ಬಿಗುಮಾನ
ಇನ್ನೆನು ಸುರಿಯಲಿದೆ
ಸ್ವಾತಿ ಮಳೆ
ನಿಶ್ಯಬ್ದವ ಸೀಳಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಬದುಕು
ಬಿಚ್ಚಿಡಲು ನೆನಪಿನ ಬುತ್ತಿ
ಸವಿಯುವೆ ಸಿಹಿಯ ಸಂತೃಪ್ತಿ
ಕಾಡುವ ಪ್ರಶ್ನೆ
ನಿನ್ನ ಪ್ರತಿ ಹೆಜ್ಜೆ
ನನಗೆ ಪ್ರಶ್ನೆಯಾಗಿ
ಕಾಡುತ್ತವೆ
ಕನ್ಯತ್ವಪೊರೆ ಕಳಿಚಿದಾಗ..
ದೇವರ ನೆನೆದು ಕಾಲಕಳೆಯುತ
ಹಲುಬುವ ಕ್ಷಣ ಅಬ್ಬಬ್ಬಾ
ನರಕಯಾತನೆಗೊಂದು ಹಬ್ಬ….
ಕವಿತೆ ಹೀಗಿರಬೇಕು
ಧರೆತುಂಬಿ ಹರಿವ ಝರಿ ತೊರೆ
ಹಳ್ಳಗಳಂತೆ ಕಣ್ಮನ ಸೆಳೆದು
ವಿಹಂಗಮ ನೋಟ ಸೃಷ್ಟಿಸುವ
ಹರೆಯದ ತರುಣಿಯಂತೆ
ನೀ ಸಂಪದ್ಭರಿತವಾಗಿರಬೇಕು…
ನಾನೆಂತು ಮರೆಯಲಿ?
ಕತ್ತಲೆ ಆಗುವ ಪರಿಯ
ನಾನೆಂತು ಮರೆಯಲಿ
ಗೆಳತಿ
ಕವಿತೆ ಗೆಳತಿ ಪ್ರೊ.ರಾಜನಂದಾ ಘಾರ್ಗಿ ಹಾಗೇ ಒಬ್ಬಳು ಸುಮ್ಮನೇಚಿಕ್ಕ ಪುಟ್ಟ ಗೆಳತಿದಾರಿಯಲಿ ಸಿಕ್ಕವಳುನಾಲ್ಕು ಹೆಜ್ಜೆ ನಡೆದವಳುಸುಮ್ಮನೇ ಮಾತಿಗೆ ಎಳೆದುಮನ ಸೆಳೆದವಳುಮಾತಿಗೆ ವೀಷಯವೇನಿಲ್ಲಸಮಯದ ಪರಿವೆಯಿಲ್ಲದಾರಿ ಸರಿದು ಹೋಗಿಕವಲುಗಳೊಡೆದಾಗಕಣ್ಮರೆಯಾದವಳುಮನದ ಮೂಲೆಯಲ್ಲಿಮನೆಮಾಡಿದ ಚದುರೆಇರುವಿಕೆಗೆ ಗುರುತಿಲ್ಲಭೇಟಿಯಾಗುವ ಬಯಕೆಯಿಲ್ಲಆದರೂ ಮರಿಚಿಕೆಯಂತೆಕನಸಲಿ ಕಾಡುವಳುಕಣ್ಣಿನ ನೀರಾಗುವಳು ***********************
ಹೆಜ್ಜೆ ಗುರುತು
ಗಿಡ ಮರ ನೆರಳಿನ
ತಂಪನು ನೀಡಿ
ಬಾಳಿಗೆ ಸಂತಸ
ಹಂಚಿದ ಪಣತಿ
ಹಾಯ್ಕುಗಳು
ಮೌನದ ತಾಣ
ಹೆಣ್ಣು ಜೀವದ ಕಣ್ಣು,
ತೀರದ ಋಣ