟ್ಟು

ಮಾನವ ಕುಲದ ಬೆಳಕು ಬಸವೇಶ್ವರ!ಟಿ.ಪಿ.ಉಮೇಶ್

ಶರಣ ಸಂಗಾತಿ

ಟಿ.ಪಿ.ಉಮೇಶ್

ಮಾನವ ಕುಲದ ಬೆಳಕು ಬಸವೇಶ್ವರ!
ಭಕ್ತ ದೇವರ ನಡುವಿರುವ ಅಂತರ ಅಳಿಸಿದ್ದ ಪ್ರಭುವೆ!
ಭಕ್ತನ ಕಾಯ ಕಾಯಕವನ್ನೇ ದೈವವಾಗಿಸಿದ್ದ ವಿಭುವೆ!

ಮೀನಾಕ್ಷಿ ಸೂಡಿ ಅವರ ಕವಿತೆ-ಭಾವನೆಗಳು ಬೆತ್ತಲಾದಾಗ

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ಭಾವನೆಗಳು ಬೆತ್ತಲಾದಾಗ
ಕಾಮಕ್ರೋಧಗಳ ಬೆಂಕಿಯ ಕೆನ್ನಾಲಿಗೆ
ಆಚೀಚೆ ಹರಿದಾಡುತ್ತಿದೆ ..
ಸಂಬಂಧಗಳ ಸುಟ್ಟು…….

ಗಜಲ್

ಕಾವ್ಯ ಸಂಗಾತಿ

ಮುತ್ತು ಬಳ್ಳಾ ಕಮತಪುರ

ಗಜಲ್
ಹೊಟ್ಟೆಯ ಉಬ್ಬಸದ ಹುಲು ಮಾನವರಿಗೆ ಅನ್ನಾಹಾರ ಸೇರಿತೇ
ಭಯ ಆತಂಕದಲ್ಲಿ ಇರುಳ ಚಂದಿರನು ವೇದನೆಯಲಿ ಸಾಗಬೇಕಾಗಿದೆ

Back To Top