Category: ಕಾವ್ಯಯಾನ

ಕಾವ್ಯಯಾನ

ಕಾಡಜ್ಜಿ ಮಂಜುನಾಥ್‌ ಅವರಕವಿತೆ-ಜ್ಞಾನ…….!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ್‌
ಜಾತಿ ಧರ್ಮಗಳ
ಸೊಂಕಿನಲಿ
ಸುಶಿಕ್ಷಿತರನು
ಬೇರ್ಪಡಿಸುವ
ಕತ್ತಿಯಾಗಬಾರದು
ಜ್ಞಾನ…….!!

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್

ಪರಸ್ಪರ ಪ್ರೀತಿ ,ಗೌರವ , ವಿಶ್ವಾಸಗಳೆಲ್ಲವೂ
ಬಲು ದುಬಾರಿಯಾಗಿರುವ ಕಾಲವಿದು
ಹೀಗಿರುವಾಗ ನಾವ್ಹೇಗೆ ಬಹು ವರ್ಷಗಳಿಂದ

ಎಮ್ಮಾರ್ಕೆ ಅವರ ಕವಿತೆ-ಕರ್ಮಯೋಗಿ ಕಾರ್ಮಿಕ

ನಿತ್ಯ ದುಡಿವಂತ ಶ್ರಮಿಕ
ಬೆವರ ಹನಿಯ ಮಾಲೀಕ
ಬಿಡನೆಂದಿಗೂ ಕಾಯಕ
ಇವನ ಹೆಸರೇ ಕಾರ್ಮಿಕ

ಕಾಯಕದಲ್ಲೇ ಕೈಲಾಸ
ಅಂದ್ರು ಬಸವಣ್ಣ,
ಕೈಲಾಸ ಪಡೆದ ನೀವು
ಎಂದೂ ಗಟ್ಟಿ ಚಿನ್ನ,
ನಿಮ್ಮಿಂದಲೇ ಲೋಕದ
ಕಷ್ಟವು ಅಳಿವುದು,
ಲೋಕಕೆ ಅಂಟಿರುವ
ಕೊಳೆಯು ತೊಳೆವುದು.

ಕೂತು ಉಂಡರೆ ಕುಡಿಕೆ
ಸಾಲದೆಂಬುವನೀತ,
ಕಾಯಕವೇ ಕೈ ಹಿಡಿವ
ದೇವರೆಂದವನೀತ,
ಕಾರ್ಮಿಕರ ಕಷ್ಟಗಳಲಿ
ಕೈಯ ಜೋಡಿಸೋಣ,
ಅವರಂತೆ ಶ್ರಮ ಗುಣವ
ಮೈಗೂಡಿಸಿಕೊಳ್ಳೋಣ.

ದುಡ್ದಷ್ಟೇ ಕೂಲಿ ಪಡೆವ
ಪರಮ ಪ್ರಾಮಾಣಿಕನು,
ಮೈ ಮುರಿದು ದುಡಿವ
ನಿಜ ಕರ್ಮಯೋಗಿಯು,
ಪರಿಶ್ರಮವೇ ಪರಮಾತ್ಮ
ಎಂದರಿತು ಬಾಳುವ,
ಪ್ರಪಂಚಕ್ಕೆಲ್ಲ ಕಾರ್ಮಿಕರ
ಕುರಿತಾಗಿ ಹೇಳುವ.

ಎಮ್ಮಾರ್ಕೆ

ಚಿನ್ನಸ್ವಾಮಿ ಎಸ್, ಹೆಚ್ ಮೂಕಹಳ್ಳಿ ಅವರಕವಿತೆ ಬೆವರ ಹನಿಯ ಬೆಲೆ

ಕಾವ್ಯ ಸಂಗಾತಿ

ಚಿನ್ನಸ್ವಾಮಿ ಎಸ್, ಹೆಚ್ ಮೂಕಹಳ್ಳಿ

ಬೆವರ ಹನಿಯ ಬೆಲೆ

Back To Top