Category: ಕಾವ್ಯಯಾನ

ಕಾವ್ಯಯಾನ

ಲೀಲಾ ಗುರುರಾಜ್ ಹೊಸ ಕವಿತೆ-ಕೆಸರಲಿರುವ ಕಮಲದಂತೆ

ಲೀಲಾ ಗುರುರಾಜ್ ಹೊಸ ಕವಿತೆ-ಕೆಸರಲಿರುವ ಕಮಲದಂತೆ

ಇರಬೇಕು ಕೆಸರಲ್ಲಿರುವ ಕಮಲದಂತೆ
ಕಸ ಕೊಳೆ ಅಂಟಿದರೂ ಶುಭ್ರವಾಗಿರುವಂತೆ
ಏನೂ ಸೋಕಿಸಿಕೊಳ್ಳದೆ ಜಾರಿ ಹೋಗುವಂತೆ
ಆದರೂ ದೇವರಿಗೆ ಶ್ರೇಷ್ಠತೆಯ ಮೆರೆಯುವಂತೆ

ಭಾವಯಾನಿ ಹೊಸ ಕವಿತೆ-ಸಾಕ್ಷಿ

ಭಾವಯಾನಿ ಹೊಸ ಕವಿತೆ-ಸಾಕ್ಷಿ

ಗೋಮುಖ ವ್ಯಾಘ್ರಕ್ಕೆ
ಜಿಂಕೆ ಮೊಲದಂತಹ ಬಡಪಾಯಿಗಳನ್ನು ಬೇಟೆಯಾಡುವುದರಲ್ಲೇ ವಿಕೃತ ಖುಷಿ!

ಕವಿತ. ಎಸ್ ಅವರ ಕವಿತೆ-ವಾಸ್ತವ

ಕವಿತ. ಎಸ್ ಅವರ ಕವಿತೆ-ವಾಸ್ತವ

ಇಂತಾದರು ಎಚ್ಚರವಿಲ್ಲೆಮಗೆ
ಪರಿಸರದ ಕುರಿತು ನಾವು
ವಾಸಿಸುವ ಭುವಿಯು ಇಂತು
ನಲುಗುತ್ತಿರುವಾಗ

ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ!

ಕುಮಾರ ಚಲವಾದಿ ಹಾಸನ ಕವಿತೆ-ಸಗ್ಗದ ಸುಖ!
ಮನದ ಅಳಲು ನೀಗಲೆಂದು
ಭುಜವ ನೀಡು ಚೆಲುವೆಯೇ

ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ

ಅನಸೂಯ ಜಹಗೀರದಾರ ಅವರ ಶಿಶುಕವಿತೆ-ಈ ಮರ

ಭೂಮಿ ತಾಪ ಹೆಚ್ಚಬಹುದು
ಉಸಿರಿಗಾಗಿ ಪರಿತಪಿಸಬಹುದು
ಆಗ ನನ್ನ ನೆನೆಯುವೆ ನೀನು
ಇದ ತಿಳಿಯೆ ಮಾನವ..!!

ಹನಮಂತ ಸೋಮನಕಟ್ಟಿ ಕವಿತೆ-ಸೈಕಲ್

ಹನಮಂತ ಸೋಮನಕಟ್ಟಿ ಕವಿತೆ-ಸೈಕಲ್

ಪೈಪೋಟಿಯಿಂದ ಹೋಗುತ್ತಿದ್ದ
ದಿನದ ಸಾಲಿಗೆ ಚಕ್ಕರ್ ಹೊಡೆದು
ಮಾಸ್ತರಿಗೆ ಸುಳ್ಳಿನ ಕಂತೆಯ ಮೇಲೆ ಸುಳ್ಳು ಹೇಳಿ
ಹೇಳಿದ್ದು ಸುಳ್ಳೆಂದು ತಿಳಿದಾಗ ತಗಲಾಕಿಕೊಂಡು

ಮಾಲಾ ಹೆಗಡೆ ಅವರ ಕವಿತೆ-ಮೊದಲ ಮಳೆ

ಮಾಲಾ ಹೆಗಡೆ ಅವರ ಕವಿತೆ-ಮೊದಲ ಮಳೆ

ಧರೆಯ ಚುಂಬಿಸಿದೆ ನವ
ವರ್ಷಧಾರೆ,
ಭೂರಮೆಯು ಉಡಲು ಸಿದ್ಧ
ಹಸಿರ ಸೀರೆ.

ಯತೀಶ್ ಕಾಮಾಜೆ ಅವರ ಕವಿತೆ-ಬದುಕು

ಯತೀಶ್ ಕಾಮಾಜೆ ಅವರ ಕವಿತೆ-ಬದುಕು

ನೆಲ ಅಗೆದು ಕೃಷಿ
ನೆಲ ಬಗೆದು ಆಸ್ತಿ
ಜೊತೆಯಾಗಿ ಸಂಸಾರ
ಜೊತೆಯಾಗಿ ಸಂಹಾರ

ಪ್ರಮೀಳಾ ಚುಳ್ಳಿಕ್ಕಾನ ಕವಿತೆ-ಹೋಲಿಕೆ

ಪ್ರಮೀಳಾ ಚುಳ್ಳಿಕ್ಕಾನ ಕವಿತೆ-ಹೋಲಿಕೆ

ನಿನಗೂ ಬರುವುದು ನಲಿವ ದಿನ;
ಹೋಲಿಕೆಯಲ್ಲಿಯೆ ಜೀವನ ಕಳೆದರೆ,
ನಿಂತಿಹ ನೆಲದಲೆ ಅಧಃಪತನ !!

ಎ.ಎನ್.ರಮೇಶ್.ಗುಬ್ಬಿ. ಕವಿತೆ-ವೈರುಧ್ಯಗಳು..!

ಎ.ಎನ್.ರಮೇಶ್.ಗುಬ್ಬಿ. ಕವಿತೆ-ವೈರುಧ್ಯಗಳು..!

ಉದ್ದರಿಸುವರಿಗಿಂತ ಹಾಳುಮಾಡುವವರೇ
ಹಾಲೆರೆಯುವುದು ಪ್ರತಿನಿತ್ಯ.!

Back To Top