ಲಕ್ಷ್ಮೀದೇವಿ ಪತ್ತಾರ ಕವಿತೆ-ಬುದ್ದನ ಗುರು ಪೂರ್ಣಿಮೆ
ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
ಬುದ್ದನ ಗುರು ಪೂರ್ಣಿಮೆ
ರೋಹಿಣಿ ಯಾದವಾಡ- ಗಜಲ್
ಕಾವ್ಯ ಸಂಗಾತಿ
ರೋಹಿಣಿ ಯಾದವಾಡ
ಗಜಲ್
ಡಾ.ದಾನಮ್ಮ ಝಳಕಿ ಕವಿತೆ-ಸಿದ್ಧ ನೀ ಬುದ್ಧನಾದೆ
ಕಾವ್ಯಸಂಗಾತಿ
ಡಾ.ದಾನಮ್ಮ ಝಳಕಿ
ಸಿದ್ಧ ನೀ ಬುದ್ಧನಾದೆ
ಶಮಾ. ಜಮಾದಾರ ಗಜಲ್
ಕಾವ್ಯ ಸಂಗಾತಿ
ಶಮಾ. ಜಮಾದಾರ
ಗಜಲ್
ಹನಿಬಿಂದು ಕವಿತೆ-ಗುರಿ ತಲುಪು
ಕಾವ್ಯ ಸಂಗಾತಿ
ಹನಿಬಿಂದು
ಗುರಿ ತಲುಪು
ಗುಣಾಜೆ ರಾಮಚಂದ್ರ ಭಟ್ ಕವಿತೆ-ನೋವಿಗೆ ಮದ್ದು : ಬುದ್ಧ
ಕಾವ್ಯಯಾನ
May 5, 2023admin
ಗುಣಾಜೆ ರಾಮಚಂದ್ರ ಭಟ್ ಕವಿತೆ-ನೋವಿಗೆ ಮದ್ದು : ಬುದ್ಧ
ಕಾವ್ಯ ಸಂಗಾತಿ
ಗುಣಾಜೆ ರಾಮಚಂದ್ರ ಭಟ್
ನೋವಿಗೆ ಮದ್ದು : ಬುದ್ಧ
ಡಾ. ಮಮತ (ಕಾವ್ಯ ಬುದ್ಧ)-
ನಿಜವಾಯ್ತು ಬುದ್ಧವಾಣಿ
ಬಡವ ಬಲ್ಲಿದರ ಸೇವೆ ಮಾಡುತ್ತಾ ದುರ್ಬಲರಿಗೆ ಬಲ ನೀಡುತ್ತಾ
ತತ್ವ ಬೋಧನೆ ಮಾಡುತ್ತ
ಜನರ ಕಲ್ಯಾಣಕ್ಕೆಂದೆ ಶ್ರಮಿಸಿದವರು ನೀವು, ನಿಜವಾಯ್ತು ಈ ಬುದ್ಧವಾಣಿ
ಐಷಾರಾಮಿ ಜೀವನ ಬಿಟ್ಟು ಸರ್ವಸ್ವವನ್ನು ತ್ಯಾಗ ಮಾಡಿ ಯಾವುದು ಶಾಶ್ವತ ಇಲ್ಲವೆಂದು
ಇಡೀ ಜೀವನವನ್ನು ಸಂಕಷ್ಟದಲ್ಲಿ ಕಳೆದು ವಿಮೋಚನೆಗಾಗಿ ಕೆಲಸ ಮಾಡಲು ತಿಳಿಸಿದವರು ನೀವು
ನಿಜವಾಯ್ತು ಈ ಬುದ್ಧವಾಣಿ
ನೀತಿ ಬೋಧನೆ ಮಾಡುತ್ತ
ಅಷ್ಟಾಂಗ ಮಾರ್ಗವನ್ನು ಕಂಡು ಹಿಡಿದು ಬೌದ್ಧ ಧರ್ಮದ ಸ್ಥಾಪಕನಾಗಿ ಜಗತ್ತಿನ ಜ್ಞಾನದ ಹಿರಿಮೆಯನ್ನು ತುಂಬಿದ ಅಜಾರಮರರು ಆಧ್ಯಾತ್ಮ ತತ್ವದ ಸಾಕ್ಷಾತ್ಕಾರ ಪಡೆದವರು ನಿಜವಾಯಿತು ಈ ಬುದ್ಧವಾಣಿ
ಡಾ. ಮಮತ (ಕಾವ್ಯ ಬುದ್ಧ)
ಬುದ್ದ ಪೂರ್ಣಿಮಾ ವಿಶೇಷ
ಕರುಣಾ ಸಾಗರ
ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ
ಮಾಲಾ ಚೆಲುವನಹಳ್ಳಿ- ಗಜಲ್
ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
ಗಜಲ್
ಯಶೋದ.ಗಾಣೀಗ ಕವಿತೆ–ದುಂಬಿ ನೀ ದೂರವಿರು!
ಕಾವ್ಯ ಸಂಗಾತಿ
ಯಶೋದ.ಗಾಣೀಗ
ದುಂಬಿ ನೀ ದೂರವಿರು!