Category: ಕಾವ್ಯಯಾನ

ಕಾವ್ಯಯಾನ

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು

ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು
ಶಾಪಗ್ರಸ್ತರ ಶಾಪಮುಕ್ತ ಮಾಡುತ
ಎಲ್ಲರಲ್ಲೂ ದೇವರ ಪ್ರತಿರೂಪನಾದ

ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ

ಡಾ. ಯಲ್ಲಮ್ಮ ಕೆ ಅವರ ಕವಿತೆ-ಜೀವನಾಡಿ
ಎಡ-ಬಲದಿ
ಜೀವ ಕೈಲಿ
ಹಿಡಿದುಕೊಂಡು
ನಿಂತಿರುವ
ಸಾಲು ಸಾಲು

ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!

ಎ.ಎನ್.ರಮೇಶ್ ಗುಬ್ಬಿ ಅವರ ಕವಿತೆ-ಏಕಾಂತ..!
ಒಡಲ ಸೋಲುಗಳ
ಮನದ ನೋವುಗಳ
ಹಂಚುವುದಾದರು ಹೇಗೆ..?

ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ

ಗಾಯತ್ರಿ ಎಸ್ ಕೆ ಅವರ ಕವಿತೆ-ಮನಸ್ಸಧಾರೆ
ವಿಶಿಷ್ಟ ನೀನು ನಿನ್ನೊಳಗೆ
ನಾನು ಸ್ವಂತಿಕೆ ನಮ್ಮದು
ಬಲವಂತಿಕೆ ಬೇಕಿಲ್ಲ

ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು

ಮನ್ಸೂರ್ ಮೂಲ್ಕಿ ಅವರ ಕವಿತೆ-ಮರುಗದಿರು
ದಾರಿಯ ತೋರುವ ಗೆಳೆಯನು ನೀನು
ಬದುಕಿಹ ನೀನು ನೋವನ್ನು ನುಂಗಿ
ಚಂದಿರನಂತೆ ನಗುವನು ಬೀರು

ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ

ಕಾವ್ಯ ಸುಧೆ(ರೇಖಾ) ಅವರ ಕವಿತೆ-ಭಾವನೆಗಳ ಹೂ
ಸಿಹಿ ಮೊಗೆವ
ಮಂದಹಾಸ ಮೊಗದಿ
ಭಾವನೆಗಳ ಹೂ ಮೆತ್ತೆಗೆ

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ಮಂದ್ಯಾಗ ಹೊಗಳುವ
ಮನಿಯಾಗ ಬೈಯುವ,
ತಾಯ್ಗರುಳ ಅಪ್ಪನು
ಅರ್ಥವಾಗದವನು.

ಪಿ.ವೆಂಕಟಾಚಲಯ್ಯ ಕವಿತೆ-ಸಾವಿನ ನಂತರ..

ಪಿ.ವೆಂಕಟಾಚಲಯ್ಯ ಕವಿತೆ-ಸಾವಿನ ನಂತರ..
ಸಿಲುಕಿ ನಲುಗಿದೆ, ನೋಡೊ ಸಖ.
ಸುಖ- ದು:ಖಗಳ, ಜಂಜಡದಲ್ಲಿದ್ದ ರು ,
ಬದುಕುವಾಸೆಯ, ಬಿಡದು ಸಖ.

ರೇಷ್ಮಾ ಕಂದಕೂರ ಅವರ ಕವಿತೆ-ಮಳೆಗೆ ಕಾಯುತ್ತೇನೆ

ರೇಷ್ಮಾ ಕಂದಕೂರ ಅವರ ಕವಿತೆ-ಮಳೆಗೆ ಕಾಯುತ್ತೇನೆ
ಚೈತ್ರ ತುಂಬಿಸಿ
ಮೈತ್ರಿ ಬದುಕಿಗೆ
ಸನ್ಮಿತ್ರನಿಗಾಗಿ ಕಾಯುತ್ತೇನೆ

ಸುಧಾ ಹಡಿನಬಾಳ ಅವರ ಹೊಸ ಕವಿತೆ-‘ಕಡಲ ಒಡಲಲಿ ಲೀನವಾದ ಚಂದಿರ’

ಸುಧಾ ಹಡಿನಬಾಳ ಅವರ ಹೊಸ ಕವಿತೆ-‘ಕಡಲ ಒಡಲಲಿ ಲೀನವಾದ ಚಂದಿರ’

Back To Top