ಕವಿತೆ
ಹೆಜ್ಜೆ ಗುರುತು
ಡಾ ಶಶಿಕಾಂತ ಪಟ್ಟಣ
ದೀಪದ ಬೆಳಕು
ಚೆಲ್ಲುವ ಗೆಳತಿ
ಜ್ಞಾನದ ಸಸಿಯ
ಹಚ್ಚುವ ಒಡತಿ
ದೀಪದ ಬೆಳಕು
ಚೆಲ್ಲುವ ಗೆಳತಿ
ಜ್ಞಾನದ ಸಸಿಯ
ಹಚ್ಚುವ ಒಡತಿ
ಗಿಡ ಮರ ನೆರಳಿನ
ತಂಪನು ನೀಡಿ
ಬಾಳಿಗೆ ಸಂತಸ
ಹಂಚಿದ ಪಣತಿ
ಅವಳ ನಡೆದ ದಾರಿ
ಹೆಜ್ಜೆ ಗುರುತು ಪಯಣಕೆ
ಸ್ನೇಹ ಪ್ರೀತಿ ಚಿಲುಮೆ
ಹಸನಾಯಿತು ಬದುಕಿಗೆ
Beautiful Poem