Category: ಕಾವ್ಯಯಾನ

ಕಾವ್ಯಯಾನ

ಹಂಸಪ್ರಿಯರವರ ಕವಿತೆ -ಗುಪ್ತಗಾಮಿನಿ

ಹಸಿದು ಅಳುವ ಕಂದಮ್ಮಗಳ
ಎದೆಹಾಲ ಅಮೃತ ಕುಡಿಸಿ,
ಹಸಿವ ತಣಿಸಿ ನಸುನಗುವ ತಾಯಿಯಂತೆ ನೀನು
ಸುಪ್ತವಾಗಿರು… ಗುಪ್ತಗಾಮಿನಿಯೇ….//2//
ಕಾವ್ಯ ಸಂಗಾತಿ

ಹಂಸಪ್ರಿಯ

ಗುಪ್ತಗಾಮಿನಿ

ಮನ್ಸೂರ್ ಮುಲ್ಕಿಯವರ ಕವಿತೆ-ಅರಿವು

ಪ್ರೀತಿಯಲಿ ನಡೆಯುತ ಅಹಂ ಚೆಲ್ಲಿ
ಮಾತಿನಲ್ಲಿ ವೀಣೆಯನ್ನೇ ನುಡಿಸಿಬಿಡು
ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿಯವರ

ಅರಿವು

ಈರಪ್ಪ ಬಿಜಲಿ ಕೊಪ್ಪಳ ಹೈಕುಗಳು-ಒಂಟಿ ಚಪ್ಪಲಿ….

ಜನಜಂಗುಳಿ
ನೂಕಾಟದಿ ಬಿದ್ದಿತ್ತು
ಏಕಾಂಗಿಯಾಗಿ !!
ಕಾವ್ಯ ಸಂಗಾತಿ

ಈರಪ್ಪ ಬಿಜಲಿ ಕೊಪ್ಪಳ

ಹೈಕುಗಳು-ಒಂಟಿ ಚಪ್ಪಲಿ….

ಮಾಲಾ ಚೆಲುವನಹಳ್ಳಿಯವರ ಕವಿತೆ-ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು

ಕರೆವ ಮುನ್ನ ತೋಳ್ತೆಕ್ಕೆಯಲಿ ಸೇರಬಾರದೆ
ಉಸಿರುಸಿರಲ್ಲೂ ಹೊಸತು ತಲ್ಲಣ ಕೇಳೆನ್ನ
ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ತಿಂಗಳ ಬೆಳಕೆಲ್ಲ ಬೇಸಿಗೆಯ ಬಿಸಿಲಾಯ್ತು

ವ್ಯಾಸ ಜೋಶಿ-ತನಗಗಳು

ಯಾರಿಗೂ ತಿಳಿಯದ
ಕೂಸಿನ ಭಾಷೆ “ಅಳು”,
ಸರಿಯಾದ ಅರ್ಥವ
ತಾಯಿ ಮಾತ್ರ ಬಲ್ಲಳು.
ಕಾವ್ಯ ಸಂಗಾತಿ

ವ್ಯಾಸ ಜೋಶಿ

ತನಗಗಳು

ಯಮುನಾ.ಕಂಬಾರ ಕವಿತೆ-ವೈರಿ ಮರ್ದನ

ಕರಿಯ ಕಾಲವು ಮೂರು ಲೋಕಕೆ
ಹರಿಯ ಸ್ಮರಣೆಯು ಸಹನೆಯಾಗದು
ಹೊರಿಯ ಹೊರೆಯಾ ಭಾರ ಬಿದ್ದಿತು ” ಭಕುತ ಶಿಖಮಣಿಗೆ”
ಕಾವ್ಯ ಸಂಗಾತಿ

ಯಮುನಾ.ಕಂಬಾರ

ವೈರಿ ಮರ್ದನ

ಡಾ.ಬಸಮ್ಮ ಗಂಗನಳ್ಳಿ ಕವಿತೆ-ಆ ದಿನಗಳು

ಕಾಡುವ ಸಾವಿರ ಪ್ರಶ್ನೆಗಳಿಗೆ ಬಿಚ್ಚು ಮನದ ಉತ್ತರಗಳು
ಚುಚ್ಚು ಕೊಂಕು ನುಡಿಗಳು ಸನಿಹ ನಮಗೆ ಸುಳಿಯಲಿಲ್ಲ ll

ಡಾ.ಬಸಮ್ಮ ಗಂಗನಳ್ಳಿ

ಕಾಡಜ್ಜಿ ಮಂಜುನಾಥ ಕವಿತೆ-ಮುಖವಾಡ ತೊಟ್ಟ ಮನ… !

ದೀಪದ ಬುಡಕ್ಕೆ
ಇಂದು ಕತ್ತಲು
ಆವರಿಸಿದೆ,
ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಮುಖವಾಡ ತೊಟ್ಟ ಮನ… !

ಹಮೀದಾ ಬೇಗಂ ದೇಸಾಯಿ ಅವರ ಕವಿತೆ-ಇರುಳು..

ಮೋಸದ ಮೂಟೆಗಳ
ಕದ್ದೊಯ್ದು ಅಡಗಿಸುವ
ಸಭ್ಯರ ಸೋಗಿಗೆ
ಕೈ ಜೋಡಿಸುವುದೀ ಇರುಳು…
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಇರುಳು..

ಮರುಳಸಿದ್ದಪ್ಪ ದೊಡ್ಡಮನಿ ಕವಿತೆ-ಗೋರಿ ದಾರಿಗೆ

ಕಾವ್ಯ ಸಂಗಾತಿ ಮರುಳಸಿದ್ದಪ್ಪ ದೊಡ್ಡಮನಿ ಗೋರಿ ದಾರಿಗೆ ನನ್ನ ಮೌನಕ್ಕೆ ಕೊಳ್ಳಿ ಇಟ್ಟುನಗೆ ಕಳೆದು ಬರಿ ನರಳಾಟನೋವಿನಲೆ ದಿನ ಕಳೆದುಜೀವ ಬಾಣೆಲೆಯಲಿಕುದಿಯುತಿದೆ ನಿನ್ನಂತರಂಗದ ಮೌನ ಮುರಿದು ಮಾತಿನಮುಲಾಮು ಹಚ್ಚಿ ಹೃದಯದ ಗಾಯಕೆ ಸವರಿ ಬಿಡುವಿ ಎಂದು ಕಾದು ಕುಳಿತಿದ್ದೇನೆ ಸೋತವನ ಕಾಲುಗಳು ಮಣ್ಣುತುಳಿಯದಂತಾಗಿ ಮಸಣದಹಾದಿ ಹಿಡಿದು ಹೊರಟಿವೆನೆನಪಿನ ಹೊರೆಯ ಹೊತ್ತು ಗೋರಿಯ ದಾರಿಗೆ ನೂರುಜನ ಬಂದರೂ ನಿನ್ನ ದಾರಿಕಾಯುವ ನನ್ನ ಹಳಹಳಿತಪ್ಪಲಿಲ್ಲ ಹುಚ್ಚು ನೋವಿಗೆ ಮಣ್ಣಿಗೂ ನನ್ನ ಮೇಲೆ ವಿಪರಿತ ಒಲವು ಬಹುಬೇಗನಿನ್ನ ಸಂಗವಳಿದು ಬಂದು ನನ್ನಅಪ್ಪಿ […]

Back To Top