Category: ಕಾವ್ಯಯಾನ

ಕಾವ್ಯಯಾನ

ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ ಕವಿತೆ – ಸಂತಸದ ದೀಪಾವಳಿ

ಕಾವ್ಯ ಸಂಗಾತಿ

ಮಹಾಲಕ್ಷ್ಮೀ ಪ್ರಜ್ವಲ್ ಸಾಂಬ್ರಾಣಿ

ಸಂತಸದ ದೀಪಾವಳಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ದೀನನಲ್ಲ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ದೀನನಲ್ಲ

ಅನುಜನಾರ್ಧನ್ ನೆಟ್ಟಾರು ಕವಿತೆ ದೀಪಾವಳಿ

ಕಾವ್ಯ ಸಂಗಾತಿ

ಅನುಜನಾರ್ಧನ್ ನೆಟ್ಟಾರು

ದೀಪಾವಳಿ

ಮಧುರಾ ಗಾಂವ್ಕರ್ ಕವಿತೆ-ನಿನ್ನ ಸನಿಹ ಬೇಕಿತ್ತು

ಕಾವ್ಯ ಸಂಗಾತಿ

ಮಧುರಾ ಗಾಂವ್ಕರ್

ನಿನ್ನ ಸನಿಹ ಬೇಕಿತ್ತು

ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ ಅವರ ಕವಿತೆ ಮತ್ತೆ ಕಾಡಿದ ವಿರಹ

ಸ್ಪರ್ಶಿಸಿದ ಕೈಗಳಿಗೆ ಹೂದಳಗಳು ಛೇಡಿಸಿದವು
ನಿನ್ನಿಂದ ತುಸು ದೂರಾಗುವ ಸಮಯದಿ
ಕಣ್ಣಾಲಿಗಳು ತಿಳಿಯದೇ ಕೊಳವಾದವು
ಕಾವ್ಯ ಸಂಗಾತಿ

ಡಾ. ಅಭಿಷೇಕ್ ಭಾರದ್ವಾಜ್ ಬಿ ಕೆ

ಮತ್ತೆ ಕಾಡಿದ ವಿರಹ

ಭಾರತಿ ಅಶೋಕ್ ಕವಿತೆ-ಹಣತೆ ಬೆಳಗಲು ಒಡಲ ಬೆವರೆ ಸಾಕು….

ವೈರಿ ಎದೆಯಲಿ
ಗುಲಾಬಿ ಅರಳಿದರೆ ಸಾಕು
ಬಂದೂಕಿನ ನಳಿಕೆಯಲಿ
ಕಾವ್ಯ ಸಂಗಾತಿ

ಭಾರತಿ ಅಶೋಕ್

ಹಣತೆ ಬೆಳಗಲು……ಒಡಲ ಬೆವರೆ ಸಾಕು..

ಮೀನಾಕ್ಷಿ, ಸೂಡಿ-ಕನ್ನಡಾಂಬೆಯ ಅಂತರಾಳ

ಕಾವ್ಯ ಸಂಗಾತಿ ಮೀನಾಕ್ಷಿ, ಸೂಡಿ- ಕನ್ನಡಾಂಬೆಯ ಅಂತರಾಳ ನಾನು ಕನ್ನಡದ ಅವ್ವ ಮಾತಾಡಕತ್ತೀನಿ ನನ್ನ ಮಡಿಲ ಕೂಸುಗಳಿರಾ,ಎತ್ತ ಹೊಂಟೀರಿ ಸ್ವಲ್ಪ ನಿಲ್ರಿ ನಿಂತ ಕೇಳ್ರಿನಿಮ್ಮವ್ವನ ಒಡಲಾಳದ ಸಂಕಟಾನಶತ ಶತಮಾನಗಳಿಂದಲೂಬಂಗಾರದ ಬಿಂದಿಗೆ ಹಿಡಿದುಬಿಂಕದಲಿ ಬದುಕಿದಾಕಿ ನಾನನ್ನ ನೆಲ, ನನ್ನ ಜಲ,ನನ್ನ ಜನ ,ನನ್ನ ಮನ ಅಂತಬಂಗಾರದಂತ ಬದುಕನ್ನ ಕಟಗೊಂಡಾಕಿನಾ ಜ್ಞಾನಪೀಠಗಳೆಂಬ ಅಷ್ಟ ವಜ್ರಗಳಮೂಗಬಟ್ಟ ಇಟಗೊಂಡ ಮೆರದಾಕಿ ನಾಹಂಚಿ ಹರಿದ ಸೀರೆ ಬಿಡಿಸಿಏಕೀಕರಣದ ರೇಷ್ಮಿ ಉಡಿಸಿಶ್ರೀಗಂಧದ ಬಟ್ಟ ಇಟ್ಟಂತಾಶ್ಯಾನ್ಯಾ ಮಕ್ಕಳನ ಪಡೆದಾಕಿ ನಾ ಎಲ್ಲಿ ಹ್ವಾದವು ಆ ಬಂಗಾರದಂತದಿನಗೊಳು???ಕೇಳ್ರಿ ಮಕ್ಕಳಿರಾ […]

Back To Top