ಎ.ಎನ್.ರಮೇಶ್.ಗುಬ್ಬಿ ಕವಿತೆ- ಅಂತಿಮ ಸತ್ಯ.!
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಅಂತಿಮ ಸತ್ಯ.!
ಪೂರ್ಣಿಮ ಯಲಿಗಾರ-ಭಾವೈಕ್ಯತೆಯ ಬೀಡು
ಕಾವ್ಯ ಸಂಗಾತಿ
ಪೂರ್ಣಿಮ ಯಲಿಗಾರ
ಭಾವೈಕ್ಯತೆಯ ಬೀಡು
ಇಂದಿರಾ ಮೋಟೆಬೆನ್ನೂರ ಕವಿತೆ ಕಾವ್ಯಾಭಿನಂದನೆ
ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಕಾವ್ಯಾಭಿನಂದನೆ
ರತ್ನರಾಯಮಲ್ಲ “ಬೆಹರ್ ಆಧಾರಿತ ಗಜಲ್”
ಕಾವ್ಯ ಸಂಗಾತಿ
ರತ್ನರಾಯಮಲ್ಲ
“ಬೆಹರ್ ಆಧಾರಿತ ಗಜಲ್”
ಸುಧಾ ಪಾಟೀಲ್ ಕವಿತೆ ಅರಿವು
ಕಾವ್ಯ ಸಂಗಾತಿ
ಸುಧಾ ಪಾಟೀಲ್
ಅರಿವು
ವಾಣಿ ಯಡಹಳ್ಳಿಮಠ ಗಜಲ್
ಕಾವ್ಯಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ನನ್ನ ರಾತ್ರಿಗಳಿಗೀಗ ನಿನ್ನನುಕನಸಾಗಿಸುವ ಖಯಾಲಿಯೇ ಇಲ್ಲಈ ಕಂಗಳಿಗೀಗ ಮಿಥ್ಯ ನೋಟಸವಿಯುವ ಖಯಾಲಿಯೇ ಇಲ್ಲ ನಿನ್ನನೇ ಬಯಸಿ ಬಡಿದುಕೊಳ್ಳುವಎದೆಯೊಂದಿತ್ತು ನನ್ನಲಿನನ್ನೀ ಉಸಿರಿಗೀಗ ನಿನ್ಹೆಸರುಉಸುರುವ ಖಯಾಲಿಯೇ ಇಲ್ಲ ಪ್ರತಿ ಪದ್ಯದಲ್ಲಿಯೂ ನೀಇಣುಕುತಿದ್ದುದು ನಿಜವೇ ಸಾಕಿನನ್ನಕ್ಷರಗಳಿಗೀಗ ಕರಗಿದ ಕಂಬನಿಕೊರೆಯುವ ಖಯಾಲಿಯೇ ಇಲ್ಲ ಹೃದಯದ ಮೂಲೆ ಮೂಲೆಯೂರೋಧಿಸಿ ನೆತ್ತರು ಹರಿಸುತಿದೆಮತ್ತೊಮ್ಮೆ ಮನಸ್ಸಿಗೀಗ ಒಡೆದುಚೂರಾಗುವ ಖಯಾಲಿಯೇ ಇಲ್ಲ ನೆನಪಿನಲಿ ಹಾಗೆಯೇ ನಿನ್ನನುನೇವರಿಸುತಿದ್ದಳು ‘ವಾಣಿ ‘,,ಸತ್ತ ಕ್ಷಣಗಳನ್ನೀಗ ಮರಳಿಸಿಂಗರಿಸುವ ಖಯಾಲಿಯೇ ಇಲ್ಲ … ———————– ವಾಣಿ ಯಡಹಳ್ಳಿಮಠ
ಪ್ರಭಾ ಅಶೋಕ ಪಾಟೀಲ-ಇವರೇಕೆ ಹೀಗೆ?
ಕಾವ್ಯ ಸಂಗಾತಿ
ಪ್ರಭಾ ಅಶೋಕ ಪಾಟೀಲ
ಇವರೇಗೆ ಹೀಗೆ?
ಗಂಗಾಧರ ಅವಟೇರ-ಹಾಯ್ಕುಗಳು
ಕಾವ್ಯ ಸಂಗಾತಿ
ಗಂಗಾಧರ ಅವಟೇರ
ಹಾಯ್ಕುಗಳು
ವೈ.ಎಂ.ಯಾಕೊಳ್ಳಿ-ನಾನು ಕನಕನಾಗ ಬಯಸಿದ್ದೆ
ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
ನಾನು ಕನಕನಾಗ ಬಯಸಿದ್ದೆ
ಡಾ.ಡೋ.ನಾ.ವೆಂಕಟೇಶ-ಪ್ರಾಂಜಲ ಪ್ರತಿಜ್ಞೆ
ಕಾವ್ಯಸಂಗಾತಿ
ಡಾ.ಡೋ.ನಾ.ವೆಂಕಟೇಶ-
ಪ್ರಾಂಜಲ ಪ್ರತಿಜ್ಞೆ